-
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಹೆಣ್ಣು ಇಲ್ಲ ಅಂದ್ರೆ ಗಂಡು ಸುಣ್ಣ ಜೀ
ಗಂಡು ಇಲ್ಲ ಅಂದ್ರೆ ಹೆಣಣು ಸೊನ್ನೆ ಜೀ
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಜೀ ಗೌಡ ಜೀ ಗೌಡ ಜೀ
ಜೀ ಗೌಡ್ತಿ ಜೀ ಗೌಡ್ತಿ ಜೀ
ಹೆಣ್ಣು ಹೊರದಿದ್ರೆ ವಂಶ ಖಾಲಿ ಜೀ
ಗಂಡು ಮುಟ್ಟದಿದ್ರೆ ಹೆಣ್ಣು ಬಂಜೆ ಜೀ
ಹೆಣ್ಣಿನಾಳ ಅಳೆಯಬಹುದೆ
ಗಂಡು ಕುಲವ ನಂಬಬಹುದೆ
ಹೆಣ್ಣು ಹೊನ್ನು ಮಣ್ಣು ತಾನೆ
ಮಣ್ಣು ಕೂಡ ಹೆಣ್ಣು ತಾನೆ
ಲಲನ ರಮಣ ಲಟಾಪಟಿ
ರಮಣ ಲಲನ ಜಟಾಪಟಿ
ಮನೆಮುರಿಯೋಕೆ ಹೆಣ್ಣೆ ಸರಿ
ದಬ್ಬಾಳಿಕೆಗೆ ಗಂಡೆ ಸರಿ
ಶೌರ್ಯಕ್ಕೆ ನಾವ್ ಮಹಾರಾಜರು
ಅಂದಕ್ಕೆ ನೀವ್ ಗುಲಾಮರು
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಜೀ ಗೌಡ ಜೀ ಗೌಡ ಜೀ
ಜೀ ಗೌಡ್ತಿ ಜೀ ಗೌಡ್ತಿ ಜೀ
ಹೆಣ್ಣು ಇಲ್ಲ ಅಂದ್ರೆ ಕವಿಗಳು ಕಪಿಗಳು ಜೀ
ಕವಿಗಳಿಲ್ಲ ಅಂದ್ರೆ ಹೆಣ್ಣು ಲೊಟ್ಟೆ ಜೀ
ನದಿ ಹೆಣ್ಣು ಬೆಟ್ಟ ಗಂಡು
ಹೂವು ಹೆಣ್ಣು ದುಂಬಿ ಗಂಡು
ರಾಜ್ಯ ಹೆಣ್ಣು ಕೋಟೆ ಗಂಡು
ಹಸಿರು ಹೆಣ್ಣು ಬೆವರು ಗಂಡು
ಲಲನ ರಮಣ ಲಟಾಪಟಿ
ರಮಣ ಲಲನ ಜಟಾಪಟಿ
ಹೆಣ್ಣು ಇಲ್ಲದೆ ಗಂಡಿಲ್ಲ
ಗಂಡು ಇಲ್ಲದೆ ಹೆಣ್ಣಿಲ್ಲ
ಸರಾಸರಿ ಸರಿ ಸರಿ ಅರ್ಧನಾರೀಶ್ವರ ತಪ್ಪ ಸರಿ
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಚಿಕ್ಕ ಗೌಡ ಜೀ ಗೌಡ ಜೀ
ಚಿಕ್ಕ ಗೌಡ್ತಿ ಜೀ ಗೌಡ್ತಿ ಜೀ
ಕತ್ತಲು ಬೆಳಕಿಗೆ ಜಗಳ ವ್ಯರ್ಥ ಜೀ
ಜೀವನ ಜೋಡಿ ಎತ್ತಿನ ಗಾಡಿ ಜೀ
-
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಹೆಣ್ಣು ಇಲ್ಲ ಅಂದ್ರೆ ಗಂಡು ಸುಣ್ಣ ಜೀ
ಗಂಡು ಇಲ್ಲ ಅಂದ್ರೆ ಹೆಣಣು ಸೊನ್ನೆ ಜೀ
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಜೀ ಗೌಡ ಜೀ ಗೌಡ ಜೀ
ಜೀ ಗೌಡ್ತಿ ಜೀ ಗೌಡ್ತಿ ಜೀ
ಹೆಣ್ಣು ಹೊರದಿದ್ರೆ ವಂಶ ಖಾಲಿ ಜೀ
ಗಂಡು ಮುಟ್ಟದಿದ್ರೆ ಹೆಣ್ಣು ಬಂಜೆ ಜೀ
ಹೆಣ್ಣಿನಾಳ ಅಳೆಯಬಹುದೆ
ಗಂಡು ಕುಲವ ನಂಬಬಹುದೆ
ಹೆಣ್ಣು ಹೊನ್ನು ಮಣ್ಣು ತಾನೆ
ಮಣ್ಣು ಕೂಡ ಹೆಣ್ಣು ತಾನೆ
ಲಲನ ರಮಣ ಲಟಾಪಟಿ
ರಮಣ ಲಲನ ಜಟಾಪಟಿ
ಮನೆಮುರಿಯೋಕೆ ಹೆಣ್ಣೆ ಸರಿ
ದಬ್ಬಾಳಿಕೆಗೆ ಗಂಡೆ ಸರಿ
ಶೌರ್ಯಕ್ಕೆ ನಾವ್ ಮಹಾರಾಜರು
ಅಂದಕ್ಕೆ ನೀವ್ ಗುಲಾಮರು
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಜೀ ಗೌಡ ಜೀ ಗೌಡ ಜೀ
ಜೀ ಗೌಡ್ತಿ ಜೀ ಗೌಡ್ತಿ ಜೀ
ಹೆಣ್ಣು ಇಲ್ಲ ಅಂದ್ರೆ ಕವಿಗಳು ಕಪಿಗಳು ಜೀ
ಕವಿಗಳಿಲ್ಲ ಅಂದ್ರೆ ಹೆಣ್ಣು ಲೊಟ್ಟೆ ಜೀ
ನದಿ ಹೆಣ್ಣು ಬೆಟ್ಟ ಗಂಡು
ಹೂವು ಹೆಣ್ಣು ದುಂಬಿ ಗಂಡು
ರಾಜ್ಯ ಹೆಣ್ಣು ಕೋಟೆ ಗಂಡು
ಹಸಿರು ಹೆಣ್ಣು ಬೆವರು ಗಂಡು
ಲಲನ ರಮಣ ಲಟಾಪಟಿ
ರಮಣ ಲಲನ ಜಟಾಪಟಿ
ಹೆಣ್ಣು ಇಲ್ಲದೆ ಗಂಡಿಲ್ಲ
ಗಂಡು ಇಲ್ಲದೆ ಹೆಣ್ಣಿಲ್ಲ
ಸರಾಸರಿ ಸರಿ ಸರಿ ಅರ್ಧನಾರೀಶ್ವರ ತಪ್ಪ ಸರಿ
ಗೌಡ ಜೀ ಗೌಡ ಜೀ
ಗೌಡ್ತಿ ಜೀ ಗೌಡ್ತಿ ಜೀ
ಚಿಕ್ಕ ಗೌಡ ಜೀ ಗೌಡ ಜೀ
ಚಿಕ್ಕ ಗೌಡ್ತಿ ಜೀ ಗೌಡ್ತಿ ಜೀ
ಕತ್ತಲು ಬೆಳಕಿಗೆ ಜಗಳ ವ್ಯರ್ಥ ಜೀ
ಜೀವನ ಜೋಡಿ ಎತ್ತಿನ ಗಾಡಿ ಜೀ
Gowdaji Gowdaji song lyrics from Kannada Movie Devara Maga starring Ambarish, Shivarajkumar, Bhanupriya, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by D Rajendra Babu and film is released on 2000