Neene Bareda Prema Geethe Lyrics

ನೀನೆ ಬರೆದ ಪ್ರೇಮಗೀತೆ Lyrics

in Chikkamagalura Chikkamallige

in ಚಿಕ್ಕಮಗಳೂರ ಚಿಕ್ಕಮಲ್ಲಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನೆ ಬರೆದ ಪ್ರೇಮಗೀತೆ ನೀನೆ ಮರೆತುಹೋದರೆ
ನನ್ನ ಹೃದಯಕ್ಕೀಗ ಇಲ್ಲಿ ಯಾರು ಆಸರೆ
ಮನಸ್ಸು ಹೃದಯ ಆಣೆ ಮಾತು ಕೊಟ್ಟು ದೂರವಾದರೆ
ಬಾಳಿಗಿಲ್ಲಿ ಏನು ಅರ್ಥ ಏನು ಆಸರೆ
ಕನಸ್ಸೆ ಬೇರೆ ಬಾಳೆ ಬೇರೆ ಬೇರೆಯಾದರೆ
ಇಲ್ಲಿ ತ್ಯಾಗಗಳ ತಳಹದಿ ಮೇಲೆ ಹೃದಯ ಅಳುತ್ತಿದೆ
ನೀನೆ ಬರೆದ ಪ್ರೇಮಗೀತೆ ನೀನೆ ಮರೆತುಹೋದರೆ
ನನ್ನ ಹೃದಯಕ್ಕೀಗ ಇಲ್ಲಿ ಯಾರು ಆಸರೆ
ಕನಸ್ಸೆ ಬೇರೆ ಬಾಳೆ ಬೇರೆ ಬೇರೆಯಾದರೆ
 
ಪ್ರೀತಿಯೊಂದು ಗಾಳಿಯಂತೆ ಇದ್ದರೂನು ಇಲ್ಲದಂತೆ
ಕಾಣೊ ಮಾತು ಸಾಧ್ಯವಿಲ್ಲ ನಂಬದಿರಲು ಬಾಳು ಇಲ್ಲ
ಪ್ರೀತಿಯೊಂದು ಹೂವಿನಂತೆ ವಿರಹವೆಂಬ ಮುಳ್ಳಿನ ಸಂತೆ
ಮುಳ್ಳು ಚುಚ್ಚಿಕೊಳ್ಳದೇನೆ ಹೂವ ಪಡೆಯೊ ಮಾತಿಲ್ಲ
ಈ ಪ್ರೀತಿಯ ಪಕ್ಷಿಗೆ ರೆಕ್ಕೆಯಿಲ್ಲ ಆದರು ಹಾರದೆ ವಿಧಿಯಿಲ್ಲ
ನೋವು ಎಂಬ ಕುಂಚವೆ ಪ್ರೀತಿಯ ಬಣ್ಣ ಹಚ್ಚಿದೆ
ಚಿತ್ತವೆಂಬ ಚಿತ್ರವ ಚಿತ್ತಾಗಿಸಿ ಬಣ್ಣ ಮುಗಿಸಿದೆ
 
||ನೀನೆ ಬರೆದ ಪ್ರೇಮಗೀತೆ ನೀನೆ ಮರೆತುಹೋದರೆ
ನನ್ನ ಹೃದಯಕ್ಕೀಗ ಇಲ್ಲಿ ಯಾರು ಆಸರೆ||
ತನ್ನ ಪಾಡಿಗಿರುವ ಪ್ರೇಮಿಗೆ ಯಾಕೆ ತೊಂದರೆ
 
ಮನಸ್ಸು ಎಣಿಸಿದಂತೆ ನಡೆಯೊ ಮಗುವಂತ ಪ್ರೇಮಿ ನಾನು
ಕಾಲಕುಣಿಸಿದಂತೆ ಕುಣಿಯೊ ನಿರ್ಜೀವ ಬೊಂಬೆ ನಾನು
ಎಲ್ಲ ಮುಗಿದುಹೋಯ್ತು ಇಲ್ಲಿ ಮುಂದೆ ಏನು ಕಾಣದಿಲ್ಲಿ
ಆದರೂನು ಹಾರೊ ಆಸೆ ರೆಕ್ಕೆ ಮುರಿದ ಪಕ್ಷಿಗಿಲ್ಲಿ
ಹೃದಯದ ಕಣ್ಣಿಗೆ ಬೆಳಕಿಡುವ ಆ ಸೂರ್ಯನ ಕಣ್ಣಲು ಧೂಳು ಇದೆ
ಪ್ರೇಮಬರಹ ಅಳಿಸೋಯ್ತು ಅಳಿಸೆ ಹೋಯ್ತು ಖಾಲಿ ಹಣೆ
ಕನಸ್ಸಿನ ಬುನಾದಿ ಮೇಲೆ ಪ್ರೀತಿಗೆ ಸಮಾಧಿ ಕಣೆ
 
||ನೀನೆ ಬರೆದ ಪ್ರೇಮಗೀತೆ ನೀನೆ ಮರೆತುಹೋದರೆ
ನನ್ನ ಹೃದಯಕ್ಕೀಗ ಇಲ್ಲಿ ಯಾರು ಆಸರೆ||
ಹೇಗೆ ಬದುಕಬೇಕು ಹೃದಯ ನೀನೆ ಮರೆತರೆ

-
ನೀನೆ ಬರೆದ ಪ್ರೇಮಗೀತೆ ನೀನೆ ಮರೆತುಹೋದರೆ
ನನ್ನ ಹೃದಯಕ್ಕೀಗ ಇಲ್ಲಿ ಯಾರು ಆಸರೆ
ಮನಸ್ಸು ಹೃದಯ ಆಣೆ ಮಾತು ಕೊಟ್ಟು ದೂರವಾದರೆ
ಬಾಳಿಗಿಲ್ಲಿ ಏನು ಅರ್ಥ ಏನು ಆಸರೆ
ಕನಸ್ಸೆ ಬೇರೆ ಬಾಳೆ ಬೇರೆ ಬೇರೆಯಾದರೆ
ಇಲ್ಲಿ ತ್ಯಾಗಗಳ ತಳಹದಿ ಮೇಲೆ ಹೃದಯ ಅಳುತ್ತಿದೆ
ನೀನೆ ಬರೆದ ಪ್ರೇಮಗೀತೆ ನೀನೆ ಮರೆತುಹೋದರೆ
ನನ್ನ ಹೃದಯಕ್ಕೀಗ ಇಲ್ಲಿ ಯಾರು ಆಸರೆ
ಕನಸ್ಸೆ ಬೇರೆ ಬಾಳೆ ಬೇರೆ ಬೇರೆಯಾದರೆ
 
ಪ್ರೀತಿಯೊಂದು ಗಾಳಿಯಂತೆ ಇದ್ದರೂನು ಇಲ್ಲದಂತೆ
ಕಾಣೊ ಮಾತು ಸಾಧ್ಯವಿಲ್ಲ ನಂಬದಿರಲು ಬಾಳು ಇಲ್ಲ
ಪ್ರೀತಿಯೊಂದು ಹೂವಿನಂತೆ ವಿರಹವೆಂಬ ಮುಳ್ಳಿನ ಸಂತೆ
ಮುಳ್ಳು ಚುಚ್ಚಿಕೊಳ್ಳದೇನೆ ಹೂವ ಪಡೆಯೊ ಮಾತಿಲ್ಲ
ಈ ಪ್ರೀತಿಯ ಪಕ್ಷಿಗೆ ರೆಕ್ಕೆಯಿಲ್ಲ ಆದರು ಹಾರದೆ ವಿಧಿಯಿಲ್ಲ
ನೋವು ಎಂಬ ಕುಂಚವೆ ಪ್ರೀತಿಯ ಬಣ್ಣ ಹಚ್ಚಿದೆ
ಚಿತ್ತವೆಂಬ ಚಿತ್ರವ ಚಿತ್ತಾಗಿಸಿ ಬಣ್ಣ ಮುಗಿಸಿದೆ
 
||ನೀನೆ ಬರೆದ ಪ್ರೇಮಗೀತೆ ನೀನೆ ಮರೆತುಹೋದರೆ
ನನ್ನ ಹೃದಯಕ್ಕೀಗ ಇಲ್ಲಿ ಯಾರು ಆಸರೆ||
ತನ್ನ ಪಾಡಿಗಿರುವ ಪ್ರೇಮಿಗೆ ಯಾಕೆ ತೊಂದರೆ
 
ಮನಸ್ಸು ಎಣಿಸಿದಂತೆ ನಡೆಯೊ ಮಗುವಂತ ಪ್ರೇಮಿ ನಾನು
ಕಾಲಕುಣಿಸಿದಂತೆ ಕುಣಿಯೊ ನಿರ್ಜೀವ ಬೊಂಬೆ ನಾನು
ಎಲ್ಲ ಮುಗಿದುಹೋಯ್ತು ಇಲ್ಲಿ ಮುಂದೆ ಏನು ಕಾಣದಿಲ್ಲಿ
ಆದರೂನು ಹಾರೊ ಆಸೆ ರೆಕ್ಕೆ ಮುರಿದ ಪಕ್ಷಿಗಿಲ್ಲಿ
ಹೃದಯದ ಕಣ್ಣಿಗೆ ಬೆಳಕಿಡುವ ಆ ಸೂರ್ಯನ ಕಣ್ಣಲು ಧೂಳು ಇದೆ
ಪ್ರೇಮಬರಹ ಅಳಿಸೋಯ್ತು ಅಳಿಸೆ ಹೋಯ್ತು ಖಾಲಿ ಹಣೆ
ಕನಸ್ಸಿನ ಬುನಾದಿ ಮೇಲೆ ಪ್ರೀತಿಗೆ ಸಮಾಧಿ ಕಣೆ
 
||ನೀನೆ ಬರೆದ ಪ್ರೇಮಗೀತೆ ನೀನೆ ಮರೆತುಹೋದರೆ
ನನ್ನ ಹೃದಯಕ್ಕೀಗ ಇಲ್ಲಿ ಯಾರು ಆಸರೆ||
ಹೇಗೆ ಬದುಕಬೇಕು ಹೃದಯ ನೀನೆ ಮರೆತರೆ

Neene Bareda Prema Geethe song lyrics from Kannada Movie Chikkamagalura Chikkamallige starring Shravanth, Radhika Gandhi, Jagadish, Lyrics penned by K Kalyan Sung by Rajesh Krishnan, Music Composed by K Kalyan, film is Directed by E Channagangappa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ