ಗಿಲ್ಲಿ ಗಿಲ್ಕಿ ಬಣ್ಣದ ಗಿಲ್ಕಿ
ತೊಟ್ಟಿಲ ಬಾನಿಗೆ ಚಿಮ
ಹಕ್ಕೆ ಹಚ್ಚಿ ಚಂದದ ಹಕ್ಕೆ
ತೊಟ್ಟಿಲ ಭೂಮಿಗೆ
ಬೆಂದಕಾಳೂರ ಪಕ್ಷ
ಗಂಧದ ಕೋಟಿ ಚಿಕ್ಕ
ನಾರಿ ನವಿಲೂರಿಗೆ
ಬೆಳಕು ಚೆಲ್ಲಿದವ
ದೇವರಮಗನೇ ದೇವರಮಗನೇ
ಸಾವಿರ ವರದ ದೇವರಮಗನೇ
ಏಳು ಮೊರ ಅಕ್ಕಿ ಕೊಟ್ಟೆನೋ
ನಿನ್ನ ತೊದಲಿಗೆ
ಏಳು ಕಣ ಸೀರೆ ಕೊಟ್ಟಿರೋ
ಚಂದಮಾಮನ ಮೊಗಕೆ
ಕಾಸು ಕೈ ಅಗಲ ಮಚ್ಚೆ
ಮಚ್ಚೆ ಇಲ್ಲದ ಚಂದ್ರ
ಮನೆಯ ಬೆಳಗಿದ
ದೇವರಮಗನೇ ದೇವರಮಗನೇ
ಸಾವಿರ ವರದ ದೇವರಮಗನೇ
ಏಳು ಬಂಡಿ ಬೆಲ್ಲ ಕೊಟ್ಟಿನೋ
ನಿನ್ನ ಕೇಕೆಗೆ
ಏಳು ಸಲ ಹುಟ್ಟಿ ಬಂದೆನೋ
ಆ ಅನೋದೇನದು
ಈ ಅನೋದೇನದು ದೇವರ ಒಪ್ಪಿಸಿ
ಬಂದೆಯ ಭೂಮಿಗೆ
ಅ.ಆ.ಇ.ಈ ಕಲಿಸಲು
ಕಸ್ತೂರಿ ಕಂಪ ಕುಡಿಯಲು
ಮಂಡಿಯ ಬಂಡೀಲಿ
ಓಡಾಡೋ ತಿಂಗಳ ಚಂದ
ನೀ ಬೆಳೆದರೆ
ಚಂದ ನೀ ನಡೆದರೆ
ಶಿವ ಶಿವ ಮರಿ ಶಿವ
ನೀ ಇಷ್ಟೇ ಇದ್ರು ಚಂದ ಶಿವ
ಏಳು ಮೊರ ಅಕ್ಕಿ
ಕೊಟ್ಟೆನೋ ನಿನ್ನ ತೊದಲಿಗೆ
ಏಳು ಕಣ ಸೀರೆ ಕೊಟೆನೋ
ಬೆಂದಕಾಳೂರ ಪಕ್ಕ
ಗಂಧದ ಕೋಟೆ ಚಿಕ್ಕ
ನಾರಿ ನವಿಲೂರಿಗೆ ಬೆಳಕು ಚೆಲ್ಲಿದವ
ದೇವರಮಗನೇ ದೇವರಮಗನೇ
ಸಾವಿರ ವರದ ದೇವರಮಗನೇ
ಮೈಸೂರ ಸೀಮಿಯೇ ನೀನಾಡೋ ಅಂಗಳ
ರೈತರ ಕುಲದಲಿ ಮಿನುಗಿದ ತಿಲಕವೇ
ಮೆಣೇ ನಿನ್ನ ದೇವರು ದೇವರ
ಮಗನಿಗ್ಯಾರ್ ಎದುರು
ಮಾರಾಜ ನಾಡಿಗೆ ಕೈಗೂಸು ತವರಿಗೆ
ಸಾವಿರ ಬಿರುದಿನ ಸಿಂಹದ ಕೂಗಿನ
ಪ್ರತಿ ನಿನ್ನದಾಗಲಿ ನಿನ್ನೆಸರು
ಕಲ್ಲಲುಳಿಯಲಿ
ಏಳು ಬಂಡಿ ಬೆಲ್ಲ ಕೋಟ್ಟಿನೋ
ನಿನ್ನ ಕೇಕೆಗೆ
ಏಳು ಸಲ ಹುಟ್ಟಿ ಬಂದೆನೊ
|ಬೆಂದಕಾಳೂರೆ ಪಕ್ಕ............
ಕಣ ಸೀರೆ ಕೊಟ್ಟೆನೋ
ಏಳು ಬಂಡಿ ಬೆಲ್ಲ ಕೊಟ್ಟೆನೋ
ನಿನ್ನ ಕೇಕೆಗೆ
ಏಳು ಸಲ ಹುಟ್ಟಿ ಬಂದೆನೂ
ಗಿಲ್ಲಿ ಗಿಲ್ಕಿ ಬಣ್ಣದ ಗಿಲ್ಕಿ
ತೊಟ್ಟಿಲ ಬಾನಿಗೆ ಚಿಮ
ಹಕ್ಕೆ ಹಚ್ಚಿ ಚಂದದ ಹಕ್ಕೆ
ತೊಟ್ಟಿಲ ಭೂಮಿಗೆ
ಬೆಂದಕಾಳೂರ ಪಕ್ಷ
ಗಂಧದ ಕೋಟಿ ಚಿಕ್ಕ
ನಾರಿ ನವಿಲೂರಿಗೆ
ಬೆಳಕು ಚೆಲ್ಲಿದವ
ದೇವರಮಗನೇ ದೇವರಮಗನೇ
ಸಾವಿರ ವರದ ದೇವರಮಗನೇ
ಏಳು ಮೊರ ಅಕ್ಕಿ ಕೊಟ್ಟೆನೋ
ನಿನ್ನ ತೊದಲಿಗೆ
ಏಳು ಕಣ ಸೀರೆ ಕೊಟ್ಟಿರೋ
ಚಂದಮಾಮನ ಮೊಗಕೆ
ಕಾಸು ಕೈ ಅಗಲ ಮಚ್ಚೆ
ಮಚ್ಚೆ ಇಲ್ಲದ ಚಂದ್ರ
ಮನೆಯ ಬೆಳಗಿದ
ದೇವರಮಗನೇ ದೇವರಮಗನೇ
ಸಾವಿರ ವರದ ದೇವರಮಗನೇ
ಏಳು ಬಂಡಿ ಬೆಲ್ಲ ಕೊಟ್ಟಿನೋ
ನಿನ್ನ ಕೇಕೆಗೆ
ಏಳು ಸಲ ಹುಟ್ಟಿ ಬಂದೆನೋ
ಆ ಅನೋದೇನದು
ಈ ಅನೋದೇನದು ದೇವರ ಒಪ್ಪಿಸಿ
ಬಂದೆಯ ಭೂಮಿಗೆ
ಅ.ಆ.ಇ.ಈ ಕಲಿಸಲು
ಕಸ್ತೂರಿ ಕಂಪ ಕುಡಿಯಲು
ಮಂಡಿಯ ಬಂಡೀಲಿ
ಓಡಾಡೋ ತಿಂಗಳ ಚಂದ
ನೀ ಬೆಳೆದರೆ
ಚಂದ ನೀ ನಡೆದರೆ
ಶಿವ ಶಿವ ಮರಿ ಶಿವ
ನೀ ಇಷ್ಟೇ ಇದ್ರು ಚಂದ ಶಿವ
ಏಳು ಮೊರ ಅಕ್ಕಿ
ಕೊಟ್ಟೆನೋ ನಿನ್ನ ತೊದಲಿಗೆ
ಏಳು ಕಣ ಸೀರೆ ಕೊಟೆನೋ
ಬೆಂದಕಾಳೂರ ಪಕ್ಕ
ಗಂಧದ ಕೋಟೆ ಚಿಕ್ಕ
ನಾರಿ ನವಿಲೂರಿಗೆ ಬೆಳಕು ಚೆಲ್ಲಿದವ
ದೇವರಮಗನೇ ದೇವರಮಗನೇ
ಸಾವಿರ ವರದ ದೇವರಮಗನೇ
ಮೈಸೂರ ಸೀಮಿಯೇ ನೀನಾಡೋ ಅಂಗಳ
ರೈತರ ಕುಲದಲಿ ಮಿನುಗಿದ ತಿಲಕವೇ
ಮೆಣೇ ನಿನ್ನ ದೇವರು ದೇವರ
ಮಗನಿಗ್ಯಾರ್ ಎದುರು
ಮಾರಾಜ ನಾಡಿಗೆ ಕೈಗೂಸು ತವರಿಗೆ
ಸಾವಿರ ಬಿರುದಿನ ಸಿಂಹದ ಕೂಗಿನ
ಪ್ರತಿ ನಿನ್ನದಾಗಲಿ ನಿನ್ನೆಸರು
ಕಲ್ಲಲುಳಿಯಲಿ
ಏಳು ಬಂಡಿ ಬೆಲ್ಲ ಕೋಟ್ಟಿನೋ
ನಿನ್ನ ಕೇಕೆಗೆ
ಏಳು ಸಲ ಹುಟ್ಟಿ ಬಂದೆನೊ
|ಬೆಂದಕಾಳೂರೆ ಪಕ್ಕ............
ಕಣ ಸೀರೆ ಕೊಟ್ಟೆನೋ
ಏಳು ಬಂಡಿ ಬೆಲ್ಲ ಕೊಟ್ಟೆನೋ
ನಿನ್ನ ಕೇಕೆಗೆ
ಏಳು ಸಲ ಹುಟ್ಟಿ ಬಂದೆನೂ
Bendakaloora Pakka song lyrics from Kannada Movie Devara Maga starring Ambarish, Shivarajkumar, Bhanupriya, Lyrics penned by Hamsalekha Sung by S P Balasubrahmanyam, Anuradha Paudwal, Music Composed by Hamsalekha, film is Directed by D Rajendra Babu and film is released on 2000