Hayyare Ananda Baanaadiyaagi Lyrics

ಅಯ್ಯಾರೇ ಆನಂದ ಬಾನಾಡಿಯಾಗಿ Lyrics

in Devarelliddane

in ದೇವರೆಲ್ಲಿದ್ದಾನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಯ್ಯಾರೇ………
ಅಯ್ಯಾರೇ………
 
ಆನಂದ ಬಾನಾಡಿಯಾಗಿ
ಬಾನಲ್ಲಿ ಹಾರಿ
ತೇಲಾಡುವಂತೆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ಆನಂದ ಬಾನಾಡಿಯಾಗಿ
ಬಾನಲ್ಲಿ ಹಾರಿ
ತೇಲಾಡುವಂತೆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ನೀ ಬಂದು ನಿಂತಾಗ
ನಿನ್ನನೂ ಕಂಡಾಗ
ಕಣ್ಣೋಟ ಬೆರೆತಾಗ
ನಾ ನಾಚಿಕೊಂಡಾಗ
ಮನದಲಿ ಆವೇಗ
ಎದೆಯಲ್ಲಿ ಅನುರಾಗ
 
ದೇಹ ನಾನಾಗಿ ಜೀವಾ ನಿನಾಗಿ
ಸೇರಿ ಒಂದಾಗಿ ಬಾಳು ಹಾಡಾಗಿ
ಬದುಕು  ಬಂಗಾರವಾಗಿ
ದಿನವೂ ಸಂತೋಷವಾಗಿ
ಎಂದೆಂದೂ ಹಾಯಾಗಿ
ಉಯ್ಯಾಲೆಯಂತಾಗಿ
ತೂಗಿ ತೂಗಿ ಹಾಡೋ ಆಸೆ
 
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ಆನಂದ ಬಾನಾಡಿಯಾಗಿ
ಬಾನಲ್ಲಿ ಹಾರಿ
ತೇಲಾಡುವಂತೆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ಕನಸಾಗಿ ಮನಸಾಗಿ
ಗೆಲುವೆಲ್ಲಾ ನೆನಪಾಗಿ
ಹಿತವಾದ ನೋವಾಗಿ
ಉಲ್ಲಾಸ ಹೆಚ್ಚಾಗಿ ನಿನ್ನಿಂದ ಹಚ್ಚಾಗಿ
ಕುಣಿವಂತೆ ನಿನಗಾಗಿ
ಸೂರ್ಯ ತಂಪಾಗಿ ಮೋಡ ನೀರಾಗಿ
ಸ್ವಾತಿ ಹನಿಯಾಗಿ ಹನಿಯು ಮುತ್ತಾಗಿ
ಮುತ್ತು ಎಲೆಲ್ಲು ಚೆಲ್ಲಿ
ನಿನ್ನ ಮುತ್ತೊಂದು ತೇಲಿ
ಒಲವಿಂದ ನೀ ತಂದ
ತುಟಿಗೊಂದು ಮುತ್ತಿಂದ
ಮತ್ತು ಏರಿ ಹಾಡೋ ಆಸೆ
 
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ಅಯ್ಯಾರೇ………
 
ಆನಂದ ಬಾನಾಡಿಯಾಗಿ
ಬಾನಲ್ಲಿ ಹಾರಿ
ತೇಲಾಡುವಂತೆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
ಲಲಲಲಲಲಲಲಲ

ಅಯ್ಯಾರೇ………
ಅಯ್ಯಾರೇ………
 
ಆನಂದ ಬಾನಾಡಿಯಾಗಿ
ಬಾನಲ್ಲಿ ಹಾರಿ
ತೇಲಾಡುವಂತೆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ಆನಂದ ಬಾನಾಡಿಯಾಗಿ
ಬಾನಲ್ಲಿ ಹಾರಿ
ತೇಲಾಡುವಂತೆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ನೀ ಬಂದು ನಿಂತಾಗ
ನಿನ್ನನೂ ಕಂಡಾಗ
ಕಣ್ಣೋಟ ಬೆರೆತಾಗ
ನಾ ನಾಚಿಕೊಂಡಾಗ
ಮನದಲಿ ಆವೇಗ
ಎದೆಯಲ್ಲಿ ಅನುರಾಗ
 
ದೇಹ ನಾನಾಗಿ ಜೀವಾ ನಿನಾಗಿ
ಸೇರಿ ಒಂದಾಗಿ ಬಾಳು ಹಾಡಾಗಿ
ಬದುಕು  ಬಂಗಾರವಾಗಿ
ದಿನವೂ ಸಂತೋಷವಾಗಿ
ಎಂದೆಂದೂ ಹಾಯಾಗಿ
ಉಯ್ಯಾಲೆಯಂತಾಗಿ
ತೂಗಿ ತೂಗಿ ಹಾಡೋ ಆಸೆ
 
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ಆನಂದ ಬಾನಾಡಿಯಾಗಿ
ಬಾನಲ್ಲಿ ಹಾರಿ
ತೇಲಾಡುವಂತೆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ಕನಸಾಗಿ ಮನಸಾಗಿ
ಗೆಲುವೆಲ್ಲಾ ನೆನಪಾಗಿ
ಹಿತವಾದ ನೋವಾಗಿ
ಉಲ್ಲಾಸ ಹೆಚ್ಚಾಗಿ ನಿನ್ನಿಂದ ಹಚ್ಚಾಗಿ
ಕುಣಿವಂತೆ ನಿನಗಾಗಿ
ಸೂರ್ಯ ತಂಪಾಗಿ ಮೋಡ ನೀರಾಗಿ
ಸ್ವಾತಿ ಹನಿಯಾಗಿ ಹನಿಯು ಮುತ್ತಾಗಿ
ಮುತ್ತು ಎಲೆಲ್ಲು ಚೆಲ್ಲಿ
ನಿನ್ನ ಮುತ್ತೊಂದು ತೇಲಿ
ಒಲವಿಂದ ನೀ ತಂದ
ತುಟಿಗೊಂದು ಮುತ್ತಿಂದ
ಮತ್ತು ಏರಿ ಹಾಡೋ ಆಸೆ
 
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
 
ಅಯ್ಯಾರೇ………
 
ಆನಂದ ಬಾನಾಡಿಯಾಗಿ
ಬಾನಲ್ಲಿ ಹಾರಿ
ತೇಲಾಡುವಂತೆ
ಆಸೆ ಬಂತೀಗ ಚೆನ್ನಯ್ಯಾ
ನಿನ್ನ ಕಂಡಾಗ ಮಾವಯ್ಯ..ಆಆ
ಲಲಲಲಲಲಲಲಲ

Hayyare Ananda Baanaadiyaagi song lyrics from Kannada Movie Devarelliddane starring Ambarish, Kalyan Kumar, Geetha, Lyrics penned by Chi Udayashankar Sung by S P Shailaja, Music Composed by S P Balasubramanyam, film is Directed by V Somashekar and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ