LYRIC

Song Details Page after Lyrice

-
ನೀನಿರದ ವೇಳೆಯಲ್ಲಿ ಒಬ್ಬಳೆ ಇದ್ದೆ ಇರುಳಿನಲ್ಲಿ
ಏಕೆ ಕರೆದೆ ಸನ್ನೆಯ ಮಾಡಿ ದೂರ ನಿಂತು ಬಾಗಿಲಲ್ಲಿ
ತಾಳಲಾಗುತ್ತಿಲ್ಲ ವಿರಹ ಹೇಳಲಾಗುತ್ತಿಲ್ಲ
ಹಣೆಯ ಮೇಲೆ ಬರೆದ ಬರಹ ಓದಾಲಾಗುತ್ತಿಲ್ಲ
ಉಸಿರಮೇಲೆ ಹೆಜ್ಜೆಯ ಹಾಕಿ ನಡೆಯೊ ಪ್ರೇಮಿ ನೀನು
ನಿನ್ನೆದೆಯ ಹಸಿರಿನ ಒಳಗೆ ಇಬ್ಬನಿಯಂತೆ ನಾನು
ಇಬ್ಬನಿಯಂತೆ ನಾನು
 
ನೆನಪುಗಳೆ ಮುಳ್ಳಾಗುವುದು ಕನಸ್ಸುಗಳೆ ಕಲ್ಲಾಗುವುದು
ಕಾತರವೆ ಕಹಿಯಾಗುವುದು ಪ್ರೀತಿ ದೂರಾವಾದ ಮೇಲೆ
ಹೃದಯಗಳು ಬಡವಾಗುವುದು ಸ್ಪರ್ಶಗಳು ಜಡವಾಗುವುದು ಕಣ್ಣೀರೆ ಕೊಡವಾಗುವುದು ಮನಸ್ಸು ಭಾರವಾದ ಮೇಲೆ
ನಂಬಿ ನಡೆದ ಪ್ರೀತಿ ಕಾಯುತ್ತಿದೆ
ಕಾಯೊ ಕಷ್ಟ ಏನು ಅಂತ ಗೊತ್ತಾಗಿ ಗೊತ್ತಾಗಿ ಗೊತ್ತಾಗದೆ
 
||ನೀನಿರದ ವೇಳೆಯಲ್ಲಿ ಒಬ್ಬನೆ ಇದ್ದೆ ಇರುಳಿನಲ್ಲಿ||
 
ಎಲ್ಲಿದ್ದರು ನಿನ್ನದೆ ಮಾತು ಹೇಗಿದ್ದರು ನಿನ್ನದೆ ಹಾಡು
ಯಾರಿದ್ದರು ನಿನ್ನದೆ ವಿಷಯ ನಿನ್ನ ಹೊರತು ಲೋಕವೆ ಸುಳ್ಳು
ಬಾ ಎಂದರೆ ಬಾರದು ಪ್ರೀತಿ ಹೋಗೆಂದರೆ ಹೋಗದು ಪ್ರೀತಿ
ನಿಲ್ಲೆಂದರು ನಿಲ್ಲದು ಪ್ರೀತಿ ಎದೆ ಈಗ ಮುರಿದ ಬಿಲ್ಲು
ನಾಳೆ ಹೇಗೆ ಅನ್ನೊ ಚಿಂತೆಯಿಲ್ಲ
ನಾವು ಸೇರೊವರೆಗು ಪ್ರೀತಿಗೆ ಸಾವಂತು ಬರುವುದೆಯಿಲ್ಲ
ಈ ಪ್ರೀತಿ ಹೂವಿನ ಬಳ್ಳಿ ನೀರೆರೆದು ಕುಂತೆ ಇಲ್ಲಿ
ಮಳೆಯು ಬಿಸಿಲು ಚಳಿಗಳ ನಡುವೆ ಇಂದು ನೊಂದು ಬೆಂದೆಯಿಲ್ಲಿ

Neenirada Veleyali song lyrics from Kannada Movie Chikkamagalura Chikkamallige starring Shravanth, Radhika Gandhi, Jagadish, Lyrics penned by K Kalyan Sung by Nithin Rajaram Shastry, Shree Priya, Music Composed by K Kalyan, film is Directed by E Channagangappa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ