LYRIC

Song Details Page after Lyrice

-
ಓ ವಸುಂಧರ…. ನಿನ್ನ ಪ್ರೀತಿಗೆ ನಾ ಜೊತೆಗಾರ
ಈ ಹತ್ತಿರ… ಎಂದು ಹೀಗೇನೆ ನಿರಂತರ
ನನ್ನೆದೆಯ ಮಾತುಗಳ ಮಾತು ಕೇಳೊ ಸಮಯವಿದು
ಕಟ್ಟಿರುವ ಆಣೆಗಳ ಕೋಟೆ ಏರುವ ಸರಸದ ಸಮಯವಿದು
ಎಂದು ನಿಲ್ಲದು
ಓ ವಸುಂಧರ…. ನಿನ್ನ ಪ್ರೀತಿಗೆ ನಾ ಜೊತೆಗಾರ
 
ರೆಪ್ಪೆದಾಟಿ ಕಣ್ಣ ಗೆಲ್ಲೊ ಕನಸ್ಸಿನಾಣೆ
ಮಾತು ದಾಟಿ ಮುತ್ತು ಗೆಲ್ಲೊ ಮನಸ್ಸಿನಾಣೆ
ಆಸೆ ದಾಟಿ ಅಂದ ಗೆಲ್ಲೊ ವಯಸ್ಸಿನಾಣೆ
ಭಾಷೆ ದಾಟಿ ಭಾವ ಗೆಲ್ಲೊ ಸೊಗಸಿನಾಣೆ
ನನ್ನ ಪ್ರೀತಿಸೊ ನಿನ್ನ ಹೃದಯದ ಮೇಲಾಣೆ
ನಿನ್ನ ಆದರಿಸೊ ನನ್ನ ಬದುಕಿನ ಮೇಲಾಣೆ
ಜೀವ ತುಂಬಿಸೊ ಹಾಡಿನ ಆಣೆ
ನೀನೆ ಜೀವ ದೇವರಾಣೆ ಮನೆ ದೇವರಾಣೆ
 
||ಓ ವಸುಂಧರ…. ನಿನ್ನ ಪ್ರೀತಿಗೆ ನಾ ಜೊತೆಗಾರ||
 
ಪ್ರೀತಿಪ್ರೇಮ ಕಲಿಸಿಕೊಟ್ಟ ಒಲವಿನಾಣೆ
ಚಿತ್ತವನ್ನ ಚೆನ್ನಿಕೊಟ್ಟ ಚೆಲುವಿನಾಣೆ
ಸರಸವನ್ನ ತಿಳಿಸಿಕೊಟ್ಟ ಸಮಯದಾಣೆ
ತುಡಿತವನ್ನ ಬೆರೆಸಿಕೊಟ್ಟ ಹೃದಯದಾಣೆ
ಇಬ್ಬರ ಎದೆ ಕುಲುಕೊ ಸವಿ ಸ್ವರಗಳ ಮೇಲಾಣೆ
ಇಬ್ಬರ ಮನಕಲಕೊ ಪ್ರೀತಿ ಪದಗಳ ಮೇಲಾಣೆ
ನೂರು ಕವಿತೆ ಬರೆಸುವ ಕಾಲದಾಣೆ
ಯಾವ ಚರಿತೆಯು ಕಂಡಿರದ ತಾಣದಾಣೆ ಯಾರು ಕಾಣದಾಣೆ
||ಓ ವಸುಂಧರ||

-
ಓ ವಸುಂಧರ…. ನಿನ್ನ ಪ್ರೀತಿಗೆ ನಾ ಜೊತೆಗಾರ
ಈ ಹತ್ತಿರ… ಎಂದು ಹೀಗೇನೆ ನಿರಂತರ
ನನ್ನೆದೆಯ ಮಾತುಗಳ ಮಾತು ಕೇಳೊ ಸಮಯವಿದು
ಕಟ್ಟಿರುವ ಆಣೆಗಳ ಕೋಟೆ ಏರುವ ಸರಸದ ಸಮಯವಿದು
ಎಂದು ನಿಲ್ಲದು
ಓ ವಸುಂಧರ…. ನಿನ್ನ ಪ್ರೀತಿಗೆ ನಾ ಜೊತೆಗಾರ
 
ರೆಪ್ಪೆದಾಟಿ ಕಣ್ಣ ಗೆಲ್ಲೊ ಕನಸ್ಸಿನಾಣೆ
ಮಾತು ದಾಟಿ ಮುತ್ತು ಗೆಲ್ಲೊ ಮನಸ್ಸಿನಾಣೆ
ಆಸೆ ದಾಟಿ ಅಂದ ಗೆಲ್ಲೊ ವಯಸ್ಸಿನಾಣೆ
ಭಾಷೆ ದಾಟಿ ಭಾವ ಗೆಲ್ಲೊ ಸೊಗಸಿನಾಣೆ
ನನ್ನ ಪ್ರೀತಿಸೊ ನಿನ್ನ ಹೃದಯದ ಮೇಲಾಣೆ
ನಿನ್ನ ಆದರಿಸೊ ನನ್ನ ಬದುಕಿನ ಮೇಲಾಣೆ
ಜೀವ ತುಂಬಿಸೊ ಹಾಡಿನ ಆಣೆ
ನೀನೆ ಜೀವ ದೇವರಾಣೆ ಮನೆ ದೇವರಾಣೆ
 
||ಓ ವಸುಂಧರ…. ನಿನ್ನ ಪ್ರೀತಿಗೆ ನಾ ಜೊತೆಗಾರ||
 
ಪ್ರೀತಿಪ್ರೇಮ ಕಲಿಸಿಕೊಟ್ಟ ಒಲವಿನಾಣೆ
ಚಿತ್ತವನ್ನ ಚೆನ್ನಿಕೊಟ್ಟ ಚೆಲುವಿನಾಣೆ
ಸರಸವನ್ನ ತಿಳಿಸಿಕೊಟ್ಟ ಸಮಯದಾಣೆ
ತುಡಿತವನ್ನ ಬೆರೆಸಿಕೊಟ್ಟ ಹೃದಯದಾಣೆ
ಇಬ್ಬರ ಎದೆ ಕುಲುಕೊ ಸವಿ ಸ್ವರಗಳ ಮೇಲಾಣೆ
ಇಬ್ಬರ ಮನಕಲಕೊ ಪ್ರೀತಿ ಪದಗಳ ಮೇಲಾಣೆ
ನೂರು ಕವಿತೆ ಬರೆಸುವ ಕಾಲದಾಣೆ
ಯಾವ ಚರಿತೆಯು ಕಂಡಿರದ ತಾಣದಾಣೆ ಯಾರು ಕಾಣದಾಣೆ
||ಓ ವಸುಂಧರ||

O Vasundhara song lyrics from Kannada Movie Chikkamagalura Chikkamallige starring Shravanth, Radhika Gandhi, Jagadish, Lyrics penned by K Kalyan Sung by Chinmayee, Priyadarshini Ram, Music Composed by K Kalyan, film is Directed by E Channagangappa and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ