ಸರ್ವೇಶ ಜಗದೀಶ ಲೋಕೇಶ
ವೀಶ್ವೇಶ ಲಕ್ಷಮೀಶ ನೀನಲ್ಲವೇ ಏ
ಶ್ರೀರಾಮ ಶ್ರೀಕೃಷ್ಣ ಏನೇನೋ ಹವತಾರ
ನೀ ಎತ್ತಿ ಬರಲಿಲ್ಲವೇ
ಸರ್ವೇಶ ಜಗದೀಶ ಲೋಕೇಶ
ವೀಶ್ವೇಶ ಲಕ್ಷಮೀಶ ನೀನಲ್ಲವೇ ಏ
ಶ್ರೀರಾಮ ಶ್ರೀಕೃಷ್ಣ ಏನೇನೋ ಹವತಾರ
ನೀ ಎತ್ತಿ ಬರಲಿಲ್ಲವೇ
ಇಂದೆಕೇ ಮಾತಿಲ್ಲ ಕಲ್ಲಾಯ್ತೇ ಮನಸೆಲ್ಲಾ
ಈ ಕೋಪ ಸರಿಯಲ್ಲಾ ಈ ನೀತಿ ನಿನಗಲ್ಲ
ಬಾರೋ.. ಎದ್ದು ಬಾರೋ..ದೇವಾ ಎದ್ದು ಬಾರೋ
ಇನ್ನಾವ ರೀತಿ ಪೂಜೆಯ ಮಾಡಲೀ
ಇನ್ನಾವ ರೀತಿ ನಿನ್ನ ಬೇಡಲೀ
ಈ ನನ್ನ ಕಣ್ಣೀರೇ ಆಭಿಷೇಕವು
ಈ ನನ್ನ ಗೋಳೆನೇ ನಿನ ಮಂತ್ರವು
ಮಾತೋಡೊ ಹೂವೇಕೆ
ನೀ ನೂಕು ದೂರಕೆ
ಈ ಪ್ರಾಣ ಪುಷ್ಪವನೇ
ನಾ ಕೊಡುವೆ ಕಾಣಿಕೇ..
ಇಂದೆಕೇ ಮಾತಿಲ್ಲ ಕಲ್ಲಾಯ್ತೇ ಮನಸೆಲ್ಲಾ
ಈ ಕೋಪ ಸರಿಯಲ್ಲಾ ಈ ನೀತಿ ನಿನಗಲ್ಲ
ಬಾರೋ.. ಎದ್ದು ಬಾರೋ..ದೇವಾ ಎದ್ದು ಬಾರೋ
ಸರ್ವೇಶ ಜಗದೀಶ ಲೋಕೇಶ
ವೀಶ್ವೇಶ ಲಕ್ಷಮೀಶ ನೀನಲ್ಲವೇ ಏ
ಶ್ರೀರಾಮ ಶ್ರೀಕೃಷ್ಣ ಏನೇನೋ ಹವತಾರ
ನೀ ಎತ್ತಿ ಬರಲಿಲ್ಲವೇ
ಆ ತಾಯಿ ತನ್ನ ಕಂದನಾ ಕಾಣದೇ
ಬಾಳಲ್ಲಿ ಶಾಂತಿ ನೆಮ್ಮದಿ ಬಾರದೇ
ಆ ಹೆಣ್ಣಾ ನೋವನ್ನು ನೀನಿಗದೆ
ಮರೆಯಾದ ಸಂತೋಷ ನೀ ತುಂಬದೇ
ನನ್ನಾಣೆ ಇನ್ನೇಂದೂ ನಾ ನಿನ್ನಾ ನೋಡೇನು
ಈ ಬದುಕಲಿ ಇನ್ನೆಂದೂ ಛೀ… ನಿನ್ನಾ ಸ್ಮರಿಸೇನೂ
ಇಂದೆಕೇ ಮಾತಿಲ್ಲ ಕಲ್ಲಾಯ್ತೇ ಮನಸೆಲ್ಲಾ
ಈ ಕೋಪ ಸರಿಯಲ್ಲಾ ಈ ನೀತಿ ನಿನಗಲ್ಲ
ಬಾರೋ.. ಎದ್ದು ಬಾರೋ..ದೇವಾ ಎದ್ದು ಬಾರೋ
ಸರ್ವೇಶ ಜಗದೀಶ ಲೋಕೇಶ
ವೀಶ್ವೇಶ ಲಕ್ಷಮೀಶ ನೀನಲ್ಲವೇ ಏ
ಶ್ರೀರಾಮ ಶ್ರೀಕೃಷ್ಣ ಏನೇನೋ ಹವತಾರ
ನೀ ಎತ್ತಿ ಬರಲಿಲ್ಲವೇ
ಇಂದೆಕೇ ಮಾತಿಲ್ಲ ಕಲ್ಲಾಯ್ತೇ ಮನಸೆಲ್ಲಾ
ಈ ಕೋಪ ಸರಿಯಲ್ಲಾ ಈ ನೀತಿ ನಿನಗಲ್ಲ
ಬಾರೋ.. ಎದ್ದು ಬಾರೋ..ದೇವಾ ಎದ್ದು ಬಾರೋ
ಸರ್ವೇಶ ಜಗದೀಶ ಲೋಕೇಶ
ವೀಶ್ವೇಶ ಲಕ್ಷಮೀಶ ನೀನಲ್ಲವೇ ಏ
ಶ್ರೀರಾಮ ಶ್ರೀಕೃಷ್ಣ ಏನೇನೋ ಹವತಾರ
ನೀ ಎತ್ತಿ ಬರಲಿಲ್ಲವೇ
ಸರ್ವೇಶ ಜಗದೀಶ ಲೋಕೇಶ
ವೀಶ್ವೇಶ ಲಕ್ಷಮೀಶ ನೀನಲ್ಲವೇ ಏ
ಶ್ರೀರಾಮ ಶ್ರೀಕೃಷ್ಣ ಏನೇನೋ ಹವತಾರ
ನೀ ಎತ್ತಿ ಬರಲಿಲ್ಲವೇ
ಇಂದೆಕೇ ಮಾತಿಲ್ಲ ಕಲ್ಲಾಯ್ತೇ ಮನಸೆಲ್ಲಾ
ಈ ಕೋಪ ಸರಿಯಲ್ಲಾ ಈ ನೀತಿ ನಿನಗಲ್ಲ
ಬಾರೋ.. ಎದ್ದು ಬಾರೋ..ದೇವಾ ಎದ್ದು ಬಾರೋ
ಇನ್ನಾವ ರೀತಿ ಪೂಜೆಯ ಮಾಡಲೀ
ಇನ್ನಾವ ರೀತಿ ನಿನ್ನ ಬೇಡಲೀ
ಈ ನನ್ನ ಕಣ್ಣೀರೇ ಆಭಿಷೇಕವು
ಈ ನನ್ನ ಗೋಳೆನೇ ನಿನ ಮಂತ್ರವು
ಮಾತೋಡೊ ಹೂವೇಕೆ
ನೀ ನೂಕು ದೂರಕೆ
ಈ ಪ್ರಾಣ ಪುಷ್ಪವನೇ
ನಾ ಕೊಡುವೆ ಕಾಣಿಕೇ..
ಇಂದೆಕೇ ಮಾತಿಲ್ಲ ಕಲ್ಲಾಯ್ತೇ ಮನಸೆಲ್ಲಾ
ಈ ಕೋಪ ಸರಿಯಲ್ಲಾ ಈ ನೀತಿ ನಿನಗಲ್ಲ
ಬಾರೋ.. ಎದ್ದು ಬಾರೋ..ದೇವಾ ಎದ್ದು ಬಾರೋ
ಸರ್ವೇಶ ಜಗದೀಶ ಲೋಕೇಶ
ವೀಶ್ವೇಶ ಲಕ್ಷಮೀಶ ನೀನಲ್ಲವೇ ಏ
ಶ್ರೀರಾಮ ಶ್ರೀಕೃಷ್ಣ ಏನೇನೋ ಹವತಾರ
ನೀ ಎತ್ತಿ ಬರಲಿಲ್ಲವೇ
ಆ ತಾಯಿ ತನ್ನ ಕಂದನಾ ಕಾಣದೇ
ಬಾಳಲ್ಲಿ ಶಾಂತಿ ನೆಮ್ಮದಿ ಬಾರದೇ
ಆ ಹೆಣ್ಣಾ ನೋವನ್ನು ನೀನಿಗದೆ
ಮರೆಯಾದ ಸಂತೋಷ ನೀ ತುಂಬದೇ
ನನ್ನಾಣೆ ಇನ್ನೇಂದೂ ನಾ ನಿನ್ನಾ ನೋಡೇನು
ಈ ಬದುಕಲಿ ಇನ್ನೆಂದೂ ಛೀ… ನಿನ್ನಾ ಸ್ಮರಿಸೇನೂ
ಇಂದೆಕೇ ಮಾತಿಲ್ಲ ಕಲ್ಲಾಯ್ತೇ ಮನಸೆಲ್ಲಾ
ಈ ಕೋಪ ಸರಿಯಲ್ಲಾ ಈ ನೀತಿ ನಿನಗಲ್ಲ
ಬಾರೋ.. ಎದ್ದು ಬಾರೋ..ದೇವಾ ಎದ್ದು ಬಾರೋ
ಸರ್ವೇಶ ಜಗದೀಶ ಲೋಕೇಶ
ವೀಶ್ವೇಶ ಲಕ್ಷಮೀಶ ನೀನಲ್ಲವೇ ಏ
ಶ್ರೀರಾಮ ಶ್ರೀಕೃಷ್ಣ ಏನೇನೋ ಹವತಾರ
ನೀ ಎತ್ತಿ ಬರಲಿಲ್ಲವೇ
ಇಂದೆಕೇ ಮಾತಿಲ್ಲ ಕಲ್ಲಾಯ್ತೇ ಮನಸೆಲ್ಲಾ
ಈ ಕೋಪ ಸರಿಯಲ್ಲಾ ಈ ನೀತಿ ನಿನಗಲ್ಲ
ಬಾರೋ.. ಎದ್ದು ಬಾರೋ..ದೇವಾ ಎದ್ದು ಬಾರೋ