Eko Eno Kaanenu Naanu Lyrics

ಏಕೋ ಏನೋ ಕಾಣೆನು ನಾನು Lyrics

in Devarelliddane

in ದೇವರೆಲ್ಲಿದ್ದಾನೆ

LYRIC

Song Details Page after Lyrice

ಏಕೋ ಏನೋ ಕಾಣೆನು ನಾನು
ನಿನ್ನನು ನೋಡಿದ ಮೇಲೆ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ನಾನೇನು ಮಾಡಲಿ ಹೇಳು ನೀನೆ…
 
ಏಕೋ ಏನೋ ಕಾಣೆನು ನಾನು
ನಿನ್ನನು ನೋಡಿದ ಮೇಲೆ
 
ಚೆಲುವಿನ ಗಿಣಿಯೆ ಒಲವಿನ ಗಿಣಿಯೇ
ನಿನ್ನೇಕೆ ನಾ ನೋಡಿದೆ..ಏಏಏ
ಕಣ್ಣಲ್ಲಿ ಣಿನೆ ತುಂಬಿ ಮನದಲ್ಲು ನೀನೆ ತುಂಬಿ
ಹಿತವಾದ ನೊವೇಕೆ
 
ಪ್ರಣಯದ ನುಡಿದೆ ಒಲವಿನ ಸುರಿದೆ
ಸಂಗಾಥಿ ನಾ ಸೋತೆನುಒಒಒಒಒ
ನಿನ್ನಂತೆ ನಾನು ಆದೆ
ನಿನ್ನಿಂದ ನಾನು ನೊಂದೆ
ನೀ ಹೇಳು ಹಿಗೇಕೆ ಏಏಏಏ
 
ಮಾತಲ್ಲಿ ನೀನು ಜಾಣೆ
ನಿನ್ನಂತೆ ಯಾರನು ನಿನ್ನಾಣೆ ನಾ ಕಾಣೆ ಏಏಏ
 
ಏಕೋ ಏನೋ ಕಾಣೆನು ನಾನು
ನಿನ್ನನು ನೋಡಿದ ಮೇಲೆ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ನಾನೇನು ಮಾಡಲಿ ಹೇಳು ನೀನೆ…
 
ಆಆಆಆಆಆಆಆಆಆ
ಆಆಆಆಆಆಆಆಆಆ
 
ಇನಿಯನ ಧನಿಯು ಕೊಳಲಿನ ಸ್ವರವು
ಓ ನಲ್ಲ ನಾ ಅರಿಯೇನೂ…
ನೀ ಹಾಡೊ ಹಾಡು ಇಂಪು
ನೀನಾಡೊ ಮಾತು ಇಂಪು
ಹಿತವನ್ನು ನೀ ತಂದೆ..ಏಏಏಏ
 
ನಯನದಲಿರುವ ಮನಸಿಗೆ ಬಿಡುವ
ಹೂ ಬಾಣವು ಸೋಕಲೂ…
ಆ ಸೂರ್ಯ ಚಂದ್ರನಾದ
ತಂಪಾದ ಕಾಂತಿಯಿಂದ
ಆನಂದವಾ ತಂದಾ
 
ಬೇರೆನು ಕೇಳೆ ನಿನ್ನಾ
ಎಂದೆಂದೂ ಈಗೆಯೇ
ಸಂತೋಷ ನೀ ನೀಡೂ…ಉಉ
 
ಏಕೋ ಏನೋ ಕಾಣೆನು ನಾನು
ನಿನ್ನನು ನೋಡಿದ ಮೇಲೆ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ನಾನೇನು ಮಾಡಲಿ ಹೇಳು ನೀನೆ…

ಏಕೋ ಏನೋ ಕಾಣೆನು ನಾನು
ನಿನ್ನನು ನೋಡಿದ ಮೇಲೆ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ನಾನೇನು ಮಾಡಲಿ ಹೇಳು ನೀನೆ…
 
ಏಕೋ ಏನೋ ಕಾಣೆನು ನಾನು
ನಿನ್ನನು ನೋಡಿದ ಮೇಲೆ
 
ಚೆಲುವಿನ ಗಿಣಿಯೆ ಒಲವಿನ ಗಿಣಿಯೇ
ನಿನ್ನೇಕೆ ನಾ ನೋಡಿದೆ..ಏಏಏ
ಕಣ್ಣಲ್ಲಿ ಣಿನೆ ತುಂಬಿ ಮನದಲ್ಲು ನೀನೆ ತುಂಬಿ
ಹಿತವಾದ ನೊವೇಕೆ
 
ಪ್ರಣಯದ ನುಡಿದೆ ಒಲವಿನ ಸುರಿದೆ
ಸಂಗಾಥಿ ನಾ ಸೋತೆನುಒಒಒಒಒ
ನಿನ್ನಂತೆ ನಾನು ಆದೆ
ನಿನ್ನಿಂದ ನಾನು ನೊಂದೆ
ನೀ ಹೇಳು ಹಿಗೇಕೆ ಏಏಏಏ
 
ಮಾತಲ್ಲಿ ನೀನು ಜಾಣೆ
ನಿನ್ನಂತೆ ಯಾರನು ನಿನ್ನಾಣೆ ನಾ ಕಾಣೆ ಏಏಏ
 
ಏಕೋ ಏನೋ ಕಾಣೆನು ನಾನು
ನಿನ್ನನು ನೋಡಿದ ಮೇಲೆ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ನಾನೇನು ಮಾಡಲಿ ಹೇಳು ನೀನೆ…
 
ಆಆಆಆಆಆಆಆಆಆ
ಆಆಆಆಆಆಆಆಆಆ
 
ಇನಿಯನ ಧನಿಯು ಕೊಳಲಿನ ಸ್ವರವು
ಓ ನಲ್ಲ ನಾ ಅರಿಯೇನೂ…
ನೀ ಹಾಡೊ ಹಾಡು ಇಂಪು
ನೀನಾಡೊ ಮಾತು ಇಂಪು
ಹಿತವನ್ನು ನೀ ತಂದೆ..ಏಏಏಏ
 
ನಯನದಲಿರುವ ಮನಸಿಗೆ ಬಿಡುವ
ಹೂ ಬಾಣವು ಸೋಕಲೂ…
ಆ ಸೂರ್ಯ ಚಂದ್ರನಾದ
ತಂಪಾದ ಕಾಂತಿಯಿಂದ
ಆನಂದವಾ ತಂದಾ
 
ಬೇರೆನು ಕೇಳೆ ನಿನ್ನಾ
ಎಂದೆಂದೂ ಈಗೆಯೇ
ಸಂತೋಷ ನೀ ನೀಡೂ…ಉಉ
 
ಏಕೋ ಏನೋ ಕಾಣೆನು ನಾನು
ನಿನ್ನನು ನೋಡಿದ ಮೇಲೆ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ಹಸಿವು ಇಲ್ಲ ನಿದಿರೆ ಇಲ್ಲ
ನಿನದೆ ನೆನಪು ದಿನವೆಲ್ಲಾ
ನಾನೇನು ಮಾಡಲಿ ಹೇಳು ನೀನೆ…

Eko Eno Kaanenu Naanu song lyrics from Kannada Movie Devarelliddane starring Ambarish, Kalyan Kumar, Geetha, Lyrics penned by Chi Udayashankar Sung by S P Balasubrahmanyam, S Janaki, Music Composed by S P Balasubramanyam, film is Directed by V Somashekar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ