Ye Bellegowda Gedda Lyrics

ಹೇ ಬೆಲ್ಲೆಗೌಡ ಗೆದ್ದ Lyrics

in Devara Maga

in ದೇವರಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ ಬೆಲ್ಲೆಗೌಡ ಗೆದ್ದ ಬೆಲ್ಲೆಗೌಡ ಗೆದ್ದ
ಈ ಜರಿಯೊ ಜನರ ಮುಂದೆ ಮೀಸೆ ತಿರುವಿ ಎದ್ದ
ಮನಸ್ಸು ಇಟ್ಟುಕೊಂಡ್ರೆ ಶುದ್ಧ ಶಿವ ಗೆಲಿಸುತ್ತಾನೆ  ಯುದ್ಧ
 
ಬೆಲ್ಲೆಗೌಡ ಗೆದ್ದ ಬೆಲ್ಲೆಗೌಡ ಗೆದ್ದ
ಈ ಜರಿಯೊ ಜನರ ಮುಂದೆ ಮೀಸೆ ತಿರುವಿ ಎದ್ದ
ಮನಸ್ಸು ಇಟ್ಟುಕೊಂಡ್ರೆ ಶುದ್ಧ ಶಿವ ಗೆಲಿಸುತ್ತಾನೆ  ಯುದ್ಧ
 
ಎಡವದೆ ಇದ್ದರೆ ಎಚ್ಚರಬರುವುದೆ
ಹೆಜ್ಜೆ ತಪ್ಪುವುದ ಇಂದ್ರನ ದೇವೆಂದ್ರನ ಬಿಳಿ ಐರಾವತಕ್ಕೂ
ಆಗೊ ಕಾಲಕ್ಕೆ ಯಾವುದು ನಿಲ್ಲದು
ಆಗದಾಗದೆಂದು ಯಾರು ಕುಣಿದರು ಎಷ್ಟು ತಡೆದರು
ಶಿವ ಮಾಡುವಲ್ಲ
ಹಣೆಯಲಿ ಮದುವೆ ಯೋಗ ಇದ್ದಾಗ ಇದ್ದಾಗ
ಅಡ್ಡಿಪಡ್ಡಿ ಹುಳಕಡ್ಡಿ ಹೋಯ್‌
ಹಸ್ತದಲ್ಲಿ ಅನ್ನದರೇಖೆ ಇದ್ದಾಗ ಕುಂಬಾರ ಕುಂತಲ್ಲೆ ಕುಬೇರ
 
||ಬೆಲ್ಲೆಗೌಡ ಗೆದ್ದ ಬೆಲ್ಲೆಗೌಡ ಗೆದ್ದ
ಈ ಜರಿಯೊ ಜನರ ಮುಂದೆ ಮೀಸೆ ತಿರುವಿ ಎದ್ದ||
 
ಕನಸ್ಸುಗಳೆಮ್ಮದು ನನಸುಗಳವನದು
ಶಿವನಿಗೂ ಗೊತ್ತು ನಮ್ಮ ಪುಣ್ಯಬಲ ನಮ್ಮ ಪಾಪಬಲ
ಅದರಂತೆ ಫಲಾಫಲ
ಬಿತ್ತನೆ ನಮ್ಮದು ಮಳೆಯು ಶಿವನದು
ಅವನಿಗೆ ಹೇಳದೆ ಹುಲ್ಲು ಬೆಳೆಯದು ತೆನೆ ನಿಲ್ಲದು
ಬೆಳೆಕಾಳೆ ಬೇಯದು
ಅನ್ನದಾನ ಸವಿದರೆ ಹೆಣ್ಣು ಹೆತ್ತೋರ ವಂಶದಲ್ಲಿ
ಏಳು ತಲೆಮಾರುದ್ದಾರ
ಅಕ್ಕಿಕಾಳು ಹಾಕಿದರೆ ಗಂಡು ಹೆತ್ತೋರ ಪರಿವಾರ
ಸಂಸಾರ ಬಂಗಾರ
 
||ಬೆಲ್ಲೆಗೌಡ ಗೆದ್ದ ಬೆಲ್ಲೆಗೌಡ ಗೆದ್ದ
ನಗೊ ನರಿಗಳೇದುರು ಏ ತೊಡೆ ತಟ್ಟಿ ಎದ್ದ
ಮನಸ್ಸು ಇಟ್ಟುಕೊಂಡ್ರೆ ಶುದ್ಧ ಶಿವ ಗೆಲಿಸುತ್ತಾನೆ  ಯುದ್ಧ||

-
ಹೇ ಬೆಲ್ಲೆಗೌಡ ಗೆದ್ದ ಬೆಲ್ಲೆಗೌಡ ಗೆದ್ದ
ಈ ಜರಿಯೊ ಜನರ ಮುಂದೆ ಮೀಸೆ ತಿರುವಿ ಎದ್ದ
ಮನಸ್ಸು ಇಟ್ಟುಕೊಂಡ್ರೆ ಶುದ್ಧ ಶಿವ ಗೆಲಿಸುತ್ತಾನೆ  ಯುದ್ಧ
 
ಬೆಲ್ಲೆಗೌಡ ಗೆದ್ದ ಬೆಲ್ಲೆಗೌಡ ಗೆದ್ದ
ಈ ಜರಿಯೊ ಜನರ ಮುಂದೆ ಮೀಸೆ ತಿರುವಿ ಎದ್ದ
ಮನಸ್ಸು ಇಟ್ಟುಕೊಂಡ್ರೆ ಶುದ್ಧ ಶಿವ ಗೆಲಿಸುತ್ತಾನೆ  ಯುದ್ಧ
 
ಎಡವದೆ ಇದ್ದರೆ ಎಚ್ಚರಬರುವುದೆ
ಹೆಜ್ಜೆ ತಪ್ಪುವುದ ಇಂದ್ರನ ದೇವೆಂದ್ರನ ಬಿಳಿ ಐರಾವತಕ್ಕೂ
ಆಗೊ ಕಾಲಕ್ಕೆ ಯಾವುದು ನಿಲ್ಲದು
ಆಗದಾಗದೆಂದು ಯಾರು ಕುಣಿದರು ಎಷ್ಟು ತಡೆದರು
ಶಿವ ಮಾಡುವಲ್ಲ
ಹಣೆಯಲಿ ಮದುವೆ ಯೋಗ ಇದ್ದಾಗ ಇದ್ದಾಗ
ಅಡ್ಡಿಪಡ್ಡಿ ಹುಳಕಡ್ಡಿ ಹೋಯ್‌
ಹಸ್ತದಲ್ಲಿ ಅನ್ನದರೇಖೆ ಇದ್ದಾಗ ಕುಂಬಾರ ಕುಂತಲ್ಲೆ ಕುಬೇರ
 
||ಬೆಲ್ಲೆಗೌಡ ಗೆದ್ದ ಬೆಲ್ಲೆಗೌಡ ಗೆದ್ದ
ಈ ಜರಿಯೊ ಜನರ ಮುಂದೆ ಮೀಸೆ ತಿರುವಿ ಎದ್ದ||
 
ಕನಸ್ಸುಗಳೆಮ್ಮದು ನನಸುಗಳವನದು
ಶಿವನಿಗೂ ಗೊತ್ತು ನಮ್ಮ ಪುಣ್ಯಬಲ ನಮ್ಮ ಪಾಪಬಲ
ಅದರಂತೆ ಫಲಾಫಲ
ಬಿತ್ತನೆ ನಮ್ಮದು ಮಳೆಯು ಶಿವನದು
ಅವನಿಗೆ ಹೇಳದೆ ಹುಲ್ಲು ಬೆಳೆಯದು ತೆನೆ ನಿಲ್ಲದು
ಬೆಳೆಕಾಳೆ ಬೇಯದು
ಅನ್ನದಾನ ಸವಿದರೆ ಹೆಣ್ಣು ಹೆತ್ತೋರ ವಂಶದಲ್ಲಿ
ಏಳು ತಲೆಮಾರುದ್ದಾರ
ಅಕ್ಕಿಕಾಳು ಹಾಕಿದರೆ ಗಂಡು ಹೆತ್ತೋರ ಪರಿವಾರ
ಸಂಸಾರ ಬಂಗಾರ
 
||ಬೆಲ್ಲೆಗೌಡ ಗೆದ್ದ ಬೆಲ್ಲೆಗೌಡ ಗೆದ್ದ
ನಗೊ ನರಿಗಳೇದುರು ಏ ತೊಡೆ ತಟ್ಟಿ ಎದ್ದ
ಮನಸ್ಸು ಇಟ್ಟುಕೊಂಡ್ರೆ ಶುದ್ಧ ಶಿವ ಗೆಲಿಸುತ್ತಾನೆ  ಯುದ್ಧ||

Ye Bellegowda Gedda song lyrics from Kannada Movie Devara Maga starring Ambarish, Shivarajkumar, Bhanupriya, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ