Thayilla Thavarilla Lyrics

ತಾಯಿಲ್ಲ ತವರಲ್ಲ Lyrics

in Devara Maga

in ದೇವರಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು:
ತಾಯಿಲ್ಲ ತವರಲ್ಲ ಕೋಗಿಲೆ ಮರಿ
ಹಾಡೋದ ನೀ ಕೇಳಿ ಎಲ್ಲ ಮರೀ..
ತಾಯಿಲ್ಲ ತವರಿಲ್ಲ ಕೋಗಿಲೆ ಮರಿ
ಹಾಡೋದ ನೀ ಕೇಳಿ ಎಲ್ಲ ಮರೀ..
ಅಳು ಬಂದರೆ ಮಗುವಾಗಿರು
ವಿಷ ಉಂಡರೆ ಶಿವನಾಗಿರು
ಯಾರೇನಂದರೂ ನೀನು ನೀನಾಗಿರು..
ಗಂಡು:
ತಾಯಿಲ್ಲ ತವರಿಲ್ಲ ಎಲ್ಲಾ ಸರಿ
ತಬ್ಬಲಿಯ ಅಳಿಸೋದು ಎಷ್ಟು ಸರಿ
ಈ ಜೀವವು ಅಮ್ಮ ಅಂದಿದೆ
ಈ ಲೋಕವು ತಬ್ಬಲಿ ಅಂದರೆ
ನಾ ಏನಾಗಲಿ..ಹೇಗೆ ನಾ ಬಾಳಲಿ..
ತಾಯಿಲ್ಲ ತವರಿಲ್ಲ ಎಲ್ಲಾ ಸರಿ
ತಬ್ಬಲಿಯ ಅಳಿಸೋದು ಎಷ್ಟು ಸರಿ..
 
ಗಂಡು:
ಬುಧ್ದಿ ಬರೋ ಮುಂಚೆ ತಬ್ಬಲಿಯಾದರೆ
ಚಿಂತೆಯಿಲ್ಲ ಯಾವ ನೋವಿಲ್ಲ..
ತಾಯಿ ಪ್ರೀತಿ ಉಂಡು ತಂದೆ ಪ್ರೇಮ ಕಂಡು
ತಬ್ಬಲಿ ಹಾಗು ಅಂದರೆ ದೇವರೇ ಇಲ್ಲ..
 
ಹೆಣ್ಣು:
ತಾಯಿಲ್ಲ ತವರಿಲ್ಲ ಕೋಗಿಲೆ ಮರಿ
ಹಾಡೋದ ನೀ ಕೇಳಿ ಎಲ್ಲ ಮರೀ..
ತಾಯಿಲ್ಲ ತವರಿಲ್ಲ ಕೋಗಿಲೆ ಮರಿ
ಹಾಡೋದ ನೀ ಕೇಳಿ ಎಲ್ಲ ಮರೀ..
ಅಳು ಬಂದರೆ ಮಗುವಾಗಿರು
ವಿಷ ಉಂಡರೆ ಶಿವನಾಗಿರು
ಯಾರೇನಂದರೂ ನೀನು ನೀನಾಗಿರು..
ಗಂಡು:
ತಾಯಿಲ್ಲ ತವರಿಲ್ಲ ಎಲ್ಲಾ ಸರಿ
ತಬ್ಬಲಿಯ ಅಳಿಸೋದು ಎಷ್ಟು ಸರಿ..
 
ಹೆಣ್ಣು:
ನೇಸರನ ನೆರಳ ಕಂಡವರೇ ಇಲ್ಲ
ಹಗಲಿಲ್ಲವೆ ಜಗ ಮುಗಿದಿಲ್ಲವೆ
ಗಾಳಿಗೊಂದು ತವರು ಇಲ್ಲದಿದ್ದರೇನು
ತಬ್ಬಲಿಯೆನ್ನತಾ ಕುಳಿತುಬಿಡುವುದೇನು..
 
ಗಂಡು:
ತಾಯಿಲ್ಲ ತವರಿಲ್ಲ ಎಲ್ಲಾ ಸರಿ
ತಬ್ಬಲಿಯ ಅಳಿಸೋದು ಎಷ್ಟು ಸರಿ
ಈ ಜೀವವು ಅಮ್ಮ ಅಂದಿದೆ
ಈ ಲೋಕವು ತಬ್ಬಲಿ ಅಂದರೆ
ನಾ ಏನಾಗಲಿ..ಹೇಗೆ ನಾ ಬಾಳಲಿ..

ಹೆಣ್ಣು:
ತಾಯಿಲ್ಲ ತವರಲ್ಲ ಕೋಗಿಲೆ ಮರಿ
ಹಾಡೋದ ನೀ ಕೇಳಿ ಎಲ್ಲ ಮರೀ..
ತಾಯಿಲ್ಲ ತವರಿಲ್ಲ ಕೋಗಿಲೆ ಮರಿ
ಹಾಡೋದ ನೀ ಕೇಳಿ ಎಲ್ಲ ಮರೀ..
ಅಳು ಬಂದರೆ ಮಗುವಾಗಿರು
ವಿಷ ಉಂಡರೆ ಶಿವನಾಗಿರು
ಯಾರೇನಂದರೂ ನೀನು ನೀನಾಗಿರು..
ಗಂಡು:
ತಾಯಿಲ್ಲ ತವರಿಲ್ಲ ಎಲ್ಲಾ ಸರಿ
ತಬ್ಬಲಿಯ ಅಳಿಸೋದು ಎಷ್ಟು ಸರಿ
ಈ ಜೀವವು ಅಮ್ಮ ಅಂದಿದೆ
ಈ ಲೋಕವು ತಬ್ಬಲಿ ಅಂದರೆ
ನಾ ಏನಾಗಲಿ..ಹೇಗೆ ನಾ ಬಾಳಲಿ..
ತಾಯಿಲ್ಲ ತವರಿಲ್ಲ ಎಲ್ಲಾ ಸರಿ
ತಬ್ಬಲಿಯ ಅಳಿಸೋದು ಎಷ್ಟು ಸರಿ..
 
ಗಂಡು:
ಬುಧ್ದಿ ಬರೋ ಮುಂಚೆ ತಬ್ಬಲಿಯಾದರೆ
ಚಿಂತೆಯಿಲ್ಲ ಯಾವ ನೋವಿಲ್ಲ..
ತಾಯಿ ಪ್ರೀತಿ ಉಂಡು ತಂದೆ ಪ್ರೇಮ ಕಂಡು
ತಬ್ಬಲಿ ಹಾಗು ಅಂದರೆ ದೇವರೇ ಇಲ್ಲ..
 
ಹೆಣ್ಣು:
ತಾಯಿಲ್ಲ ತವರಿಲ್ಲ ಕೋಗಿಲೆ ಮರಿ
ಹಾಡೋದ ನೀ ಕೇಳಿ ಎಲ್ಲ ಮರೀ..
ತಾಯಿಲ್ಲ ತವರಿಲ್ಲ ಕೋಗಿಲೆ ಮರಿ
ಹಾಡೋದ ನೀ ಕೇಳಿ ಎಲ್ಲ ಮರೀ..
ಅಳು ಬಂದರೆ ಮಗುವಾಗಿರು
ವಿಷ ಉಂಡರೆ ಶಿವನಾಗಿರು
ಯಾರೇನಂದರೂ ನೀನು ನೀನಾಗಿರು..
ಗಂಡು:
ತಾಯಿಲ್ಲ ತವರಿಲ್ಲ ಎಲ್ಲಾ ಸರಿ
ತಬ್ಬಲಿಯ ಅಳಿಸೋದು ಎಷ್ಟು ಸರಿ..
 
ಹೆಣ್ಣು:
ನೇಸರನ ನೆರಳ ಕಂಡವರೇ ಇಲ್ಲ
ಹಗಲಿಲ್ಲವೆ ಜಗ ಮುಗಿದಿಲ್ಲವೆ
ಗಾಳಿಗೊಂದು ತವರು ಇಲ್ಲದಿದ್ದರೇನು
ತಬ್ಬಲಿಯೆನ್ನತಾ ಕುಳಿತುಬಿಡುವುದೇನು..
 
ಗಂಡು:
ತಾಯಿಲ್ಲ ತವರಿಲ್ಲ ಎಲ್ಲಾ ಸರಿ
ತಬ್ಬಲಿಯ ಅಳಿಸೋದು ಎಷ್ಟು ಸರಿ
ಈ ಜೀವವು ಅಮ್ಮ ಅಂದಿದೆ
ಈ ಲೋಕವು ತಬ್ಬಲಿ ಅಂದರೆ
ನಾ ಏನಾಗಲಿ..ಹೇಗೆ ನಾ ಬಾಳಲಿ..

Thayilla Thavarilla song lyrics from Kannada Movie Devara Maga starring Ambarish, Shivarajkumar, Bhanupriya, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ