LYRIC

Song Details Page after Lyrice

-
ತಿರುಗೊ ಭೂಮಿ ತಿರುಗಬೇಡ ತುಸು ನಿಲ್ಲು
ಕರಗೊ ಮೋಡ ಕರಗಬೇಡ ತುಸು ನಿಲ್ಲು
ಬೀಸೊ ಗಾಳಿ ಬೀಸಬೇಡ
ಹರಿಯೊ ನೀರೆ ಹರಿಯಬೇಡ
ನನ್ನೋಳು ಬರುತ್ತಾಳೆ ನನ್ನ ಪ್ರೀತಿಗೆ ತಂಪೆರೆಯೊ ದೇವತೆ ಬರುತ್ತಾಳೆ
ಅಡ್ಡಿ ಆಗದಿರಿ ಆತುರ ಮಾಡದಿರಿ
ಸುಡುವ ಸೂರ್ಯ ಸುಡಬೇಡ ತುಸು ನಿಲ್ಲು
 
ಲೋಕನೆಲ್ಲ ಬೆಳಗುವ ಸೂರ್ಯ ಅವನ ನಿಲ್ಲಿಸೋಕೆ ಎಷ್ಟು ಧೈರ್ಯ
ನಿನ್ನ ಕಣ್ಣ ಬೆಳಕೆ ಸಾಕು ನಂಗೆ ಆ ಸೂರ್ಯನ ರಗಳೆ ಯಾಕೆ ನಮ್ಗೆ
ಆ ಚಂದ್ರನೆ ತಾನೆ ಪ್ರೇಮಿಗೆ ಸ್ಪೂರ್ತಿ
ಅವನು ಕೋಪಿಸಿಕೊಂಡರೆ ಹೇಗೊ ಪ್ರೀತಿ
ನಿನ್ನ ಕೆಂಪು ಕೆನ್ನೆಯ ಹೊಳಪೆ ಸಾಕು
ಅದೆಂತ ಚಂದ್ರನು ನಾಚಬೇಕು
ತಿರುಗೊ ಭುಮಿ ತಿರುಗದಿದ್ದರೆ ಹೇಗೆ
ನಿನ್ನನ್ನೆ ನಾನು ಸುತ್ತುತ್ತಿರುವೆ ಹೀಗೆ
ಹಾ ಹೀಗೆ
 
ಮಿನುಗೊ ಚುಕ್ಕಿ ಮಿನುಗಬೇಡ ತುಸು ನಿಲ್ಲು
ಸುಳಿಯೊ ಮಿಂಚು ಸುಳಿಯಬೇಡ ತುಸು ನಿಲ್ಲು
 
ಬೀಸೊಗಾಳಿ ನಿಲ್ಲು ಎಂದರೆ ನಮ್ಮ ಉಸಿರಾಟಕ್ಕೆ ಬರದೆ ತೊಂದರೆ
ನಿನ್ನ ಹೆಸರೆ ನಂಗೆ ಉಸಿರಾಗಿರುವಾಗ ಕಾಣದ ಗಾಳಿ ಬಗ್ಗೆ ಕಳವಳ ಯಾಕೀಗ
ಹರಿಯೊ ನೀರೆ ಹರಿಯದಿದ್ದರೆ ನಮಗೆ ದಾಹ ಇಂಗೊ ಬಗೆಯು ಹೇಗೆ
ನಿನ್ನ ಸಿಹಿ ಸಿಹಿ ಮುತ್ತೆ ಸಾಕು ನಂಗೆ
ದಿನವು ದಾಹ ನೀಗೊ ನದಿಯಂಗೆ
ತಾರೆಗಳಿಲ್ಲದ ಆಕಾಶ ಏನ್‌ ಚೆಂದ
ನೀನೆ ನನ್ನೆದೆ ಧೃವತಾರೆ ಕಂಡಾಂಗಿಂದ
ಹಾ ಕಂಡಾಂಗಿಂದ
 
||ತಿರುಗೊ ಭೂಮಿ ತಿರುಗಬೇಡ ತುಸು ನಿಲ್ಲು
ಕರಗೊ ಮೋಡ ಕರಗಬೇಡ ತುಸು ನಿಲ್ಲು||
 

-
ತಿರುಗೊ ಭೂಮಿ ತಿರುಗಬೇಡ ತುಸು ನಿಲ್ಲು
ಕರಗೊ ಮೋಡ ಕರಗಬೇಡ ತುಸು ನಿಲ್ಲು
ಬೀಸೊ ಗಾಳಿ ಬೀಸಬೇಡ
ಹರಿಯೊ ನೀರೆ ಹರಿಯಬೇಡ
ನನ್ನೋಳು ಬರುತ್ತಾಳೆ ನನ್ನ ಪ್ರೀತಿಗೆ ತಂಪೆರೆಯೊ ದೇವತೆ ಬರುತ್ತಾಳೆ
ಅಡ್ಡಿ ಆಗದಿರಿ ಆತುರ ಮಾಡದಿರಿ
ಸುಡುವ ಸೂರ್ಯ ಸುಡಬೇಡ ತುಸು ನಿಲ್ಲು
 
ಲೋಕನೆಲ್ಲ ಬೆಳಗುವ ಸೂರ್ಯ ಅವನ ನಿಲ್ಲಿಸೋಕೆ ಎಷ್ಟು ಧೈರ್ಯ
ನಿನ್ನ ಕಣ್ಣ ಬೆಳಕೆ ಸಾಕು ನಂಗೆ ಆ ಸೂರ್ಯನ ರಗಳೆ ಯಾಕೆ ನಮ್ಗೆ
ಆ ಚಂದ್ರನೆ ತಾನೆ ಪ್ರೇಮಿಗೆ ಸ್ಪೂರ್ತಿ
ಅವನು ಕೋಪಿಸಿಕೊಂಡರೆ ಹೇಗೊ ಪ್ರೀತಿ
ನಿನ್ನ ಕೆಂಪು ಕೆನ್ನೆಯ ಹೊಳಪೆ ಸಾಕು
ಅದೆಂತ ಚಂದ್ರನು ನಾಚಬೇಕು
ತಿರುಗೊ ಭುಮಿ ತಿರುಗದಿದ್ದರೆ ಹೇಗೆ
ನಿನ್ನನ್ನೆ ನಾನು ಸುತ್ತುತ್ತಿರುವೆ ಹೀಗೆ
ಹಾ ಹೀಗೆ
 
ಮಿನುಗೊ ಚುಕ್ಕಿ ಮಿನುಗಬೇಡ ತುಸು ನಿಲ್ಲು
ಸುಳಿಯೊ ಮಿಂಚು ಸುಳಿಯಬೇಡ ತುಸು ನಿಲ್ಲು
 
ಬೀಸೊಗಾಳಿ ನಿಲ್ಲು ಎಂದರೆ ನಮ್ಮ ಉಸಿರಾಟಕ್ಕೆ ಬರದೆ ತೊಂದರೆ
ನಿನ್ನ ಹೆಸರೆ ನಂಗೆ ಉಸಿರಾಗಿರುವಾಗ ಕಾಣದ ಗಾಳಿ ಬಗ್ಗೆ ಕಳವಳ ಯಾಕೀಗ
ಹರಿಯೊ ನೀರೆ ಹರಿಯದಿದ್ದರೆ ನಮಗೆ ದಾಹ ಇಂಗೊ ಬಗೆಯು ಹೇಗೆ
ನಿನ್ನ ಸಿಹಿ ಸಿಹಿ ಮುತ್ತೆ ಸಾಕು ನಂಗೆ
ದಿನವು ದಾಹ ನೀಗೊ ನದಿಯಂಗೆ
ತಾರೆಗಳಿಲ್ಲದ ಆಕಾಶ ಏನ್‌ ಚೆಂದ
ನೀನೆ ನನ್ನೆದೆ ಧೃವತಾರೆ ಕಂಡಾಂಗಿಂದ
ಹಾ ಕಂಡಾಂಗಿಂದ
 
||ತಿರುಗೊ ಭೂಮಿ ತಿರುಗಬೇಡ ತುಸು ನಿಲ್ಲು
ಕರಗೊ ಮೋಡ ಕರಗಬೇಡ ತುಸು ನಿಲ್ಲು||
 

Thirugo Bhoomi song lyrics from Kannada Movie Chikkamagalura Chikkamallige starring Shravanth, Radhika Gandhi, Jagadish, Lyrics penned by K Kalyan Sung by Badri Prasad, Aishwarya Kalyan, Music Composed by K Kalyan, film is Directed by E Channagangappa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ