Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ
ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
 
ಹಿಂಗಳೆಯರ ದರಬಾರಲ್ಲಿ
ಗಂಡಸರಿಗೆ ಜಾಗ ಎಲ್ಲಿ
 
ನಿನ್ನ ಸೀರೆ ಅಂಚಿನಲ್ಲಿ
ಒರೆಸಿಕೊಳ್ಳಲ್ಲೇನೆ ಬೆವರು
 
||ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ||
 
ಸನನ ಸನನ ಸನನ ಸನನ
ಸನನ ಸನನ ಸನನ ಸನನ
 
ಹಮಾರೆ ದಿಲ್ಮೆ ಆಜ
ಆಜ ತು ಆಜ
ತುಮ್ಮೇರೆ ದಿಲ್ಮೆ ಸಮಾಜ
ತು ಆಜ ಆಜ
 
ಒಲವಿದೆ ಎದುರಿಗೆ
ಯಾತಕೆ ಬೆವರುವೆ
ನಿನಗೆಂದೆ ಕಾದಿರುಹುದು
ಎಂದಿಗು ಮುಗಿಯದಂತ ಹಿಗ್ಗು
 
ಹುಡುಗಿಯ ವಿಷಯಕೆ
ನನಗಿದೆ ಹೆದರಿಕೆ
ಪ್ರೀತೀಲಿ ನನ್ನ ಕರಿವರು ಏನನು
ಅರಿಯದಂತ ಗುಗ್ಗು
 
ನಾಲೆವರೆಗೆ ಕಾಯೋ ಸ್ವರ್ಗ
 
ನಾನಾಗಿರುವೆ ಯಾಕೋ ಕೆಪ್ಪ
ಬಿಸಿ ಬಿಸಿ ತುಪ್ಪ ಬಾಯಲ್ಲಪ್ಪ
ಸಾಕಾಯ್ತಪ್ಪ ಸರಿ ನೀ ಸ್ವಲ್ಪ
 
||ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
ಓ ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ||
 
ಕನಸಿನ ಕುಲುಮೆಗೆ
ಎಳೆಯುವೆ ಯಾತಕೆ
ಹೃದಯಾನೆ ಪುಡಿ ಮಾಡಿದೆ
ಪ್ರೇಮದ ಹಳೆಸುತ್ತಿಗೆ ಪೆಟ್ಟು
 
ಎಲ್ಲವೂ ಸರಿಯಿದೆ
ಗಡಿಬಿಡಿ ಯಾತಕ್ಕೆ
ಒಲವಲ್ಲಿ ನೀ ಕುಳಿತಿಕೊ
ಸುಮ್ಮನೆ ನಿನ್ನ ಕುತ್ತಿಗೆ ಕೊಟ್ಟು
 
ಯಾತಕೆ ನಾನು ಜಾರಿ ಬಿದ್ದೆ
ಯಾಕಾಗುವುದೋ ಕಣ್ಣು ಒದ್ದೆ
ನಾನೆಲ್ಲಿ ಇದ್ದೆ
ಎಲ್ಲಿ ಬಂದೆ
ಯಾಕೆ ನಿಂತೆ
ಏನು ಮುಂದೆ‌
 
ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ
ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
 
ಹಿಂಗಳೆಯರ ದರಬಾರಲ್ಲಿ
ಗಂಡಸರಿಗೆ ಜಾಗ ಎಲ್ಲಿ
ನಿನ್ನ ಸೀರೆ ಅಂಚಿನಲ್ಲಿ
ಒರೆಸಿಕೊಳ್ಳಲ್ಲೇನೆ ಬೆವರು
 
ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ

ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ
ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
 
ಹಿಂಗಳೆಯರ ದರಬಾರಲ್ಲಿ
ಗಂಡಸರಿಗೆ ಜಾಗ ಎಲ್ಲಿ
 
ನಿನ್ನ ಸೀರೆ ಅಂಚಿನಲ್ಲಿ
ಒರೆಸಿಕೊಳ್ಳಲ್ಲೇನೆ ಬೆವರು
 
||ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ||
 
ಸನನ ಸನನ ಸನನ ಸನನ
ಸನನ ಸನನ ಸನನ ಸನನ
 
ಹಮಾರೆ ದಿಲ್ಮೆ ಆಜ
ಆಜ ತು ಆಜ
ತುಮ್ಮೇರೆ ದಿಲ್ಮೆ ಸಮಾಜ
ತು ಆಜ ಆಜ
 
ಒಲವಿದೆ ಎದುರಿಗೆ
ಯಾತಕೆ ಬೆವರುವೆ
ನಿನಗೆಂದೆ ಕಾದಿರುಹುದು
ಎಂದಿಗು ಮುಗಿಯದಂತ ಹಿಗ್ಗು
 
ಹುಡುಗಿಯ ವಿಷಯಕೆ
ನನಗಿದೆ ಹೆದರಿಕೆ
ಪ್ರೀತೀಲಿ ನನ್ನ ಕರಿವರು ಏನನು
ಅರಿಯದಂತ ಗುಗ್ಗು
 
ನಾಲೆವರೆಗೆ ಕಾಯೋ ಸ್ವರ್ಗ
 
ನಾನಾಗಿರುವೆ ಯಾಕೋ ಕೆಪ್ಪ
ಬಿಸಿ ಬಿಸಿ ತುಪ್ಪ ಬಾಯಲ್ಲಪ್ಪ
ಸಾಕಾಯ್ತಪ್ಪ ಸರಿ ನೀ ಸ್ವಲ್ಪ
 
||ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
ಓ ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ||
 
ಕನಸಿನ ಕುಲುಮೆಗೆ
ಎಳೆಯುವೆ ಯಾತಕೆ
ಹೃದಯಾನೆ ಪುಡಿ ಮಾಡಿದೆ
ಪ್ರೇಮದ ಹಳೆಸುತ್ತಿಗೆ ಪೆಟ್ಟು
 
ಎಲ್ಲವೂ ಸರಿಯಿದೆ
ಗಡಿಬಿಡಿ ಯಾತಕ್ಕೆ
ಒಲವಲ್ಲಿ ನೀ ಕುಳಿತಿಕೊ
ಸುಮ್ಮನೆ ನಿನ್ನ ಕುತ್ತಿಗೆ ಕೊಟ್ಟು
 
ಯಾತಕೆ ನಾನು ಜಾರಿ ಬಿದ್ದೆ
ಯಾಕಾಗುವುದೋ ಕಣ್ಣು ಒದ್ದೆ
ನಾನೆಲ್ಲಿ ಇದ್ದೆ
ಎಲ್ಲಿ ಬಂದೆ
ಯಾಕೆ ನಿಂತೆ
ಏನು ಮುಂದೆ‌
 
ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ
ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
 
ಹಿಂಗಳೆಯರ ದರಬಾರಲ್ಲಿ
ಗಂಡಸರಿಗೆ ಜಾಗ ಎಲ್ಲಿ
ನಿನ್ನ ಸೀರೆ ಅಂಚಿನಲ್ಲಿ
ಒರೆಸಿಕೊಳ್ಳಲ್ಲೇನೆ ಬೆವರು
 
ನಾರಿಮಣಿಯೆ ನನ್ನ ಕಡೆಗೆ
ತುಂಬ ನೋಡದಿರೆ
ಸೀರೆ ನೆರಿಗೆ ಸರಿ ಮಾಡುವೆಯ
ನಿನ್ನ ಕೇಳಿದರೆ

Seere Nerige Sari song lyrics from Kannada Movie Cheluveye Ninne Nodalu starring Shivarajkumar, Sonal Chauhan, Ramesh Aravind, Lyrics penned by Yogaraj Bhat Sung by Udit Narayan, Shamitha Malnad, Music Composed by V Harikrishna, film is Directed by D P Raghuram and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ