ಹ್ಮ…. ಹ್ಮ….ಹ್ಮ….
ಆಆಆಆಆಆಆ
ಬಾನಲ್ಲಿ ಚಂದ್ರ ಬಂದ
ನಿನ್ನಂದ ಕಂಡು ನಿಂತ
ಇಂಪಾಗಿ ಲಾಲಿಯ ಹಾಡುತಾ ಆಆಆಆ
ತಂಪಾದ ಗಾಳಿಯ ಬೀಸುತಾ
ಬಾನಲ್ಲಿ ಚಂದ್ರ ಬಂದ
ನಿನ್ನಂದ ಕಂಡು ನಿಂತ
ಇಂಪಾಗಿ ಲಾಲಿಯ ಹಾಡುತಾ ಆಆಆಆ
ತಂಪಾದ ಗಾಳಿಯ ಬೀಸುತಾ
ಜೋ ಜೋ ಕಂದ ಜೋ ಜೋ..
ಜೋ ಜೋ ಕಂದ ಜೋ ಜೋ..
ಯಾರಿಗೆ ನಾನು ಜೋಗುಳ ಹಾಡಲಿ
ಯಾರನು ನೋಡಿ ಸಂತೋಷ ಪಡಲಿ
ಯಾರಿಗೆ ನಾನು ದ್ರೋಹವ ಮಾಡಿದೆ
ಯಾರದೋ ಶಾಪ ನಾ ಕಾನದಾದೆ
ಮುಂದೆನೊ ದಾರಿ ಹೇಳೋರು ಯಾರು
ಜೋ ಜೋ ಕಂದ ಜೋ ಜೋ..
ಜೋ ಜೋ ಕಂದ ಜೋ ಜೋ..
ಬಾನಲ್ಲಿ ಚಂದ್ರ ಬಂದ
ನಿನ್ನಂದ ಕಂಡು ನಿಂತ
ಇಂಪಾಗಿ ಲಾಲಿಯ ಹಾಡುತಾ
ತಂಪಾದ ಗಾಳಿಯ ಬೀಸುತಾ
ತಾಯಿಯ ಪ್ರೇಮ ತಂದೆಯ ಸ್ನೇಹ
ಬೇಡದೆ ಹೋಯ್ತೆ ಓ ನನ್ನ ಕಂದ
ಬಾಳಿಗೆ ಜ್ಯೋತಿ ಬೆಳಗಲು ಬಂದು
ವೇದನೆ ಏಕೆ ನೀ ತುಂಬಿ ಹೋದೆ
ಕಣ್ಣೀರೆ ಈಗಾ ಗತಿಯಾಯಿತಲ್ಲಾ…
ಜೋ ಜೋ ಕಂದ ಜೋ ಜೋ..
ಜೋ ಜೋ ಕಂದ ಜೋ ಜೋ..
ಬಾನಲ್ಲಿ ಚಂದ್ರ ಬಂದ
ನಿನ್ನಂದ ಕಂಡು ನಿಂತ
ಇಂಪಾಗಿ ಲಾಲಿಯ ಹಾಡುತಾ ಆಆಆಆ
ತಂಪಾದ ಗಾಳಿಯ ಬೀಸುತಾ
ಜೋ ಜೋ ಕಂದ ಜೋ ಜೋ..
ಜೋ ಜೋ ಕಂದ ಜೋ ಜೋ
ಹ್ಮ…. ಹ್ಮ….ಹ್ಮ….
ಆಆಆಆಆಆಆ
ಬಾನಲ್ಲಿ ಚಂದ್ರ ಬಂದ
ನಿನ್ನಂದ ಕಂಡು ನಿಂತ
ಇಂಪಾಗಿ ಲಾಲಿಯ ಹಾಡುತಾ ಆಆಆಆ
ತಂಪಾದ ಗಾಳಿಯ ಬೀಸುತಾ
ಬಾನಲ್ಲಿ ಚಂದ್ರ ಬಂದ
ನಿನ್ನಂದ ಕಂಡು ನಿಂತ
ಇಂಪಾಗಿ ಲಾಲಿಯ ಹಾಡುತಾ ಆಆಆಆ
ತಂಪಾದ ಗಾಳಿಯ ಬೀಸುತಾ
ಜೋ ಜೋ ಕಂದ ಜೋ ಜೋ..
ಜೋ ಜೋ ಕಂದ ಜೋ ಜೋ..
ಯಾರಿಗೆ ನಾನು ಜೋಗುಳ ಹಾಡಲಿ
ಯಾರನು ನೋಡಿ ಸಂತೋಷ ಪಡಲಿ
ಯಾರಿಗೆ ನಾನು ದ್ರೋಹವ ಮಾಡಿದೆ
ಯಾರದೋ ಶಾಪ ನಾ ಕಾನದಾದೆ
ಮುಂದೆನೊ ದಾರಿ ಹೇಳೋರು ಯಾರು
ಜೋ ಜೋ ಕಂದ ಜೋ ಜೋ..
ಜೋ ಜೋ ಕಂದ ಜೋ ಜೋ..
ಬಾನಲ್ಲಿ ಚಂದ್ರ ಬಂದ
ನಿನ್ನಂದ ಕಂಡು ನಿಂತ
ಇಂಪಾಗಿ ಲಾಲಿಯ ಹಾಡುತಾ
ತಂಪಾದ ಗಾಳಿಯ ಬೀಸುತಾ
ತಾಯಿಯ ಪ್ರೇಮ ತಂದೆಯ ಸ್ನೇಹ
ಬೇಡದೆ ಹೋಯ್ತೆ ಓ ನನ್ನ ಕಂದ
ಬಾಳಿಗೆ ಜ್ಯೋತಿ ಬೆಳಗಲು ಬಂದು
ವೇದನೆ ಏಕೆ ನೀ ತುಂಬಿ ಹೋದೆ
ಕಣ್ಣೀರೆ ಈಗಾ ಗತಿಯಾಯಿತಲ್ಲಾ…
ಜೋ ಜೋ ಕಂದ ಜೋ ಜೋ..
ಜೋ ಜೋ ಕಂದ ಜೋ ಜೋ..
ಬಾನಲ್ಲಿ ಚಂದ್ರ ಬಂದ
ನಿನ್ನಂದ ಕಂಡು ನಿಂತ
ಇಂಪಾಗಿ ಲಾಲಿಯ ಹಾಡುತಾ ಆಆಆಆ
ತಂಪಾದ ಗಾಳಿಯ ಬೀಸುತಾ
ಜೋ ಜೋ ಕಂದ ಜೋ ಜೋ..
ಜೋ ಜೋ ಕಂದ ಜೋ ಜೋ
Banalli Chandra Banda song lyrics from Kannada Movie Devarelliddane starring Ambarish, Kalyan Kumar, Geetha, Lyrics penned by Chi Udayashankar Sung by S P Balasubrahmanyam, Music Composed by S P Balasubramanyam, film is Directed by V Somashekar and film is released on 1985