Thumbida Chandranige Lyrics

ತುಂಬಿದ ಚಂದ್ರನಿಗೆ Lyrics

in Chikkamagalura Chikkamallige

in ಚಿಕ್ಕಮಗಳೂರ ಚಿಕ್ಕಮಲ್ಲಿಗೆ

LYRIC

Song Details Page after Lyrice

-
ತುಂಬಿದ ಚಂದ್ರನಿಗೆ ಸ್ನಾನವ ಮಾಡಿಸಿ
ಬೆಳದಿಂಗಳು ಅಂತ ಹೆಸರಿಟ್ಟೆ
ಚಿಗುರಿಗು ಕೋಗಿಲೆಗು ಗೆಳೆತನ ಮಾಡಿಸಿ
ಚೈತ್ರ ಅಂತ ಹೆಸರಿಟ್ಟೆ
ಅತ್ತ ಬೆಳ್ಳಿ ಮೋಡ ಇತ್ತ ತಂಗಾಳಿ
ಮೆಲ್ಲ ಸೇರುವಾಗ  ಸಿಹಿ ಮುತ್ತ ಚೆಲ್ಲಿ
ತುಂತುರು ಮಳೆಯಂತ ಹೆಸರಿಟ್ಟೆ
ತುಂಬಿದ ಚಂದ್ರನಿಗೆ
 
ಗಾಳಿಮೇಲೆ ನೆರಳು ಬಿದ್ದ ಸದ್ದು ಕೇಳಿದೆ
ನೀರ ಮೇಲೆ ನಡೆಯೊ ಮೀನ ಹೆಜ್ಜೆ ನೋಡಿದೆ
ಮಿಂಚುಗಳ ಭೂಮಿ ಮೇಲೆ ಇಳಿಸಿ ಕೇಳಿದೆ
ಹಗಲಿನಲ್ಲು ಬಂದು ಹೋಗಲು  ತಿಳಿಸಿ ಹೇಳಿದೆ
ಎಂಥ ಎಂಥ ಮಳೆಯೆ ಬಂದರೇನು
ಮಳೆಯಬಿಲ್ಲ ಬಣ್ಣ ಕರಗಿಹೋಗದು
ಎಷ್ಟೆ ಎಷ್ಟೆ ನದಿಯು ಕೂಡಿದರು
ಕಡಲ ನೀರಿಗೆಂದು ಸಿಹಿಯು ಬಾರದು
ಒಂದು ಮೊಗ್ಗಿನೆದೆಯಲ್ಲಿ ಜೇನು ಮನೆಯ ಕಟ್ಟಿದ
ರಸಘಳಿಗೆಯಲ್ಲೆ ತಾನೆ ಮೇಲೆ ಚಂದ್ರ ಹುಟ್ಟಿದ
 
||ತುಂಬಿದ ಚಂದ್ರನಿಗೆ ಸ್ನಾನವ ಮಾಡಿಸಿ
ಬೆಳದಿಂಗಳು ಅಂತ ಹೆಸರಿಟ್ಟೆ||
 
ಆಕಾಶಕ್ಕೆ ರೆಪ್ಪೆಯಲ್ಲೆ ಬಣ್ಣ ಹಚ್ಚಿದೆ
ಆ ಮೋಡಕ್ಕೆ ಬೊಗಸೆಯಲ್ಲೆ ನೀರ ಕುಡಿಸಿದೆ
ಸುತ್ತುತ್ತಿರೊ ಭೂಮಿಯನ್ನೆ ನಿಲ್ಲಿ ಕೇಳಿದೆ
ಕಾಯುತ್ತ ನಿಂತ ಹೃದಯವ ಸುತ್ತಿ ಬರಲು ಹೇಳಿದೆ
ಎಷ್ಟೆ ವೇಗವಾಗಿ ಕಾಲ ಓಡಿದರು ಅದರ ಕಾಲಕೆಳಗೆ ಚಕ್ರ ಇರದು
ಎಷ್ಟೆ ಯುಗವು ಇಲ್ಲಿ ಕಳೆದುಹೋದರು
ಕಳೆದ ನೆನಪು ಮಾತ್ರ ಕಳೆದುಹೋಗದು
ಒಂದು ಮುಸ್ಸಂಜೆಲಿ ಗೋಧೂಳಿಲಿ
ಕರುವು ಕೂಗಿದ ಅಂಬ ಎಂಬ ದನಿಯ ಕೇಳಿ ತಾನೆ ಚಂದ್ರ ಹುಟ್ಟಿದ
 
||ತುಂಬಿದ ಚಂದ್ರನಿಗೆ ಸ್ನಾನವ ಮಾಡಿಸಿ
ಬೆಳದಿಂಗಳು ಅಂತ ಹೆಸರಿಟ್ಟೆ||

-
ತುಂಬಿದ ಚಂದ್ರನಿಗೆ ಸ್ನಾನವ ಮಾಡಿಸಿ
ಬೆಳದಿಂಗಳು ಅಂತ ಹೆಸರಿಟ್ಟೆ
ಚಿಗುರಿಗು ಕೋಗಿಲೆಗು ಗೆಳೆತನ ಮಾಡಿಸಿ
ಚೈತ್ರ ಅಂತ ಹೆಸರಿಟ್ಟೆ
ಅತ್ತ ಬೆಳ್ಳಿ ಮೋಡ ಇತ್ತ ತಂಗಾಳಿ
ಮೆಲ್ಲ ಸೇರುವಾಗ  ಸಿಹಿ ಮುತ್ತ ಚೆಲ್ಲಿ
ತುಂತುರು ಮಳೆಯಂತ ಹೆಸರಿಟ್ಟೆ
ತುಂಬಿದ ಚಂದ್ರನಿಗೆ
 
ಗಾಳಿಮೇಲೆ ನೆರಳು ಬಿದ್ದ ಸದ್ದು ಕೇಳಿದೆ
ನೀರ ಮೇಲೆ ನಡೆಯೊ ಮೀನ ಹೆಜ್ಜೆ ನೋಡಿದೆ
ಮಿಂಚುಗಳ ಭೂಮಿ ಮೇಲೆ ಇಳಿಸಿ ಕೇಳಿದೆ
ಹಗಲಿನಲ್ಲು ಬಂದು ಹೋಗಲು  ತಿಳಿಸಿ ಹೇಳಿದೆ
ಎಂಥ ಎಂಥ ಮಳೆಯೆ ಬಂದರೇನು
ಮಳೆಯಬಿಲ್ಲ ಬಣ್ಣ ಕರಗಿಹೋಗದು
ಎಷ್ಟೆ ಎಷ್ಟೆ ನದಿಯು ಕೂಡಿದರು
ಕಡಲ ನೀರಿಗೆಂದು ಸಿಹಿಯು ಬಾರದು
ಒಂದು ಮೊಗ್ಗಿನೆದೆಯಲ್ಲಿ ಜೇನು ಮನೆಯ ಕಟ್ಟಿದ
ರಸಘಳಿಗೆಯಲ್ಲೆ ತಾನೆ ಮೇಲೆ ಚಂದ್ರ ಹುಟ್ಟಿದ
 
||ತುಂಬಿದ ಚಂದ್ರನಿಗೆ ಸ್ನಾನವ ಮಾಡಿಸಿ
ಬೆಳದಿಂಗಳು ಅಂತ ಹೆಸರಿಟ್ಟೆ||
 
ಆಕಾಶಕ್ಕೆ ರೆಪ್ಪೆಯಲ್ಲೆ ಬಣ್ಣ ಹಚ್ಚಿದೆ
ಆ ಮೋಡಕ್ಕೆ ಬೊಗಸೆಯಲ್ಲೆ ನೀರ ಕುಡಿಸಿದೆ
ಸುತ್ತುತ್ತಿರೊ ಭೂಮಿಯನ್ನೆ ನಿಲ್ಲಿ ಕೇಳಿದೆ
ಕಾಯುತ್ತ ನಿಂತ ಹೃದಯವ ಸುತ್ತಿ ಬರಲು ಹೇಳಿದೆ
ಎಷ್ಟೆ ವೇಗವಾಗಿ ಕಾಲ ಓಡಿದರು ಅದರ ಕಾಲಕೆಳಗೆ ಚಕ್ರ ಇರದು
ಎಷ್ಟೆ ಯುಗವು ಇಲ್ಲಿ ಕಳೆದುಹೋದರು
ಕಳೆದ ನೆನಪು ಮಾತ್ರ ಕಳೆದುಹೋಗದು
ಒಂದು ಮುಸ್ಸಂಜೆಲಿ ಗೋಧೂಳಿಲಿ
ಕರುವು ಕೂಗಿದ ಅಂಬ ಎಂಬ ದನಿಯ ಕೇಳಿ ತಾನೆ ಚಂದ್ರ ಹುಟ್ಟಿದ
 
||ತುಂಬಿದ ಚಂದ್ರನಿಗೆ ಸ್ನಾನವ ಮಾಡಿಸಿ
ಬೆಳದಿಂಗಳು ಅಂತ ಹೆಸರಿಟ್ಟೆ||

Thumbida Chandranige song lyrics from Kannada Movie Chikkamagalura Chikkamallige starring Shravanth, Radhika Gandhi, Jagadish, Lyrics penned by K Kalyan Sung by Ajay Warrier, Music Composed by K Kalyan, film is Directed by E Channagangappa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ