ಜನುಮದ ಜೋಡಿ
ನನ್ ರಾಜಕುಮಾರ
ಮಾಡಿದ ಮೋಡಿ ಈಈ
ಮಹಾ ರಾಜಕುಮಾರ
ನನ್ನೆದೆಯ ಬಯಲಿನಲ್ಲಿ
ನದಿಯಾಗಿ ಹರಿದವಳೆ
ಕಣ್ಣೊಳಗೆ ಕನಸುಗಳ
ಅಂಗಡಿಯ ತೆಗೆದವಳೆ
ಅಮೃತಧಾರೆ ನೀ ಅಂಬರತಾರೆ
ಒಡಲಾಳದಲ್ಲಿ ಒಡಮೂಡಿದವಳೆ
ಸುತ್ತೇಳು ಲೋಕದಲ್ಲಿ
ಸುತ್ತಾಡಿ ನಾ ಬಂದೆ
ಹತ್ತೂರ ಹಾದಿಯಲ್ಲಿ
ಮುತ್ತಿನ ಮಾಯೆಯಲಿ
ಚೆಂದಾದ ಚೆಲ್ವಾದ
ಚಿತ್ತಾರ ಕಂಡೆ
ಸಿಂಧೂರ ಸಿರಿಗಂಧ
ತಂದಿಹೆಯಾ ನೀ ಜೋಗಿ…
ಪನಿ ಪನಿದಪಮಗರಿಸ
ಅಮೃತಧಾರೆ ನೀ ಅಂಬರತಾರೆ
ನನ್ನೆದೆ ಸೇರೆ ನೀ ಅಪ್ಪಿಕೊ ಬಾರೆ
ನದಿ ನದಿ ಪಿಸುಗುಟ್ಟಂತೆ
ಹನಿ ಹನಿ ಕಿಲಗುಟ್ಟಂತೆ
ನನ್ನ ನಿನ್ನ ಪ್ರೀತಿ ಅಲ್ಲವೇನು
ಇಳೆ ಮಳೆ ಒಂದಾದಂತೆ
ಗಿರಿಹೊಳೆ ಬಳಸಾದಂತೆ
ನನ್ನ ನಿನ್ನ ಬೆಸುಗೆ ಅಲ್ಲವೇನು
ಯಾಕೆ ತಲ್ಲಣ ಸಂಗಾತಿ
ಜೊತೆಯಾಗಿ ನಾನಿರುವೆ
ಪ್ರೀತಿ ಪಯಣದ ಸಹಯಾರ್ತಿ
ಕೊನೆತನಕ ನಾ ಬರುವೆ
ನೀನು ಯಾರೋ ನಾನು ಯಾರೋ
ನಾನು ನೀನು ಒಂದೆ ಎಂಥ ಸೋಜಿಗ
ಚೆಂದಾದ ಚೆಲ್ವಾದ
ಚಿತ್ತಾರ ಕಂಡೆ
ಸಿಂಧೂರ ಸಿರಿಗಂಧ
ತಂದಿಹೆಯಾ ನೀ ಜೋಗಿ…
ತನುಮನ ಘನವಾದಂತೆ
ಒಳಹೊರ ಬಿಸಿಯಾದಂತೆ
ನನ್ನ ನಿನ್ನ ನಂಟು ಅಲ್ಲವೇನು
ಇಹಪರ ಜೊತೆಯಾದಂತೆ
ಚರಾಚರ ಸ್ಥಿರವಾದಂತೆ
ನನ್ನ ನಿನ್ನ ಬದುಕು ಅಲ್ಲವೇನು
ಏನು ಮಾಯೆಯೋ ಸಹಚಾರಿ
ನಿನ್ನನ್ನೇ ಮೋಹಿಸಿದೆ
ಯಾವ ಮೋಹವೊ ಮಮಕಾರಿ
ನಿನ್ನನ್ನೇ ಧ್ಯಾನಿಸಿದೆ
ನೀನೆ ಭೂಮಿ ನಾನೇ ಸೂರ್ಯ..
ಪ್ರೇಮಕಿರಣ ಹುಡುಕಿ ತಂದ ಶೋಧನ
ಕೊನೆಯಿರದ ಕೊನೆವರೆಗು
ನಡೆಯೋಣ ಬಾರೆ
ಸಾವಿರದ ಊರೆಡೆಗೆ
ಸಾಗೋಣ ಗೆಳತಿ
ಜನುಮದ ಜೋಡಿ
ನನ್ ರಾಜಕುಮಾರ
ಮಾಡಿದ ಮೋಡಿ
ಮಹಾ ರಾಜಕುಮಾರ
ನನ್ನೆದೆಯ ಬಯಲಿನಲ್ಲಿ
ನದಿಯಾಗಿ ಹರಿದವಳೆ
ಕಣ್ಣೊಳಗೆ ಕನಸುಗಳ
ಅಂಗಡಿಯ ತೆಗೆದವಳೆ
ಅಮೃತಧಾರೆ
ನೀ ಅಂಬರತಾರೆ
ಒಡಲಾಳದಲ್ಲಿ
ಒಡಮೂಡಿದವಳೆ
ಜನುಮದ ಜೋಡಿ
ನನ್ ರಾಜಕುಮಾರ
ಮಾಡಿದ ಮೋಡಿ ಈಈ
ಮಹಾ ರಾಜಕುಮಾರ
ನನ್ನೆದೆಯ ಬಯಲಿನಲ್ಲಿ
ನದಿಯಾಗಿ ಹರಿದವಳೆ
ಕಣ್ಣೊಳಗೆ ಕನಸುಗಳ
ಅಂಗಡಿಯ ತೆಗೆದವಳೆ
ಅಮೃತಧಾರೆ ನೀ ಅಂಬರತಾರೆ
ಒಡಲಾಳದಲ್ಲಿ ಒಡಮೂಡಿದವಳೆ
ಸುತ್ತೇಳು ಲೋಕದಲ್ಲಿ
ಸುತ್ತಾಡಿ ನಾ ಬಂದೆ
ಹತ್ತೂರ ಹಾದಿಯಲ್ಲಿ
ಮುತ್ತಿನ ಮಾಯೆಯಲಿ
ಚೆಂದಾದ ಚೆಲ್ವಾದ
ಚಿತ್ತಾರ ಕಂಡೆ
ಸಿಂಧೂರ ಸಿರಿಗಂಧ
ತಂದಿಹೆಯಾ ನೀ ಜೋಗಿ…
ಪನಿ ಪನಿದಪಮಗರಿಸ
ಅಮೃತಧಾರೆ ನೀ ಅಂಬರತಾರೆ
ನನ್ನೆದೆ ಸೇರೆ ನೀ ಅಪ್ಪಿಕೊ ಬಾರೆ
ನದಿ ನದಿ ಪಿಸುಗುಟ್ಟಂತೆ
ಹನಿ ಹನಿ ಕಿಲಗುಟ್ಟಂತೆ
ನನ್ನ ನಿನ್ನ ಪ್ರೀತಿ ಅಲ್ಲವೇನು
ಇಳೆ ಮಳೆ ಒಂದಾದಂತೆ
ಗಿರಿಹೊಳೆ ಬಳಸಾದಂತೆ
ನನ್ನ ನಿನ್ನ ಬೆಸುಗೆ ಅಲ್ಲವೇನು
ಯಾಕೆ ತಲ್ಲಣ ಸಂಗಾತಿ
ಜೊತೆಯಾಗಿ ನಾನಿರುವೆ
ಪ್ರೀತಿ ಪಯಣದ ಸಹಯಾರ್ತಿ
ಕೊನೆತನಕ ನಾ ಬರುವೆ
ನೀನು ಯಾರೋ ನಾನು ಯಾರೋ
ನಾನು ನೀನು ಒಂದೆ ಎಂಥ ಸೋಜಿಗ
ಚೆಂದಾದ ಚೆಲ್ವಾದ
ಚಿತ್ತಾರ ಕಂಡೆ
ಸಿಂಧೂರ ಸಿರಿಗಂಧ
ತಂದಿಹೆಯಾ ನೀ ಜೋಗಿ…
ತನುಮನ ಘನವಾದಂತೆ
ಒಳಹೊರ ಬಿಸಿಯಾದಂತೆ
ನನ್ನ ನಿನ್ನ ನಂಟು ಅಲ್ಲವೇನು
ಇಹಪರ ಜೊತೆಯಾದಂತೆ
ಚರಾಚರ ಸ್ಥಿರವಾದಂತೆ
ನನ್ನ ನಿನ್ನ ಬದುಕು ಅಲ್ಲವೇನು
ಏನು ಮಾಯೆಯೋ ಸಹಚಾರಿ
ನಿನ್ನನ್ನೇ ಮೋಹಿಸಿದೆ
ಯಾವ ಮೋಹವೊ ಮಮಕಾರಿ
ನಿನ್ನನ್ನೇ ಧ್ಯಾನಿಸಿದೆ
ನೀನೆ ಭೂಮಿ ನಾನೇ ಸೂರ್ಯ..
ಪ್ರೇಮಕಿರಣ ಹುಡುಕಿ ತಂದ ಶೋಧನ
ಕೊನೆಯಿರದ ಕೊನೆವರೆಗು
ನಡೆಯೋಣ ಬಾರೆ
ಸಾವಿರದ ಊರೆಡೆಗೆ
ಸಾಗೋಣ ಗೆಳತಿ
ಜನುಮದ ಜೋಡಿ
ನನ್ ರಾಜಕುಮಾರ
ಮಾಡಿದ ಮೋಡಿ
ಮಹಾ ರಾಜಕುಮಾರ
ನನ್ನೆದೆಯ ಬಯಲಿನಲ್ಲಿ
ನದಿಯಾಗಿ ಹರಿದವಳೆ
ಕಣ್ಣೊಳಗೆ ಕನಸುಗಳ
ಅಂಗಡಿಯ ತೆಗೆದವಳೆ
ಅಮೃತಧಾರೆ
ನೀ ಅಂಬರತಾರೆ
ಒಡಲಾಳದಲ್ಲಿ
ಒಡಮೂಡಿದವಳೆ
Janumada Jodi song lyrics from Kannada Movie Cheluveye Ninne Nodalu starring Shivarajkumar, Sonal Chauhan, Ramesh Aravind, Lyrics penned by Nagathihalli Chandrashekhar Sung by Sonu Nigam, Sunitha Goparaju, Music Composed by V Harikrishna, film is Directed by D P Raghuram and film is released on 2010