Cheluve Ninne Nodalu Lyrics

ಚೆಲುವೇ ನಿನ್ನೆ ನೋಡಲು Lyrics

in Cheluveye Ninne Nodalu

in ಚೆಲುವೆಯೇ ನಿನ್ನೇ ನೋಡಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಲುವೇ ನಿನ್ನೆ ನೋಡಲು
ಬರುವೆ ಎನುವ ಈಗಲು
ನೀನು ಇಲ್ದೆ ನಾನು ಇಲ್ಲ
ನೀನು ಇಲ್ದೆ  ಏನೂ ಇಲ್ಲ
ಹಿಂಗಂತಾನಲ್ಲ ಇವನೆಂತ ನಲ್ಲ
ಪ್ರೀತಿ ತುಂತುರು ನಿಂತೆ ಹೋದರು
 
||ಚೆಲುವೇ ನಿನ್ನೆ ನೋಡಲು
ಬರುವೆ ಎನುವ ಈಗಲು||
 
ಇವನು ಕಾಯಿಸೋನಲ್ಲ
ಅವಳು ನೋಯಿಸೋಳಲ್ಲ
ನೀರಲ್ಲಿ ಕಣ್ಣು ಕಣ್ಣಲ್ಲಿ ನೀರು
ಹೆಣ್ಣು ಎಂಬ ಚುಂಬಕ ಲೋಹ
ಗಂಡಿಗಾಗಿ ಸಿದ್ದ ಮಾಡಿ
ಆಟ ನೋಡೋನು ಮಾಯ್ಕಾರ ಶಿವನು
 
ಹಣೆಬರಹ ಬರೆಯೋವಾಗ
ಪ್ರೀತಿ ಬರಹ ಮರೆತೆಹೋದ
ತಪ್ಪು ಮಾಡದೆ ದಂಡಿಸೋದ್ಯಾತಕೆ
ಒಲವೆ ಒಲವೆ ಸರಿರಿ ಒಲವೆ
ನಗಿಸೋ ನೆಪದಿ ಬದುಕೆ ಸುಡುವೆ
 
ಚೆಲುವೇ ನಿನ್ನೆ ನೋಡಲು
ಬರುವೆ ಎನುವ ಈಗಲು
ನೀನು ಇಲ್ದೆ ನಾನು ಇಲ್ಲ
ನೀನು ಇಲ್ದೆ  ಏನೂ ಇಲ್ಲ
ಹಿಂಗಂತಾನಲ್ಲ ಇವನೆಂತ ನಲ್ಲ
ಪ್ರೀತಿ ತುಂತುರು ನಿಂತೆ ಹೋದರು
 
||ಚೆಲುವೇ ನಿನ್ನೆ ನೋಡಲು
ಬರುವೆ ಎನುವ ಈಗಲು||

ಚೆಲುವೇ ನಿನ್ನೆ ನೋಡಲು
ಬರುವೆ ಎನುವ ಈಗಲು
ನೀನು ಇಲ್ದೆ ನಾನು ಇಲ್ಲ
ನೀನು ಇಲ್ದೆ  ಏನೂ ಇಲ್ಲ
ಹಿಂಗಂತಾನಲ್ಲ ಇವನೆಂತ ನಲ್ಲ
ಪ್ರೀತಿ ತುಂತುರು ನಿಂತೆ ಹೋದರು
 
||ಚೆಲುವೇ ನಿನ್ನೆ ನೋಡಲು
ಬರುವೆ ಎನುವ ಈಗಲು||
 
ಇವನು ಕಾಯಿಸೋನಲ್ಲ
ಅವಳು ನೋಯಿಸೋಳಲ್ಲ
ನೀರಲ್ಲಿ ಕಣ್ಣು ಕಣ್ಣಲ್ಲಿ ನೀರು
ಹೆಣ್ಣು ಎಂಬ ಚುಂಬಕ ಲೋಹ
ಗಂಡಿಗಾಗಿ ಸಿದ್ದ ಮಾಡಿ
ಆಟ ನೋಡೋನು ಮಾಯ್ಕಾರ ಶಿವನು
 
ಹಣೆಬರಹ ಬರೆಯೋವಾಗ
ಪ್ರೀತಿ ಬರಹ ಮರೆತೆಹೋದ
ತಪ್ಪು ಮಾಡದೆ ದಂಡಿಸೋದ್ಯಾತಕೆ
ಒಲವೆ ಒಲವೆ ಸರಿರಿ ಒಲವೆ
ನಗಿಸೋ ನೆಪದಿ ಬದುಕೆ ಸುಡುವೆ
 
ಚೆಲುವೇ ನಿನ್ನೆ ನೋಡಲು
ಬರುವೆ ಎನುವ ಈಗಲು
ನೀನು ಇಲ್ದೆ ನಾನು ಇಲ್ಲ
ನೀನು ಇಲ್ದೆ  ಏನೂ ಇಲ್ಲ
ಹಿಂಗಂತಾನಲ್ಲ ಇವನೆಂತ ನಲ್ಲ
ಪ್ರೀತಿ ತುಂತುರು ನಿಂತೆ ಹೋದರು
 
||ಚೆಲುವೇ ನಿನ್ನೆ ನೋಡಲು
ಬರುವೆ ಎನುವ ಈಗಲು||

Cheluve Ninne Nodalu song lyrics from Kannada Movie Cheluveye Ninne Nodalu starring Shivarajkumar, Sonal Chauhan, Ramesh Aravind, Lyrics penned by V Nagendra Prasad Sung by S P Balasubrahmanyam, Music Composed by V Harikrishna, film is Directed by D P Raghuram and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ