ಈ ರಾತ್ರಿ ಏಕೋ ಈಗಾಯ್ತು ಕಾಣೆ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ತಂಗಾಳಿಯು ಬಿಸಿಯಾಗಿದೆ
ನಾ ಬೆವರಿ ಹೋ…ದೆ..ಎಎಎ
ತಂಗಾಳಿಯು ಬಿಸಿಯಾಗಿದೆ
ನಾ ಬೆವರಿ ಹೋದೆ..ಎಎಎ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ತಂಗಾಳಿಯು ಬಿಸಿಯಾಗಿದೆ
ನಾ ಬೆವರಿ ಹೋದೆ..
ಆ ಚಂದ್ರನಾ ಬೆಳದಿಂಗಳು
ತಂಪಾಗದೆ ಬಿಸಿಯಾಯಿತೇಕೆ
ಈ ಮಲ್ಲಿಗೇ ಈ ಹಾಸಿಗೆ
ಹಿತವಾಗದೆ ಮುಳ್ಳಾಯಿತೇಕೆ
ಈ ದಾಹವ ಮೋಹವಾ
ತಾಳಲಾರೇ…
ಈ ದಾಹವ ಮೋಹವಾ
ತಾಳಲಾರೇ…
ಈ ನೋವು ದೂರಾಗಬೇಕಾದರೆ
ನಿನ್ನಿಂದ ತಾನೇ..
ಈ ರಾತ್ರಿ ಏಕೋ ಈಗಾಯ್ತು ಕಾಣೆ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ತಂಗಾಳಿಯು ಬಿಸಿಯಾಗಿದೆ
ನಾ ಬೆವರಿ ಹೋ…ದೆ..ಎಎಎ
ಈಗೇತಕೇ ನೀ ನೋಡುವೆ
ಯಾರಿಲ್ಲವೇ ಸಂಕೋಚವೇಕೆ
ಕಣ್ಣೋಟದಿ ನೀ ಕಾಡುವೇ
ಬಳಿ ಬಾರದೇ ಈ ಆಟವೇಕೆ
ಈ ಮಾತಿಗೆ ಏನನು ಹೇಳಲಾರೆ
ಈ ಮಾತಿಗೆ ಏನನು ಹೇಳಲಾರೆ
ನಿಮ್ಮಾಸೆ ಪೂರೈಸಬೇಕಾದರೆ
ಮಾತಿನ್ನೂ ಏಕೇ…ಎಎಎ
ಈ ರಾತ್ರಿ ಆಆಆ ಈಗಾಯ್ತು ಕಾಣೆ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ತಂಗಾಳಿಯು ಬಿಸಿಯಾಗಿದೆ
ತಂಗಾಳಿಯು ಬಿಸಿಯಾಗಿದೆ ಲಲಲಲಲ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ತಂಗಾಳಿಯು ಬಿಸಿಯಾಗಿದೆ
ನಾ ಬೆವರಿ ಹೋ…ದೆ..ಎಎಎ
ತಂಗಾಳಿಯು ಬಿಸಿಯಾಗಿದೆ
ನಾ ಬೆವರಿ ಹೋದೆ..ಎಎಎ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ತಂಗಾಳಿಯು ಬಿಸಿಯಾಗಿದೆ
ನಾ ಬೆವರಿ ಹೋದೆ..
ಆ ಚಂದ್ರನಾ ಬೆಳದಿಂಗಳು
ತಂಪಾಗದೆ ಬಿಸಿಯಾಯಿತೇಕೆ
ಈ ಮಲ್ಲಿಗೇ ಈ ಹಾಸಿಗೆ
ಹಿತವಾಗದೆ ಮುಳ್ಳಾಯಿತೇಕೆ
ಈ ದಾಹವ ಮೋಹವಾ
ತಾಳಲಾರೇ…
ಈ ದಾಹವ ಮೋಹವಾ
ತಾಳಲಾರೇ…
ಈ ನೋವು ದೂರಾಗಬೇಕಾದರೆ
ನಿನ್ನಿಂದ ತಾನೇ..
ಈ ರಾತ್ರಿ ಏಕೋ ಈಗಾಯ್ತು ಕಾಣೆ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ತಂಗಾಳಿಯು ಬಿಸಿಯಾಗಿದೆ
ನಾ ಬೆವರಿ ಹೋ…ದೆ..ಎಎಎ
ಈಗೇತಕೇ ನೀ ನೋಡುವೆ
ಯಾರಿಲ್ಲವೇ ಸಂಕೋಚವೇಕೆ
ಕಣ್ಣೋಟದಿ ನೀ ಕಾಡುವೇ
ಬಳಿ ಬಾರದೇ ಈ ಆಟವೇಕೆ
ಈ ಮಾತಿಗೆ ಏನನು ಹೇಳಲಾರೆ
ಈ ಮಾತಿಗೆ ಏನನು ಹೇಳಲಾರೆ
ನಿಮ್ಮಾಸೆ ಪೂರೈಸಬೇಕಾದರೆ
ಮಾತಿನ್ನೂ ಏಕೇ…ಎಎಎ
ಈ ರಾತ್ರಿ ಆಆಆ ಈಗಾಯ್ತು ಕಾಣೆ
ಈ ರಾತ್ರಿ ಏಕೋ ಈಗಾಯ್ತು ಕಾಣೆ
ತಂಗಾಳಿಯು ಬಿಸಿಯಾಗಿದೆ
ತಂಗಾಳಿಯು ಬಿಸಿಯಾಗಿದೆ ಲಲಲಲಲ
Ee Raathri Eko Heegaythu Kaane song lyrics from Kannada Movie Devarelliddane starring Ambarish, Kalyan Kumar, Geetha, Lyrics penned by Chi Udayashankar Sung by S P Balasubrahmanyam, S Janaki, Music Composed by S P Balasubramanyam, film is Directed by V Somashekar and film is released on 1985