ಒಲವಿನ ಮಲೆ ಮೊಗ್ಗು
ಕಣ್ಣು ಬಿಟ್ಟು ಅರಳುತಿದೆ
ನಗುವಿನ ಚಿಟ್ಟೆಯಿಂದು
ಬಣ್ಣ ಕಟ್ಟಿ ಪುಟಿಯುತಿದೆ
ಮನದಲ್ ಹೊಸ ಡಿಂಡಿಮ
ತನುವಲ್ ಹೊಸ ಸಂಭ್ರಮ
ಹೇ ಅಮ್ಮಮ್ಮಮಮಮ….
ಒಲವೇ ನಿನ್ನ ನೋಡಲು
ಮನಸ್ಸೇ ಮಾತಾನಾಡಲು
ನೀನು ಇಲ್ದೆ ನಾನು ಇಲ್ಲ
ನೀನು ಇಲ್ದೆ ಏನೂ ಇಲ್ಲ
ಎಲೆ ಕೋಗಿಲೆ ಇದೋ ಹಾಡಿತು
ಪ್ರೀತಿ ಯಾತಕೋ ಇಷ್ಟ ಆಯಿತು
||ಒಲವೇ ನಿನ್ನ ನೋಡಲು
ಮನಸ್ಸೇ ಮಾತಾನಾಡಲು||
ಮೌನವಾಗಿ ತುಂಟ ವೀಣೆ
ಮೀಟಿದೋನು ನೀನೆ ತಾನೆ
ರಾಗ ಚಿಮ್ಮುತ್ತ ಪ್ರೀತ್ಸಮ್ಮ ಅಂತು
ಎಂದು ಕಾಣದಂತ ಒಂದು
ಕನಸು ಕಣ್ಣಮುಂದೆ ಬಂದು
ಆಸೆ ತುಂಬುತ್ತ ಸ್ವೀಕರಿಸು ಅಂತು
ಯಾಕೊ ನನ್ನ ಕಣ್ಣಿಗೆ ಬಿದ್ದ
ಹೇಳದೇನೆ ನನ್ನ ಕದ್ದ
ಜೀವ ಕೋಗಿಲೆ ಹಾಡಿದೆ ಸರಿಗಮ
ಉಸಿರಲ್ ತನನಂ
ಎದೆಯಲ್ ತನನಂ
ಜನನಂ ಜನನಂ
ಒಲುಮೆ ಜನನಂ
ಒಲವೇ ನಿನ್ನ ನೋಡಲು
ಮನಸ್ಸೇ ಮಾತಾನಾಡಲು
ನೀನು ಇಲ್ದೆ ನಾನು ಇಲ್ಲ
ನೀನು ಇಲ್ದೆ ಏನೂ ಇಲ್ಲ
ಹೇಳೆ ಕೋಗಿಲೆ ಇದೋ ಹಾಡಿತು
ಪ್ರೀತಿ ಯಾತಕೋ ಇಷ್ಟ ಆಯಿತು
ಒಲವೇ ನಿನ್ನ ನೋಡಲು
ಮನಸ್ಸೇ ಮಾತಾನಾಡಲು
ಒಲವಿನ ಮಲೆ ಮೊಗ್ಗು
ಕಣ್ಣು ಬಿಟ್ಟು ಅರಳುತಿದೆ
ನಗುವಿನ ಚಿಟ್ಟೆಯಿಂದು
ಬಣ್ಣ ಕಟ್ಟಿ ಪುಟಿಯುತಿದೆ
ಮನದಲ್ ಹೊಸ ಡಿಂಡಿಮ
ತನುವಲ್ ಹೊಸ ಸಂಭ್ರಮ
ಹೇ ಅಮ್ಮಮ್ಮಮಮಮ….
ಒಲವೇ ನಿನ್ನ ನೋಡಲು
ಮನಸ್ಸೇ ಮಾತಾನಾಡಲು
ನೀನು ಇಲ್ದೆ ನಾನು ಇಲ್ಲ
ನೀನು ಇಲ್ದೆ ಏನೂ ಇಲ್ಲ
ಎಲೆ ಕೋಗಿಲೆ ಇದೋ ಹಾಡಿತು
ಪ್ರೀತಿ ಯಾತಕೋ ಇಷ್ಟ ಆಯಿತು
||ಒಲವೇ ನಿನ್ನ ನೋಡಲು
ಮನಸ್ಸೇ ಮಾತಾನಾಡಲು||
ಮೌನವಾಗಿ ತುಂಟ ವೀಣೆ
ಮೀಟಿದೋನು ನೀನೆ ತಾನೆ
ರಾಗ ಚಿಮ್ಮುತ್ತ ಪ್ರೀತ್ಸಮ್ಮ ಅಂತು
ಎಂದು ಕಾಣದಂತ ಒಂದು
ಕನಸು ಕಣ್ಣಮುಂದೆ ಬಂದು
ಆಸೆ ತುಂಬುತ್ತ ಸ್ವೀಕರಿಸು ಅಂತು
ಯಾಕೊ ನನ್ನ ಕಣ್ಣಿಗೆ ಬಿದ್ದ
ಹೇಳದೇನೆ ನನ್ನ ಕದ್ದ
ಜೀವ ಕೋಗಿಲೆ ಹಾಡಿದೆ ಸರಿಗಮ
ಉಸಿರಲ್ ತನನಂ
ಎದೆಯಲ್ ತನನಂ
ಜನನಂ ಜನನಂ
ಒಲುಮೆ ಜನನಂ
ಒಲವೇ ನಿನ್ನ ನೋಡಲು
ಮನಸ್ಸೇ ಮಾತಾನಾಡಲು
ನೀನು ಇಲ್ದೆ ನಾನು ಇಲ್ಲ
ನೀನು ಇಲ್ದೆ ಏನೂ ಇಲ್ಲ
ಹೇಳೆ ಕೋಗಿಲೆ ಇದೋ ಹಾಡಿತು
ಪ್ರೀತಿ ಯಾತಕೋ ಇಷ್ಟ ಆಯಿತು
ಒಲವೇ ನಿನ್ನ ನೋಡಲು
ಮನಸ್ಸೇ ಮಾತಾನಾಡಲು
Olave Ninne Nodalu song lyrics from Kannada Movie Cheluveye Ninne Nodalu starring Shivarajkumar, Sonal Chauhan, Ramesh Aravind, Lyrics penned by V Nagendra Prasad Sung by Vani Harikrishna, Music Composed by V Harikrishna, film is Directed by D P Raghuram and film is released on 2010