Malenaada Soundaryakke Lyrics

ಮಲೆನಾಡ ಸೌಂದರ್ಯಕ್ಕೆ Lyrics

in Chikkamagalura Chikkamallige

in ಚಿಕ್ಕಮಗಳೂರ ಚಿಕ್ಕಮಲ್ಲಿಗೆ

LYRIC

Song Details Page after Lyrice

-
ಮಲೆನಾಡ ಸೌಂದರ್ಯಕ್ಕೆ ಮನಸ್ಸೋತ ಮಲ್ಲಿಗೆ ನಾನು
ಇಳಿಜಾರು ಜಲಪಾತದಲ್ಲಿ ಬಿಳಿಹಾಲ ನೊರೆಯು ನಾನು
ಹಸಿರಿನ ಗಿರಿ ಮೇಲೆ ಹಾರಾಡುವ ಗಿಳಿ ಸಾಲೆ
ಕಲಿಸಿಕೊಟ್ಟಿತು ನನಗೆ ಪದಗಳನು
ಕುಹೂ ಕುಹೂ ಕುಹೂ ಕುಹೂ
ಮಲೆನಾಡ ಸೌಂದರ್ಯಕ್ಕೆ ಮನಸ್ಸೋತ ಮಲ್ಲಿಗೆ ನಾನು
ಇಳಿಜಾರು ಜಲಪಾತದಲ್ಲಿ ಬಿಳಿಹಾಲ ನೊರೆಯು ನಾನು
 
ಪಟಪಟಗಾಳಿಪಟ ಹಾರಿಸುವ ಚಿಟ್ಟೆಗಳ ಪುಟ್ಟ ಪುಟ್ಟ ಸಾಲಿನಲ್ಲಿ
ಬಣ್ಣವಾಗಿ ನಿಂತೆ ನಾನು
ಕೊಕ್ಕಿನಿಂದ ಹಕ್ಕಿ ಕದ್ದು ಕಕ್ಕಾಬಿಕ್ಕಿಆಗಿ ನಿಲ್ಲೊ ಹಕ್ಕಿಗಳ ಸಾಲಿನಲ್ಲಿ
ಬಂಧುವಾಗಿ ಬಂದೆ ನಾನು
ಗುಬ್ಬಿ ಗೂಡಲ್ಲಿ ಹಬ್ಬ ಮಾಡುವೆ ನಾನು
ಕರೆಯೋಲೆ ಕಳಿಸಿತ್ತು ಏಳು ಚುಕ್ಕಿಯ ಮೀನು
ಎಂಥ ಚೆಂದ ಎಂಥ ಅಂದ ಆನಂದಕ್ಕಿಂತಲು ಆನಂದವಾಗಿದೆ
ಮಾತೆ ಬರುತ್ತಿಲ್ಲ ಪದವೆ ಸಿಗುತ್ತಿಲ್ಲ
 
||ಮಲೆನಾಡ ಸೌಂದರ್ಯಕ್ಕೆ ಮನಸ್ಸೋತ ಮಲ್ಲಿಗೆ ನಾನು||
 
ಗುಬ್ಬಚ್ಚಿ ಗೂಡಿನಲ್ಲಿ ಗುಟ್ಟು ಹೇಳಲಿಕ್ಕೆ ಬಂದು
ಬಿಂಕದ ಗೊರವಂಕ
ಗುಟ್ಟಾಗಿ ಕೇಳಕ್ಕೀದೆ ಗುಂಡಿಗೆಯ ಸದ್ದುಕೂಡ
ಸುಮ್ಮನಿತ್ತು ಅಲ್ಲಿತಂಕ
ಅತ್ತ ಒಂದು ನವಿಲಿತ್ತು ಮೈನಾ ಪಕ್ಕ
ಇತ್ತ ಪಾರಿವಾಳವಿತ್ತು ನನ್ನ ಪಕ್ಕ
ಎಲ್ಲರದ್ದು ಒಂದೆ ಮಾತು ಎಲ್ಲರದ್ದು ಒಂದೆ ಕಥೆ
ಯಾರೆ ಇವಳು ಚೆಲುವಿ ಏನೆ ಇವಳ ಪಲ್ಲವಿ
 
ಇಬ್ಬನಿ ಹನಿಗಳ ಇಷ್ಟಪಟ್ಟು ಪೋಣಿಸಿ ಹಾರವ ಮಾಡಿ
ಸೂರ್ಯನಿಗೆ ಧರಿಸುವಾಸೆ
ಎಲೆಎಲೆಮೇಲೆ ಬಿದ್ದ ಸೂರ್ಯನ ಕಿರಣವ ಒಂದುಗೂಡಿಸಿ
ರಂಗವಲ್ಲಿ ಬಿಡಿಸುವಾಸೆ
ಸಾಟಿಯಿಲ್ಲದ ಪಕ್ಷಿನೋಟ ಮರಗಿಡ ಕೊಂಬೆಗು ಬಳ್ಳಿಯ ಕೋಲಾಟ
ಎಂಥ ಸೊಬಗು ಎಂಥ ಬೆರಗು
ಆ ಸ್ವರ್ಗಕ್ಕಿಂತಲು ಆಶ್ಚರ್ಯವಾಗಿದೆ
ಮನಸ್ಸು ನಿಲ್ಲುತಿಲ್ಲ ಹಾಡು ಮುಗಿತಿಲ್ಲ
 
||ಮಲೆನಾಡ ಸೌಂದರ್ಯಕ್ಕೆ ಮನಸ್ಸೋತ ಮಲ್ಲಿಗೆ ನಾನು||

-
ಮಲೆನಾಡ ಸೌಂದರ್ಯಕ್ಕೆ ಮನಸ್ಸೋತ ಮಲ್ಲಿಗೆ ನಾನು
ಇಳಿಜಾರು ಜಲಪಾತದಲ್ಲಿ ಬಿಳಿಹಾಲ ನೊರೆಯು ನಾನು
ಹಸಿರಿನ ಗಿರಿ ಮೇಲೆ ಹಾರಾಡುವ ಗಿಳಿ ಸಾಲೆ
ಕಲಿಸಿಕೊಟ್ಟಿತು ನನಗೆ ಪದಗಳನು
ಕುಹೂ ಕುಹೂ ಕುಹೂ ಕುಹೂ
ಮಲೆನಾಡ ಸೌಂದರ್ಯಕ್ಕೆ ಮನಸ್ಸೋತ ಮಲ್ಲಿಗೆ ನಾನು
ಇಳಿಜಾರು ಜಲಪಾತದಲ್ಲಿ ಬಿಳಿಹಾಲ ನೊರೆಯು ನಾನು
 
ಪಟಪಟಗಾಳಿಪಟ ಹಾರಿಸುವ ಚಿಟ್ಟೆಗಳ ಪುಟ್ಟ ಪುಟ್ಟ ಸಾಲಿನಲ್ಲಿ
ಬಣ್ಣವಾಗಿ ನಿಂತೆ ನಾನು
ಕೊಕ್ಕಿನಿಂದ ಹಕ್ಕಿ ಕದ್ದು ಕಕ್ಕಾಬಿಕ್ಕಿಆಗಿ ನಿಲ್ಲೊ ಹಕ್ಕಿಗಳ ಸಾಲಿನಲ್ಲಿ
ಬಂಧುವಾಗಿ ಬಂದೆ ನಾನು
ಗುಬ್ಬಿ ಗೂಡಲ್ಲಿ ಹಬ್ಬ ಮಾಡುವೆ ನಾನು
ಕರೆಯೋಲೆ ಕಳಿಸಿತ್ತು ಏಳು ಚುಕ್ಕಿಯ ಮೀನು
ಎಂಥ ಚೆಂದ ಎಂಥ ಅಂದ ಆನಂದಕ್ಕಿಂತಲು ಆನಂದವಾಗಿದೆ
ಮಾತೆ ಬರುತ್ತಿಲ್ಲ ಪದವೆ ಸಿಗುತ್ತಿಲ್ಲ
 
||ಮಲೆನಾಡ ಸೌಂದರ್ಯಕ್ಕೆ ಮನಸ್ಸೋತ ಮಲ್ಲಿಗೆ ನಾನು||
 
ಗುಬ್ಬಚ್ಚಿ ಗೂಡಿನಲ್ಲಿ ಗುಟ್ಟು ಹೇಳಲಿಕ್ಕೆ ಬಂದು
ಬಿಂಕದ ಗೊರವಂಕ
ಗುಟ್ಟಾಗಿ ಕೇಳಕ್ಕೀದೆ ಗುಂಡಿಗೆಯ ಸದ್ದುಕೂಡ
ಸುಮ್ಮನಿತ್ತು ಅಲ್ಲಿತಂಕ
ಅತ್ತ ಒಂದು ನವಿಲಿತ್ತು ಮೈನಾ ಪಕ್ಕ
ಇತ್ತ ಪಾರಿವಾಳವಿತ್ತು ನನ್ನ ಪಕ್ಕ
ಎಲ್ಲರದ್ದು ಒಂದೆ ಮಾತು ಎಲ್ಲರದ್ದು ಒಂದೆ ಕಥೆ
ಯಾರೆ ಇವಳು ಚೆಲುವಿ ಏನೆ ಇವಳ ಪಲ್ಲವಿ
 
ಇಬ್ಬನಿ ಹನಿಗಳ ಇಷ್ಟಪಟ್ಟು ಪೋಣಿಸಿ ಹಾರವ ಮಾಡಿ
ಸೂರ್ಯನಿಗೆ ಧರಿಸುವಾಸೆ
ಎಲೆಎಲೆಮೇಲೆ ಬಿದ್ದ ಸೂರ್ಯನ ಕಿರಣವ ಒಂದುಗೂಡಿಸಿ
ರಂಗವಲ್ಲಿ ಬಿಡಿಸುವಾಸೆ
ಸಾಟಿಯಿಲ್ಲದ ಪಕ್ಷಿನೋಟ ಮರಗಿಡ ಕೊಂಬೆಗು ಬಳ್ಳಿಯ ಕೋಲಾಟ
ಎಂಥ ಸೊಬಗು ಎಂಥ ಬೆರಗು
ಆ ಸ್ವರ್ಗಕ್ಕಿಂತಲು ಆಶ್ಚರ್ಯವಾಗಿದೆ
ಮನಸ್ಸು ನಿಲ್ಲುತಿಲ್ಲ ಹಾಡು ಮುಗಿತಿಲ್ಲ
 
||ಮಲೆನಾಡ ಸೌಂದರ್ಯಕ್ಕೆ ಮನಸ್ಸೋತ ಮಲ್ಲಿಗೆ ನಾನು||

Malenaada Soundaryakke song lyrics from Kannada Movie Chikkamagalura Chikkamallige starring Shravanth, Radhika Gandhi, Jagadish, Lyrics penned by K Kalyan Sung by Shruthi Srinath, Music Composed by K Kalyan, film is Directed by E Channagangappa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ