ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ..
ನನ್ನ ಈ ಮುದ್ದು ಗೋಪಾಲ..
ಬಾಳಲ್ಲಿ ಹಾಡಾಗಿ,
ಆನಂದ ಕಡಲಾಗಿ,
ಬಂದನು ಈ ಬಾಲ..
ಅಹಾ ನಕ್ಕರೆ ಸಕ್ಕರೆಯಂತೆ,
ಇವ ಅತ್ತರೆ ಜೋಗುಳದಂತೆ..
ಹೂವಾಗಿ, ಹಣ್ಣಾಗಿ,
ಹೊನ್ನಾಗಿ, ಕಣ್ಣಾಗಿ..
ಬಂದ ಸಿಹಿ ಜೇನಾಗಿ..
|| ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ..
ನನ್ನ ಈ ಮುದ್ದು ಗೋಪಾಲ..ಆ..
ಬಾಳಲ್ಲಿ ಹಾಡಾಗಿ,
ಆನಂದ ಕಡಲಾಗಿ,
ಬಂದನು ಈ ಬಾಲ..||
ಹೆತ್ತ ತಾಯಿ ಯಾರೋ..
ಗೊತ್ತೇ ಗೋಪಾಲ..
ಸಾಕಿದ ತಾಯಿ ಯಾರೋ..
ಹೇಳೋ ಶ್ರೀಲೋಲ
ಹೆತ್ತ ತಾಯಿ ನಾನೇ
ಹೇಳೋ ಗೋಪಾಲ..
ಮುದ್ದಾಗಿ ಒಮ್ಮೆ ಅಮ್ಮ ಅಮ್ಮ
ಎನ್ನೋ ಶ್ರೀಲೋಲ
ನಿನ್ನನ್ನೆ ನೋಡು ನೋಡೋದು
ನಿನ್ನ ಮಾತನ್ನೆ ಕೇಳೋದು
ತುಂಟ ಗೋಪಾಲಾ..
|| ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ.. ನನ್ನ
ಈ ಮುದ್ದು ಗೋಪಾಲ..ಆ..
ಬಾಳಲ್ಲಿ ಹಾಡಾಗಿ,
ಆನಂದ ಕಡಲಾಗಿ,
ಬಂದನು ಈ ಬಾಲ..||
ಚಂದ ಮಾಮ ಬೇಕೆ
ಹೇಳೋ ಆಡೋಕೆ...
ಕಾಮನ ಬಿಲ್ಲು ಬೇಕೇ
ನಿನ್ನ ಅಟಕ್ಕೆ..
ನನ್ನ ಕಂದ ಹಾಗೇ
ಏನು ಕೇಳೋಲ್ಲಾ..
ಅಮ್ಮನೆ ಸಾಕು ಎಂದು
ಬೇರೆ ಬೇಕಿಲ್ಲ..
ಈ ಕಣ್ಣೂ ನೋಡು ನಿನ್ನಂತೆ..
ಪುಟ್ಟ ಈ ಕೆನ್ನೆ ನಿನ್ನಂತೆ..
ನಿನ್ನ ಕಂದಂಗೆ..
|| ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ..
ನನ್ನ ಈ ಮುದ್ದು ಗೋಪಾಲ..ಆ..
ಬಾಳಲ್ಲಿ ಹಾಡಾಗಿ,
ಆನಂದ ಕಡಲಾಗಿ,
ಬಂದನು ಈ ಬಾಲ..
ಅಹಾ ನಕ್ಕರೆ ಸಕ್ಕರೆಯಂತೆ,
ಇವ ಅತ್ತರೆ ಜೋಗುಳದಂತೆ..
ಹೂವಾಗಿ, ಹಣ್ಣಾಗಿ,
ಹೊನ್ನಾಗಿ, ಕಣ್ಣಾಗಿ..
ಬಂದ ಸಿಹಿ ಜೇನಾಗಿ....
ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ..ಆ..
ನನ್ನ ಈ ಮುದ್ದು
ಗೋಪಾಲ..ಆ..
ಬಾಳಲ್ಲಿ ಹಾಡಾಗಿ,
ಅನಂದ ಕಡಲಾಗಿ
ಬಂದನು ಈ ಬಾಲ..
ಲ..ಲ..ಲ..ಲಲ...
ಲಲ..ಲ ಲಲಲಾ..||
ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ..
ನನ್ನ ಈ ಮುದ್ದು ಗೋಪಾಲ..
ಬಾಳಲ್ಲಿ ಹಾಡಾಗಿ,
ಆನಂದ ಕಡಲಾಗಿ,
ಬಂದನು ಈ ಬಾಲ..
ಅಹಾ ನಕ್ಕರೆ ಸಕ್ಕರೆಯಂತೆ,
ಇವ ಅತ್ತರೆ ಜೋಗುಳದಂತೆ..
ಹೂವಾಗಿ, ಹಣ್ಣಾಗಿ,
ಹೊನ್ನಾಗಿ, ಕಣ್ಣಾಗಿ..
ಬಂದ ಸಿಹಿ ಜೇನಾಗಿ..
|| ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ..
ನನ್ನ ಈ ಮುದ್ದು ಗೋಪಾಲ..ಆ..
ಬಾಳಲ್ಲಿ ಹಾಡಾಗಿ,
ಆನಂದ ಕಡಲಾಗಿ,
ಬಂದನು ಈ ಬಾಲ..||
ಹೆತ್ತ ತಾಯಿ ಯಾರೋ..
ಗೊತ್ತೇ ಗೋಪಾಲ..
ಸಾಕಿದ ತಾಯಿ ಯಾರೋ..
ಹೇಳೋ ಶ್ರೀಲೋಲ
ಹೆತ್ತ ತಾಯಿ ನಾನೇ
ಹೇಳೋ ಗೋಪಾಲ..
ಮುದ್ದಾಗಿ ಒಮ್ಮೆ ಅಮ್ಮ ಅಮ್ಮ
ಎನ್ನೋ ಶ್ರೀಲೋಲ
ನಿನ್ನನ್ನೆ ನೋಡು ನೋಡೋದು
ನಿನ್ನ ಮಾತನ್ನೆ ಕೇಳೋದು
ತುಂಟ ಗೋಪಾಲಾ..
|| ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ.. ನನ್ನ
ಈ ಮುದ್ದು ಗೋಪಾಲ..ಆ..
ಬಾಳಲ್ಲಿ ಹಾಡಾಗಿ,
ಆನಂದ ಕಡಲಾಗಿ,
ಬಂದನು ಈ ಬಾಲ..||
ಚಂದ ಮಾಮ ಬೇಕೆ
ಹೇಳೋ ಆಡೋಕೆ...
ಕಾಮನ ಬಿಲ್ಲು ಬೇಕೇ
ನಿನ್ನ ಅಟಕ್ಕೆ..
ನನ್ನ ಕಂದ ಹಾಗೇ
ಏನು ಕೇಳೋಲ್ಲಾ..
ಅಮ್ಮನೆ ಸಾಕು ಎಂದು
ಬೇರೆ ಬೇಕಿಲ್ಲ..
ಈ ಕಣ್ಣೂ ನೋಡು ನಿನ್ನಂತೆ..
ಪುಟ್ಟ ಈ ಕೆನ್ನೆ ನಿನ್ನಂತೆ..
ನಿನ್ನ ಕಂದಂಗೆ..
|| ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ..
ನನ್ನ ಈ ಮುದ್ದು ಗೋಪಾಲ..ಆ..
ಬಾಳಲ್ಲಿ ಹಾಡಾಗಿ,
ಆನಂದ ಕಡಲಾಗಿ,
ಬಂದನು ಈ ಬಾಲ..
ಅಹಾ ನಕ್ಕರೆ ಸಕ್ಕರೆಯಂತೆ,
ಇವ ಅತ್ತರೆ ಜೋಗುಳದಂತೆ..
ಹೂವಾಗಿ, ಹಣ್ಣಾಗಿ,
ಹೊನ್ನಾಗಿ, ಕಣ್ಣಾಗಿ..
ಬಂದ ಸಿಹಿ ಜೇನಾಗಿ....
ನನ್ನ ಚಿನ್ನ ಎಂಥ ಚೆನ್ನ
ಈ ಬಾಲಗೋಪಾಲ..ಆ..
ನನ್ನ ಈ ಮುದ್ದು
ಗೋಪಾಲ..ಆ..
ಬಾಳಲ್ಲಿ ಹಾಡಾಗಿ,
ಅನಂದ ಕಡಲಾಗಿ
ಬಂದನು ಈ ಬಾಲ..
ಲ..ಲ..ಲ..ಲಲ...
ಲಲ..ಲ ಲಲಲಾ..||
Nanna Chinna Entha Chenna song lyrics from Kannada Movie Devarelliddane starring Ambarish, Kalyan Kumar, Geetha, Lyrics penned by Chi Udayashankar Sung by P Susheela, Vani Jairam, Music Composed by S P Balasubramanyam, film is Directed by V Somashekar and film is released on 1985