ಓ ಪ್ರಿಯತಮ.. ಪ್ರಿಯತಮ…
ನೀ ಹೃದಯದ ಸರಿಗಮ.. ಪ್ರಿಯತಮ...
ಓ ಪ್ರಿಯತಮ.. ಪ್ರಿಯತಮ
ನೀ ಹೃದಯದ ಸರಿಗಮ.. ಪ್ರಿಯತಮ..
ಕನಸುಗಳ ಪಾಲುದಾರ
ಆಸೆಗಳ ಸಾಹುಕಾರ
ಚೆಲುವೆಯ ಚೆಲುವಿನ ಮನದ ತುಂಬಾ..
ಅನಿಸುತಿದೆ.. ಅನಿಸುತಿದೆ..
ಎಂದೂ ಸಿಗದ ಎಂದೂ ಬರದ
ನಾಳೆ ಮೇಲೆ ಆಸೆ ಏಕೆ
ಬೇಡ ಅನುವ.. ಹೃದಯದೊಳಗೆ
ನಿನ್ನ ಪ್ರೀತಿ ಹುಡುಕುವೆ ಏಕೆ..
ಪ್ರೀತಿಯೆಂದು ಸೋಲೋದಿಲ್ಲ
ಪ್ರೀತಿ ಮಾಡು ತಪ್ಪೇನಲ್ಲ
ನಂಬು ನನ್ನನ್ನು...
ನನ್ನ ಜನುಮ ನಿನಗಾಗಿ
ಪ್ರಿಯ ಗೆಳೆಯ ಕೇಳೋ..
ಪ್ರಿಯತಮ…
||ಓ ಪ್ರಿಯತಮ.. ಪ್ರಿಯತಮ..
ನೀ ಹೃದಯದ ಸರಿಗಮ..
ಪ್ರಿಯತಮ.. ||
ನನ್ನ ಪ್ರೀತಿ ಮಣ್ಣ ಹಣತೆ
ಕೈ ಜಾರಿತು ಹೊಡೆದೆ ಹೊಯ್ತು
ನಿನ್ನ ಚೆಲುವು ತಂದ ಒಲವು
ಮರಳುಗಾಡ ಬಯಲಾಂತಾಯ್ತು
ಚೈತ್ರಗಳ ಚಿಗುರೆಲೆಯಂತೆ
ಪ್ರೇಮಿಗಳ ಹೃದಯವು ಎಂದು
ಸದಾ ಸಂಭ್ರಮ
ನಡುಗಡಲೆ ಬಯಲಾಗಿ
ಸುಡುತಿದೆ ಗೆಳತಿ
ಪ್ರಿಯತಮ…
ಓ ಪ್ರಿಯತಮೆ.. ಓ ಪ್ರಿಯತಮೆ
ಬಿಡು ಬಿಡು ಈ ಹೃದಯದ ಸಂಗಕೆ
ಕೊನೆಯಿಡು
ನನ್ನುಸಿರುಹೋಗೋ ಮುನ್ನ
ಮರೆತು ಬಿಡು ಒಮ್ಮೆ ನನ್ನ
ಚೆಲುವೆ ನಿನ್ನ ನಾ.. ನೋಡೆನೂ
ಓ ಪ್ರಿಯತಮ.. ಪ್ರಿಯತಮ…
ನೀ ಹೃದಯದ ಸರಿಗಮ.. ಪ್ರಿಯತಮ...
ಓ ಪ್ರಿಯತಮ.. ಪ್ರಿಯತಮ
ನೀ ಹೃದಯದ ಸರಿಗಮ.. ಪ್ರಿಯತಮ..
ಕನಸುಗಳ ಪಾಲುದಾರ
ಆಸೆಗಳ ಸಾಹುಕಾರ
ಚೆಲುವೆಯ ಚೆಲುವಿನ ಮನದ ತುಂಬಾ..
ಅನಿಸುತಿದೆ.. ಅನಿಸುತಿದೆ..
ಎಂದೂ ಸಿಗದ ಎಂದೂ ಬರದ
ನಾಳೆ ಮೇಲೆ ಆಸೆ ಏಕೆ
ಬೇಡ ಅನುವ.. ಹೃದಯದೊಳಗೆ
ನಿನ್ನ ಪ್ರೀತಿ ಹುಡುಕುವೆ ಏಕೆ..
ಪ್ರೀತಿಯೆಂದು ಸೋಲೋದಿಲ್ಲ
ಪ್ರೀತಿ ಮಾಡು ತಪ್ಪೇನಲ್ಲ
ನಂಬು ನನ್ನನ್ನು...
ನನ್ನ ಜನುಮ ನಿನಗಾಗಿ
ಪ್ರಿಯ ಗೆಳೆಯ ಕೇಳೋ..
ಪ್ರಿಯತಮ…
||ಓ ಪ್ರಿಯತಮ.. ಪ್ರಿಯತಮ..
ನೀ ಹೃದಯದ ಸರಿಗಮ..
ಪ್ರಿಯತಮ.. ||
ನನ್ನ ಪ್ರೀತಿ ಮಣ್ಣ ಹಣತೆ
ಕೈ ಜಾರಿತು ಹೊಡೆದೆ ಹೊಯ್ತು
ನಿನ್ನ ಚೆಲುವು ತಂದ ಒಲವು
ಮರಳುಗಾಡ ಬಯಲಾಂತಾಯ್ತು
ಚೈತ್ರಗಳ ಚಿಗುರೆಲೆಯಂತೆ
ಪ್ರೇಮಿಗಳ ಹೃದಯವು ಎಂದು
ಸದಾ ಸಂಭ್ರಮ
ನಡುಗಡಲೆ ಬಯಲಾಗಿ
ಸುಡುತಿದೆ ಗೆಳತಿ
ಪ್ರಿಯತಮ…
ಓ ಪ್ರಿಯತಮೆ.. ಓ ಪ್ರಿಯತಮೆ
ಬಿಡು ಬಿಡು ಈ ಹೃದಯದ ಸಂಗಕೆ
ಕೊನೆಯಿಡು
ನನ್ನುಸಿರುಹೋಗೋ ಮುನ್ನ
ಮರೆತು ಬಿಡು ಒಮ್ಮೆ ನನ್ನ
ಚೆಲುವೆ ನಿನ್ನ ನಾ.. ನೋಡೆನೂ