Bhoomi A Bhaanu-bit Lyrics

ಭೂಮಿ ಆ ಬಾನು Lyrics

in Dildara

in ದಿಲ್ದಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನದಾ ಈ ಮುಗಿಲಾ
ಮಳೆಯಲ್ಲಿ ಈ ದಿನ
ನೆನೆ ನೆನೆದು ನಾ ಕರಗಿ
ನೀರಾಗಿ ಹೋದೆ ನಾ…
 
ನೀನೇನಾ ನನ್ನ ಪಾಲಿನ ದೇವತೆ
ನೀನೇನಾ ನನ್ನ ಬಾಳಿನ ಹಣತೆ
 
ಭೂಮಿ ಈ ಬಾನು ಆ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿತೆ ನಾ…
ನಾನೇ ನೀನಾಗಿ ಈ ಜೀವ
ನಿನದಾಗಿ ನನ್ನೇ ಮರೆತೆ ನಾ
ಹೀಗೇಕೆ ತಿಳಿದೆ ನಾ….

ಮನದಾ ಈ ಮುಗಿಲಾ
ಮಳೆಯಲ್ಲಿ ಈ ದಿನ
ನೆನೆ ನೆನೆದು ನಾ ಕರಗಿ
ನೀರಾಗಿ ಹೋದೆ ನಾ…
 
ನೀನೇನಾ ನನ್ನ ಪಾಲಿನ ದೇವತೆ
ನೀನೇನಾ ನನ್ನ ಬಾಳಿನ ಹಣತೆ
 
ಭೂಮಿ ಈ ಬಾನು ಆ ರಾತ್ರಿ
ಒಂದಾಗಿ ಏನೋ ಹೇಳಿವೆ
ಏನೆಂದು ಅರಿತೆ ನಾ…
ನಾನೇ ನೀನಾಗಿ ಈ ಜೀವ
ನಿನದಾಗಿ ನನ್ನೇ ಮರೆತೆ ನಾ
ಹೀಗೇಕೆ ತಿಳಿದೆ ನಾ….

Bhoomi A Bhaanu song lyrics from Kannada Movie Dildara starring Aman, Nishma Chengappa, Rangayana Raghu, Lyrics penned by Puneeth Arya Sung by M D Pallavi Arun, Music Composed by Praveen D Rao, film is Directed by Amar and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ