Bharathappa Namma Halligada Lyrics

ಭರತಪ್ಪ ನಮ್ಮ ಹಳ್ಳಿಗಾಡ Lyrics

in Devara Maga

in ದೇವರಮಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಭರತಪ್ಪ ನಮ್ಮ ಹಳ್ಳಿಗಾಡ ಹಗಲು ಮಾಡೊ ಬೆಳಕಪ್ಪ
ನಿನ ದುಡಿಮೆ ಮಾಡೊ ಒಕ್ಕಲೊಡಲ ಶಿವನಪ್ಪ
 
ಭರತಪ್ಪ ಈ ಹಳ್ಳಿಗಾಡ ಬಳ್ಳಿ ಬಿಟ್ಟ ಹೂವಪ್ಪ
ನಮ್ಮಗೆಲ್ಲ ಬೆಳಕು ನೀಡೊ ಧಣಿ ಅವನಪ್ಪ
 
ಬಾರೊ ಬಾರೊ ನಮ್ಮ ಚೆಂದದೂರಿಗೆ
ಓಓಓಓಓಓ ನೇಸರ
ಓಓಓಓಓಓ ನೇಸರ
ಕೋಟಿದಂಡ ನಿನ್ನ ಬೆಳ್ಳಿ ತೇರಿಗೆ
ಓಓಓಓಓಓ ನೇಸರ
ಓಓಓಓಓಓ ನೇಸರ
ಅಂಗಳಕ್ಕೆ ಕಂಗಳವ ಸಾರಿಸಿ
ಚುಕ್ಕಿ ಚಿತ್ತಾರ ಮಾಡೊ ಹೆಣ್ಣ ನೋಡು
ಚಿತ್ತಾರದಂತ ಹಳ್ಳಿ ಹೆಣ್ಣ ನೋಡು
ಮಣ್ಣ ನೆನೆಚಿಕೊಂಡು ಬಾಳುವ
ನೇಗಿಲ ಯೋಗಿಯ ಠಿವಿ ನೋಡು
ಬಾರೊ ಬಾರೊ ನಮ್ಮ ಚೆಂದದೂರಿಗೆ
ಓಓಓಓಓಓ ನೇಸರ
ಓಓಓಓಓಓ ನೇಸರ
 
ತುಂಬಿತು ಕೇರಿಯ ಏರಿ ನೋಡು
ನೀರ ನೋಡು
ಏರಿ ನೋಡು ನೀರ ನೋಡು
ನೀರದ ತೊನ್ನ ಮಾಡೊ ನೇಸರ ನೇಸರ
ತಿರಗಲಿ ತಿಗರಿ ತಿಗರಿ ಮಿನುಗಲಿ  ಮಡಿಕೆ ಕುಡಿಕೆ
ಗುಡಿಯ ಗೋಪುರದ ಕೋಡು ನೋಡು ಕೊಂಬು ನೋಡು
ಕೋಡು ನೋಡು ಕೊಂಬು ನೋಡು
ಮುಟ್ಟಿಮೆರುಗ ನೀಡೊ ನೇಸರ ನೇಸರ
ದಾಸರ ಜೋಳಿಗೆ ಚಿನ್ನ ಆದರೆ ಎಂತ ಚೆನ್ನ
ಬಲೆ ಬಳೆಯೆನ್ನುತ ಸಾರುವ ಬಳೆಗಾರನ ಮಲ್ಲನ ನೋಡು
ಹೆಣ್‌ ಕೈ ಬಳೆ ಕಲರವ ಕೇಳು
ಮಾನವ ಮುಚ್ಚುವ ಮಾನವ ನೇಕಾರನ ಕಾಯಕ ನೋಡು
 
||ಬಾರೊ ಬಾರೊ ನಮ್ಮ ಚೆಂದದೂರಿಗೆ
ಓಓಓಓಓಓ ನೇಸರ
ಓಓಓಓಓಓ ನೇಸರ||
 
ಚಮ್ಮಾರನೆದುರಲಿ ಮೇಲಿಲ್ಲ ಕೀಳಿಲ್ಲ
ಮೇಲಿಲ್ಲ ಕೀಳಿಲ್ಲ
ಚರಣಕಿವನೆ ನೇಸರ ನೇಸರ
ಬಡವನಿ ಹಳ್ಳಿಯ ಅಗಸ
ಲೆಕ್ಕದಲಿ ಅಗಸನೆ ಅರಸ
ಕಮ್ಮಾರನೆದುರಲಿ ಬೆಂಕಿ ಬೆಪ್ಪು
ಕಬ್ಬಿಣ ಬೆಣ್ಣೆ
ಬೆಂಕಿ ಬೆಪ್ಪು ಕಬ್ಬಿಣ ಬೆಣ್ಣೆ
ಗಾಲಿಗೆ ಗಾಲಿ ಇವ ನೇಸರ ನೇಸರ
ಕಡಿದರೆ ಶಿರವೆ ಗೊತ್ತ ನುಡಿಸಿದರೆ ಮಂಗಳ ಭಕ್ತ
ಒಸಗೆ ಪದಗಳ ಪಾಡುವ ಮುತ್ತೈದೆಯರ ಪಡೆ ನೋಡು
ಜಾಣೆರ ಜನಪದ ಸೊಲ್ಲು ನೋಡು
ಮ್ಯಗಲೂರ ಮ್ಯಾಲೆ ನಿನ್ನ ಕಾಯಕ
ಮುಗಿದರೆ ಕೆಳಗೂರ ಕಡೆಯೋಡು
ಹೋಗಿ ಬಾರೊ ನಿನ್ನ ಕೆಳಗೂರಿಗೆ
ಓಓಓಓಓಓಓ ನೇಸರ
ಓಓಓಓಓಓಓ ನೇಸರ

-
ಭರತಪ್ಪ ನಮ್ಮ ಹಳ್ಳಿಗಾಡ ಹಗಲು ಮಾಡೊ ಬೆಳಕಪ್ಪ
ನಿನ ದುಡಿಮೆ ಮಾಡೊ ಒಕ್ಕಲೊಡಲ ಶಿವನಪ್ಪ
 
ಭರತಪ್ಪ ಈ ಹಳ್ಳಿಗಾಡ ಬಳ್ಳಿ ಬಿಟ್ಟ ಹೂವಪ್ಪ
ನಮ್ಮಗೆಲ್ಲ ಬೆಳಕು ನೀಡೊ ಧಣಿ ಅವನಪ್ಪ
 
ಬಾರೊ ಬಾರೊ ನಮ್ಮ ಚೆಂದದೂರಿಗೆ
ಓಓಓಓಓಓ ನೇಸರ
ಓಓಓಓಓಓ ನೇಸರ
ಕೋಟಿದಂಡ ನಿನ್ನ ಬೆಳ್ಳಿ ತೇರಿಗೆ
ಓಓಓಓಓಓ ನೇಸರ
ಓಓಓಓಓಓ ನೇಸರ
ಅಂಗಳಕ್ಕೆ ಕಂಗಳವ ಸಾರಿಸಿ
ಚುಕ್ಕಿ ಚಿತ್ತಾರ ಮಾಡೊ ಹೆಣ್ಣ ನೋಡು
ಚಿತ್ತಾರದಂತ ಹಳ್ಳಿ ಹೆಣ್ಣ ನೋಡು
ಮಣ್ಣ ನೆನೆಚಿಕೊಂಡು ಬಾಳುವ
ನೇಗಿಲ ಯೋಗಿಯ ಠಿವಿ ನೋಡು
ಬಾರೊ ಬಾರೊ ನಮ್ಮ ಚೆಂದದೂರಿಗೆ
ಓಓಓಓಓಓ ನೇಸರ
ಓಓಓಓಓಓ ನೇಸರ
 
ತುಂಬಿತು ಕೇರಿಯ ಏರಿ ನೋಡು
ನೀರ ನೋಡು
ಏರಿ ನೋಡು ನೀರ ನೋಡು
ನೀರದ ತೊನ್ನ ಮಾಡೊ ನೇಸರ ನೇಸರ
ತಿರಗಲಿ ತಿಗರಿ ತಿಗರಿ ಮಿನುಗಲಿ  ಮಡಿಕೆ ಕುಡಿಕೆ
ಗುಡಿಯ ಗೋಪುರದ ಕೋಡು ನೋಡು ಕೊಂಬು ನೋಡು
ಕೋಡು ನೋಡು ಕೊಂಬು ನೋಡು
ಮುಟ್ಟಿಮೆರುಗ ನೀಡೊ ನೇಸರ ನೇಸರ
ದಾಸರ ಜೋಳಿಗೆ ಚಿನ್ನ ಆದರೆ ಎಂತ ಚೆನ್ನ
ಬಲೆ ಬಳೆಯೆನ್ನುತ ಸಾರುವ ಬಳೆಗಾರನ ಮಲ್ಲನ ನೋಡು
ಹೆಣ್‌ ಕೈ ಬಳೆ ಕಲರವ ಕೇಳು
ಮಾನವ ಮುಚ್ಚುವ ಮಾನವ ನೇಕಾರನ ಕಾಯಕ ನೋಡು
 
||ಬಾರೊ ಬಾರೊ ನಮ್ಮ ಚೆಂದದೂರಿಗೆ
ಓಓಓಓಓಓ ನೇಸರ
ಓಓಓಓಓಓ ನೇಸರ||
 
ಚಮ್ಮಾರನೆದುರಲಿ ಮೇಲಿಲ್ಲ ಕೀಳಿಲ್ಲ
ಮೇಲಿಲ್ಲ ಕೀಳಿಲ್ಲ
ಚರಣಕಿವನೆ ನೇಸರ ನೇಸರ
ಬಡವನಿ ಹಳ್ಳಿಯ ಅಗಸ
ಲೆಕ್ಕದಲಿ ಅಗಸನೆ ಅರಸ
ಕಮ್ಮಾರನೆದುರಲಿ ಬೆಂಕಿ ಬೆಪ್ಪು
ಕಬ್ಬಿಣ ಬೆಣ್ಣೆ
ಬೆಂಕಿ ಬೆಪ್ಪು ಕಬ್ಬಿಣ ಬೆಣ್ಣೆ
ಗಾಲಿಗೆ ಗಾಲಿ ಇವ ನೇಸರ ನೇಸರ
ಕಡಿದರೆ ಶಿರವೆ ಗೊತ್ತ ನುಡಿಸಿದರೆ ಮಂಗಳ ಭಕ್ತ
ಒಸಗೆ ಪದಗಳ ಪಾಡುವ ಮುತ್ತೈದೆಯರ ಪಡೆ ನೋಡು
ಜಾಣೆರ ಜನಪದ ಸೊಲ್ಲು ನೋಡು
ಮ್ಯಗಲೂರ ಮ್ಯಾಲೆ ನಿನ್ನ ಕಾಯಕ
ಮುಗಿದರೆ ಕೆಳಗೂರ ಕಡೆಯೋಡು
ಹೋಗಿ ಬಾರೊ ನಿನ್ನ ಕೆಳಗೂರಿಗೆ
ಓಓಓಓಓಓಓ ನೇಸರ
ಓಓಓಓಓಓಓ ನೇಸರ

Bharathappa Namma Halligada song lyrics from Kannada Movie Devara Maga starring Ambarish, Shivarajkumar, Bhanupriya, Lyrics penned by Hamsalekha Sung by Hariharan, Chithra, Music Composed by Hamsalekha, film is Directed by D Rajendra Babu and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ