Vasantha Bhoomige Lyrics

ವಸಂತ ಭೂಮಿಗೆ Lyrics

in Devara Maga

in ದೇವರಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾ ನಿ ನಿ ರಿ..
ಲಲಲಲಲಲಾ..ಲಾ..ಲಾ..
ಲಲಲಲಲಲಾ..ಲಾ..ಲಾ..
ಲಲಲಲಲಲಾ..ಲಾ..ಲಾ..ಲಾ..ಲಾ..
ವಸಂತ ಭೂಮಿಗೆ ವಸಂತ ಬಾಳಿಗೆ
ವಸಂತ ಪ್ರೀತಿಗೆ ವಸಂತ ಶಾಸಿರಮಾನದಾ..
ಪ್ರೀತಿಯ ವನವಾಸಿಗೇ..ಹೇ ಹೇ ಹೇ ಹೇ..
ವಸಂತ ಭೂಮಿಗೆ ವಸಂತ ಬಾಳಿಗೆ
ವಸಂತ ಪ್ರೀತಿಗೆ ವಸಂತ ಶಾಸಿರಮಾನದಾ..
ಪ್ರೀತಿಯ ವನವಾಸಿಗೇ..ಹೇ ಹೇ ಹೇ ಹೇ..
ವಸಂತ ಭೂಮಿಗೆ
ವಸಂತ ಬಾಳಿಗೆ
ವಸಂತ ಪ್ರೀತಿಗೆ..
 
ಹೇ ಚೆಲುವು ಎರಕ ಹೆಣ್ಣಲ್ಲಿ
ಆವತೋನದಲಿ ನಡೆ ಆವಾವತೋನದಲಿ ನಡೆ ದಯಮಯ
ಪುರುಷ ಪುರುಷ ಸುರಪ್ರೇಕಾಂತ
ಪ್ರಕೃತಿಯ ಚಲಿಸೋ.. ಹೆಣ್ಣು ಪ್ರಕೃತಿಯ ಚಲಿಸೋ ಮನೋವತ
ವಸಂತ ಹೆಣ್ಣಿಗೆ
ವಸಂತ ಕಣ್ಣಿಗೆ
ವಸಂತ ಆಸಗೆ
ವಸಂತ ಉಸಿರಿಗೆ
 
||ವಸಂತ ಭೂಮಿಗೆ ವಸಂತ ಬಾಳಿಗೆ
ವಸಂತ ಪ್ರೀತಿಗೆ ವಸಂತ ಶಾಸಿರಮಾನದಾ..
ಪ್ರೀತಿಯ ವನವಾಸಿಗೇ..ಹೇ ಹೇ ಹೇ ಹೇ..||
 
ಹೇ ಸುಮವೇ ನಿನಗೋ ದಿನವು ಉದಯ
ಕನ್ಯಾಕುಸುಮಕೆ ಒಂದೇ ಹೇ ಹೇ ನಮ ಕನ್ಯಾಕುಸುಮಕೆ ಒಂದೇ
ಪ್ರೇಮೋದಯ..
ಜೈ ಜೈ ಜೈ ನಿನಗೆ ರಾಜ ಋತುರಾಜ
ಹೃದಯದಾಸೆಯ ಫಲಿಸೊ ಫಲಿಸೊ ಹೋ ಹೋ
ಹೃಉದಯದಾಸೆಯ ಫಲಿಸೊ ವಸಂತನೇ..
ವಸಂತ ಹೆಜ್ಜೆಗೆ
ವಸಂತ ಗೆಜ್ಜೆಗೆ
ವಸಂತ ಲಜ್ಜೆಗೆ
ವಸಂತ ಮನಸ್ಸಿಗೆ..
 
||ವಸಂತ ಭೂಮಿಗೆ ವಸಂತ ಬಾಳಿಗೆ
ವಸಂತ ಪ್ರೀತಿಗೆ ವಸಂತ ಶಾಸಿರಮಾನದಾ..
ಪ್ರೀತಿಯ ವನವಾಸಿಗೇ..ಹೇ ಹೇ ಹೇ ಹೇ..
ವಸಂತ ಭೂಮಿಗೆ
ವಸಂತ ಬಾಳಿಗೆ
ವಸಂತ ಪ್ರೀತಿಗೆ..||

ಸಾ ನಿ ನಿ ರಿ..
ಲಲಲಲಲಲಾ..ಲಾ..ಲಾ..
ಲಲಲಲಲಲಾ..ಲಾ..ಲಾ..
ಲಲಲಲಲಲಾ..ಲಾ..ಲಾ..ಲಾ..ಲಾ..
ವಸಂತ ಭೂಮಿಗೆ ವಸಂತ ಬಾಳಿಗೆ
ವಸಂತ ಪ್ರೀತಿಗೆ ವಸಂತ ಶಾಸಿರಮಾನದಾ..
ಪ್ರೀತಿಯ ವನವಾಸಿಗೇ..ಹೇ ಹೇ ಹೇ ಹೇ..
ವಸಂತ ಭೂಮಿಗೆ ವಸಂತ ಬಾಳಿಗೆ
ವಸಂತ ಪ್ರೀತಿಗೆ ವಸಂತ ಶಾಸಿರಮಾನದಾ..
ಪ್ರೀತಿಯ ವನವಾಸಿಗೇ..ಹೇ ಹೇ ಹೇ ಹೇ..
ವಸಂತ ಭೂಮಿಗೆ
ವಸಂತ ಬಾಳಿಗೆ
ವಸಂತ ಪ್ರೀತಿಗೆ..
 
ಹೇ ಚೆಲುವು ಎರಕ ಹೆಣ್ಣಲ್ಲಿ
ಆವತೋನದಲಿ ನಡೆ ಆವಾವತೋನದಲಿ ನಡೆ ದಯಮಯ
ಪುರುಷ ಪುರುಷ ಸುರಪ್ರೇಕಾಂತ
ಪ್ರಕೃತಿಯ ಚಲಿಸೋ.. ಹೆಣ್ಣು ಪ್ರಕೃತಿಯ ಚಲಿಸೋ ಮನೋವತ
ವಸಂತ ಹೆಣ್ಣಿಗೆ
ವಸಂತ ಕಣ್ಣಿಗೆ
ವಸಂತ ಆಸಗೆ
ವಸಂತ ಉಸಿರಿಗೆ
 
||ವಸಂತ ಭೂಮಿಗೆ ವಸಂತ ಬಾಳಿಗೆ
ವಸಂತ ಪ್ರೀತಿಗೆ ವಸಂತ ಶಾಸಿರಮಾನದಾ..
ಪ್ರೀತಿಯ ವನವಾಸಿಗೇ..ಹೇ ಹೇ ಹೇ ಹೇ..||
 
ಹೇ ಸುಮವೇ ನಿನಗೋ ದಿನವು ಉದಯ
ಕನ್ಯಾಕುಸುಮಕೆ ಒಂದೇ ಹೇ ಹೇ ನಮ ಕನ್ಯಾಕುಸುಮಕೆ ಒಂದೇ
ಪ್ರೇಮೋದಯ..
ಜೈ ಜೈ ಜೈ ನಿನಗೆ ರಾಜ ಋತುರಾಜ
ಹೃದಯದಾಸೆಯ ಫಲಿಸೊ ಫಲಿಸೊ ಹೋ ಹೋ
ಹೃಉದಯದಾಸೆಯ ಫಲಿಸೊ ವಸಂತನೇ..
ವಸಂತ ಹೆಜ್ಜೆಗೆ
ವಸಂತ ಗೆಜ್ಜೆಗೆ
ವಸಂತ ಲಜ್ಜೆಗೆ
ವಸಂತ ಮನಸ್ಸಿಗೆ..
 
||ವಸಂತ ಭೂಮಿಗೆ ವಸಂತ ಬಾಳಿಗೆ
ವಸಂತ ಪ್ರೀತಿಗೆ ವಸಂತ ಶಾಸಿರಮಾನದಾ..
ಪ್ರೀತಿಯ ವನವಾಸಿಗೇ..ಹೇ ಹೇ ಹೇ ಹೇ..
ವಸಂತ ಭೂಮಿಗೆ
ವಸಂತ ಬಾಳಿಗೆ
ವಸಂತ ಪ್ರೀತಿಗೆ..||

Vasantha Bhoomige song lyrics from Kannada Movie Devara Maga starring Ambarish, Shivarajkumar, Bhanupriya, Lyrics penned by Hamsalekha Sung by Rajesh Krishnan, Anuradha Paudwal, Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ