ಮಳೆಬಿಲ್ಲಾ ರಂಗಾದ ಕನಸ ಹೂಗಳು
ಅರಳುತಲೇ…. ಬಲಿಯಾದವು…
ನಗೆ ಸಹಿಸದ ವಿಧಿ
ಹೊಡೆದಾಯ್ತು ರೋಷದಿ
ಬದುಕೇ…ಶೋಕಾರಾಗ….
ಹೊಂಗೆ ಮರದ…ಕೊಂಬೆ ಮೇಲೆ
ಹೊಂಗೆ ಮರದ…ಕೊಂಬೆ ಮೇಲೆ
ಅರಗಿಣಿ ಗೂಡು…
ಹನಿ ನೆನೆವ ಮರು ಘಳಿಗೆ
ನರಳುವ ಪಾಡು….
ಕನಸಿನ ಹೂವೆಲ್ಲಾ ಈಗ
ಮಸಣದ ಹೂವಾಯ್ತು….
ಮಳೆಬಿಲ್ಲಾ ರಂಗಾದ ಕನಸ ಹೂಗಳು
ಅರಳುತಲೇ…. ಬಲಿಯಾದವು…
ನಗೆ ಸಹಿಸದ ವಿಧಿ
ಹೊಡೆದಾಯ್ತು ರೋಷದಿ
ಬದುಕೇ…ಶೋಕಾರಾಗ….
ಹೊಂಗೆ ಮರದ…ಕೊಂಬೆ ಮೇಲೆ
ಹೊಂಗೆ ಮರದ…ಕೊಂಬೆ ಮೇಲೆ
ಅರಗಿಣಿ ಗೂಡು…
ಹನಿ ನೆನೆವ ಮರು ಘಳಿಗೆ
ನರಳುವ ಪಾಡು….
ಕನಸಿನ ಹೂವೆಲ್ಲಾ ಈಗ
ಮಸಣದ ಹೂವಾಯ್ತು….