LYRIC

Song Details Page after Lyrice

-
ಚೆಲುವಿಗೆ ಚೆಲುವು ಈ ಚೆಲುವೆ
ಅದು ಹೇಗೆ ಬಣ್ಣಿಸಲಿ
ಕವಿ ಸಾಲು ಸಾಲದು ಪದಕೋಶವು ಸಾಕಾಗದು
 
ಕವಿತೆಗು ನಿಲುಕದ ಚೆಲುವೆ ಓಹೊ ಆಹ
ಲಲಲಲಲ ಲಲಲಲಲ
ಕವಿತೆಗು ನಿಲುಕದ ಚೆಲುವೆ
ಅದು ಯಾರು ಇವಳಂದ ಕೊರೆದೋರು
ನನ್ನೆಸರ ಅವಳೆದೆಗೆ ಬರೆದೋರು
ಪ್ರೀತಿಯ ಅಮೃತ ಶಿಲೆಯವಳು
ಅವಳ ಕಣ್ಣಂದ ಮನದಂದ ಗುಣದಂದ
ಎಂದು ಮರೆಯೋದು ಸಾಧ್ಯಾನ ನನ್ನಿಂದ
ಕವಿತೆಗು ನಿಲುಕದ ಚೆಲುವೆ ಓಹೊ ಆಹ
ಲಲಲಲಲ ಲಲಲಲಲ
 
ಸೋಕಲು ಅವಳ ಕೈಬೆರಳು ರೇಶಿಮೆ ಕೂಡ ಸೋಲುವುದು
ತಾಕಲು ಕಾಲ್ಬೆರಳು ಕಲ್ಲಿನಲ್ಲು ಮೊಗ್ಗು ಅರಳುವುದು
ನಗುವಾಗ ನನ್ನವಳು ಹಗಲಲ್ಲೂ ಬೆಳಗದಿಂಗಳು
ಬಳುಕಿದರೆ ಬಾನಲ್ಲು ನಾಚುವುದು ಮಲೆಬಿಲ್ಲು
ಅವಳೆದೆಯ ಸೀಳಿನಲ್ಲಿ ನನ್ನ ಹೃದಯ ಬಚ್ಚಿಡುವೆ ಕದ್ದು ಮುಚ್ಚಿಡುವೆ
 
||ಕವಿತೆಗು ನಿಲುಕದ ಚೆಲುವೆ ಓಹೊ ಆಹ||
ಲಲಲಲಲ ಲಲಲಲಲ
 
ಪದದಲ್ಲಿ ವರ್ಣಿಸಲು ಹೋದೆ ಅಕ್ಷರದಲ್ಲೆ ಅಡಗಿದಳು
ಸ್ವರದಲ್ಲಿ ಹೊಗಳಲು ಜೊತೆ ಹೋದೆ ಶೃತಿಲಯವಾಗಿ ಕುಳಿತಿದ್ದಳು
ನೀನಿರದ ಹಾಡಿಲ್ಲ ನೀನಿರದೆ ಎದೆಗೂಡಿಲ್ಲ
ಮೌನವ ಕೂಡ ಓದುವಳು ಮಾತಲ್ಲಂತು ಮುತ್ತು ಹರಳು
ಇವಳೊಮ್ಮೆ ಕೈಬೀಸಿದರೆ ತಾರೆಗಳೆ ಮನೆ ಕಿಟಕಿಯಲಿ
ಮಲ್ಲೆ ಚೆಲ್ಲುವುವು
 
||ಕವಿತೆಗು ನಿಲುಕದ ಚೆಲುವೆ ಓಹೊ ಆಹ||
ಲಲಲಲಲ ಲಲಲಲಲ
ಕವಿತೆಗು ನಿಲುಕದ ಚೆಲುವೆ
ಅದು ಯಾರು ಇವಳಂದ ಕೊರೆದೋರು
ನನ್ನೆಸರ ಅವಳೆದೆಗೆ ಬರೆದೋರು ಬರೆದೋರು||

-
ಚೆಲುವಿಗೆ ಚೆಲುವು ಈ ಚೆಲುವೆ
ಅದು ಹೇಗೆ ಬಣ್ಣಿಸಲಿ
ಕವಿ ಸಾಲು ಸಾಲದು ಪದಕೋಶವು ಸಾಕಾಗದು
 
ಕವಿತೆಗು ನಿಲುಕದ ಚೆಲುವೆ ಓಹೊ ಆಹ
ಲಲಲಲಲ ಲಲಲಲಲ
ಕವಿತೆಗು ನಿಲುಕದ ಚೆಲುವೆ
ಅದು ಯಾರು ಇವಳಂದ ಕೊರೆದೋರು
ನನ್ನೆಸರ ಅವಳೆದೆಗೆ ಬರೆದೋರು
ಪ್ರೀತಿಯ ಅಮೃತ ಶಿಲೆಯವಳು
ಅವಳ ಕಣ್ಣಂದ ಮನದಂದ ಗುಣದಂದ
ಎಂದು ಮರೆಯೋದು ಸಾಧ್ಯಾನ ನನ್ನಿಂದ
ಕವಿತೆಗು ನಿಲುಕದ ಚೆಲುವೆ ಓಹೊ ಆಹ
ಲಲಲಲಲ ಲಲಲಲಲ
 
ಸೋಕಲು ಅವಳ ಕೈಬೆರಳು ರೇಶಿಮೆ ಕೂಡ ಸೋಲುವುದು
ತಾಕಲು ಕಾಲ್ಬೆರಳು ಕಲ್ಲಿನಲ್ಲು ಮೊಗ್ಗು ಅರಳುವುದು
ನಗುವಾಗ ನನ್ನವಳು ಹಗಲಲ್ಲೂ ಬೆಳಗದಿಂಗಳು
ಬಳುಕಿದರೆ ಬಾನಲ್ಲು ನಾಚುವುದು ಮಲೆಬಿಲ್ಲು
ಅವಳೆದೆಯ ಸೀಳಿನಲ್ಲಿ ನನ್ನ ಹೃದಯ ಬಚ್ಚಿಡುವೆ ಕದ್ದು ಮುಚ್ಚಿಡುವೆ
 
||ಕವಿತೆಗು ನಿಲುಕದ ಚೆಲುವೆ ಓಹೊ ಆಹ||
ಲಲಲಲಲ ಲಲಲಲಲ
 
ಪದದಲ್ಲಿ ವರ್ಣಿಸಲು ಹೋದೆ ಅಕ್ಷರದಲ್ಲೆ ಅಡಗಿದಳು
ಸ್ವರದಲ್ಲಿ ಹೊಗಳಲು ಜೊತೆ ಹೋದೆ ಶೃತಿಲಯವಾಗಿ ಕುಳಿತಿದ್ದಳು
ನೀನಿರದ ಹಾಡಿಲ್ಲ ನೀನಿರದೆ ಎದೆಗೂಡಿಲ್ಲ
ಮೌನವ ಕೂಡ ಓದುವಳು ಮಾತಲ್ಲಂತು ಮುತ್ತು ಹರಳು
ಇವಳೊಮ್ಮೆ ಕೈಬೀಸಿದರೆ ತಾರೆಗಳೆ ಮನೆ ಕಿಟಕಿಯಲಿ
ಮಲ್ಲೆ ಚೆಲ್ಲುವುವು
 
||ಕವಿತೆಗು ನಿಲುಕದ ಚೆಲುವೆ ಓಹೊ ಆಹ||
ಲಲಲಲಲ ಲಲಲಲಲ
ಕವಿತೆಗು ನಿಲುಕದ ಚೆಲುವೆ
ಅದು ಯಾರು ಇವಳಂದ ಕೊರೆದೋರು
ನನ್ನೆಸರ ಅವಳೆದೆಗೆ ಬರೆದೋರು ಬರೆದೋರು||

Cheluvige Cheluve song lyrics from Kannada Movie Chikkamagalura Chikkamallige starring Shravanth, Radhika Gandhi, Jagadish, Lyrics penned by K Kalyan Sung by Bharath, Shruthi Srinath, Music Composed by K Kalyan, film is Directed by E Channagangappa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ