ತನನನನನ ತಾನಾ ತನನನತನನನ
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಬಾಲ ಗೋಪಾಲನ ಲೀಲೆ ಕೊಂಡಾಡುವ
ಸುಖ ಸಂತೊಷ ನಮದಾಯಿತು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ನೂರಾರು ರಥದಿಂದ ಪೂಜಾ ಫಲ ತಂದ
ಮುದ್ದಾದ ಈ ಕಂದನು
ಹುಣ್ಣಿಮೆ ಚಂದ್ರ ಬಂದಂತೆ ಬಂದ
ಚಿಂತೆ ಇನ್ನೇಕೋ
ನಕ್ಕರೇ ಹೂ ಬಾಣದಂತೆ
ಅತ್ತರೇ ಸಂಗೀತದಂತೆ
ಹೇ..ನಕ್ಕರೇ ಹೂ ಬಾಣದಂತೆ
ಅತ್ತರೇ ಸಂಗೀತದಂತೆ
ಎಂಥಾ ಚೆಂದ ಈ ಕಂದನು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಲಲಲಲಲಲ ಲಲಲಲಲ
ಲಾಲಲಲಲ ಲಾಲಲಲಲ
ಜೋಗುಳ ಹಾಡೋದು ತೊಟ್ಟಿಲ ತೂಗೋದು
ಯಾವಗ ಹೇಳೆಂದೆ ನೀ
ಆನಂದ ತಾನೇ ಓ ನನ್ನ ಜಾಣೆ
ಹೇಳೆ ಇನ್ನೇನೆ
ವಂಶಕೆ ವರವಾಗಿ ಬಂದ
ಸಂಬ್ರಮ ನಮಗಾಗಿ ತಂದ
ವಂಶಕೆ ವರವಾಗಿ ಬಂದ
ಸಂಬ್ರಮ ನಮಗಾಗಿ ತಂದ
ಎಂಥ ಹರುಷ ನಾ ಕಂಡೇನು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಬಾಲ ಗೋಪಾಲನ ಲೀಲೆ ಕೊಂಡಾಡುವ
ಸುಖ ಸಂತೊಷ ನಮದಾಯಿತು
ತನನನನನ ತಾನಾ ತನನನತನನನ
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಬಾಲ ಗೋಪಾಲನ ಲೀಲೆ ಕೊಂಡಾಡುವ
ಸುಖ ಸಂತೊಷ ನಮದಾಯಿತು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ನೂರಾರು ರಥದಿಂದ ಪೂಜಾ ಫಲ ತಂದ
ಮುದ್ದಾದ ಈ ಕಂದನು
ಹುಣ್ಣಿಮೆ ಚಂದ್ರ ಬಂದಂತೆ ಬಂದ
ಚಿಂತೆ ಇನ್ನೇಕೋ
ನಕ್ಕರೇ ಹೂ ಬಾಣದಂತೆ
ಅತ್ತರೇ ಸಂಗೀತದಂತೆ
ಹೇ..ನಕ್ಕರೇ ಹೂ ಬಾಣದಂತೆ
ಅತ್ತರೇ ಸಂಗೀತದಂತೆ
ಎಂಥಾ ಚೆಂದ ಈ ಕಂದನು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಲಲಲಲಲಲ ಲಲಲಲಲ
ಲಾಲಲಲಲ ಲಾಲಲಲಲ
ಜೋಗುಳ ಹಾಡೋದು ತೊಟ್ಟಿಲ ತೂಗೋದು
ಯಾವಗ ಹೇಳೆಂದೆ ನೀ
ಆನಂದ ತಾನೇ ಓ ನನ್ನ ಜಾಣೆ
ಹೇಳೆ ಇನ್ನೇನೆ
ವಂಶಕೆ ವರವಾಗಿ ಬಂದ
ಸಂಬ್ರಮ ನಮಗಾಗಿ ತಂದ
ವಂಶಕೆ ವರವಾಗಿ ಬಂದ
ಸಂಬ್ರಮ ನಮಗಾಗಿ ತಂದ
ಎಂಥ ಹರುಷ ನಾ ಕಂಡೇನು
ಶ್ರೀ ಕೃಷ್ಣ ಬಂದಾಯಿತು ಈ ಮನೆಗೆ
ಸಂತೊಷ ತಂದಾಯಿತು
ಬಾಲ ಗೋಪಾಲನ ಲೀಲೆ ಕೊಂಡಾಡುವ
ಸುಖ ಸಂತೊಷ ನಮದಾಯಿತು
Sri Krishna Bandayithu Ee Manege song lyrics from Kannada Movie Devarelliddane starring Ambarish, Kalyan Kumar, Geetha, Lyrics penned by Chi Udayashankar Sung by P B Srinivas, S P Balasubrahmanyam, Manjula Gururaj, Chorus, Music Composed by S P Balasubramanyam, film is Directed by V Somashekar and film is released on 1985