Janumana Kotta Lyrics

ಜನುಮನ ಕೊಟ್ಟ Lyrics

in Cheluveye Ninne Nodalu

in ಚೆಲುವೆಯೇ ನಿನ್ನೇ ನೋಡಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ ನಾ ಏಏಏ…
ಹೇ ಹೇ ನಾ ಏಏಏ….
 
ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌
ಬದುಕೋದು ಕಲಿಸೋ ಲೋಕ ಥ್ಯಾಂಕ್ಸ್‌
ಬಾರಿ ಥ್ಯಾಂಕ್ಸ್‌
ಕೊನೆವರೆಗು ಕಾಯೋ
ದೇವ್ರೆ ಥ್ಯಾಂಕ್ಸ್ ತುಂಬಾ ಥ್ಯಾಂಕ್ಸ್‌
ಗುಡ್‌ ಮಾರ್ನಿಂಗೆ ಹೇಳೊ
ರವಿಮಾಮ ಥ್ಯಾಂಕ್ಸ್‌
ಗುಡ್ ನೈಟು ಹೇಳೊ
ಚಂದಮಾಮ ಥ್ಯಾಂಕ್ಸ್‌
ನಗುನಗುತ ಬಾಳು ಅಂದ್ರು
ದೊಡ್ಡೋರು ಅವರಿಗೆ ಥ್ಯಾಂಕ್ಸ್‌
ಈ ಭೂಮಿ ಬಣ್ಣದ ಬುಗುರಿ
ಅಂದೋರಿಗೆ  ದೊಡ್ಡ್‌ ಥ್ಯಾಂಕ್ಸ್
 
||ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌||‌
 
ಹಣ್ಣಲ್ಲಿ ಸಿಹಿಯನ್ನ
ಹೆಣ್ಣಲ್ಲಿ ಸಹನೇನ
ಪ್ರೀತ್ಸೋಕೆ ಹೃದಯನ
ಕೊಟ್ಟೋನಿಗೆ ಪ್ರೀತಿಯ ಥ್ಯಾಂಕ್ಸ್
 
ಕ್ರಿಯೆಯಿಂದ ಕರ್ಮನ
ಮಂತ್ರದಲ್ಲಿ ಮರ್ಮನ
ಬದುಕೋಕೆ ಧರ್ಮನ
ಇಟ್ಟೋನಿಗೆ ಆತ್ಮೀಯ ಥ್ಯಾಂಕ್ಸ್
 
ಬಂದುಹೋಗೊ ಬಂಧುವಲ್ಲವೋ
ಈ ಸ್ನೇಹ ಅನ್ನೋದು
ಈ ಬಾಳ ಮನೆಯಲ್ಲಿ
 
ಬಂದ ಮೇಲೆ ಹೋಗೊದಿಲ್ಲವೋ
ಈ ಪ್ರೇಮ ಅನ್ನೋದು
ಈ ಎದೆಯಗೂಡಲ್ಲಿ
 
ಪ್ರೀತಿನ ಪ್ರೀತಿಯಿಂದ ಪ್ರೀತ್ಸು
ಅಂದೋರಿಗು ಥ್ಯಾಂಕ್ಸ್
ಸ್ನೇಹಕ್ಕೆ ಕೊನೆಯೆ ಇಲ್ಲ
ಅಂದೋರಿಗೆ ನನ್ನ ಥ್ಯಾಂಕ್ಸ್
 
||ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌||
 
ಗುರಿಯಿದ್ರೆ ಸಂಚಾರ
ಗುರು ಇದ್ರೆ ಸಂಸ್ಕಾರ
ಒಲವಿದ್ರೆ ಸಂಸಾರ
ಅಂದೋರಿಗೆ ಎದೆಯಾಳದ  ಥ್ಯಾಂಕ್ಸ್
 
ಲಿಪಿಯಿಂದ ಭಾಷೆನ
ಕಪಿಯಿಂದ ಮನುಷ್ಯನ್ನ
ಹೊರ ತಂದ ಬ್ರಹ್ಮಣ್ಣ
ನಿನಗೂ ಒಂದು ಖುಷಿಯಾದ ಥ್ಯಾಂಕ್ಸ್
 
ಸಾಧನೆನ ಮಾಡಿ ಹೋಗಿರುವ
ಹಿರಿಯ ಜೀವಗಳೆ
ನೀವೆ ಮಾರ್ಗ ನಮಗೆಲ್ಲ
ಸೃಷ್ಟಿಯ ಈ ಜೀವರಾಶಿಗೆ
ಕೈ ತುತ್ತು ಧರೆಯೇ ಸಕಲ
 
ಕನ್ನಡದ ಮಕ್ಕಳೆಲ್ಲ ಬನ್ನಿ
ಅಂದೋರಿಗೆ ಥ್ಯಾಂಕ್ಸ್
ಕುಲದಲ್ಲಿ ಮೇಲು ಕೀಳು ಇಲ್ಲ
ಅಂದೋರಿಗು ಥ್ಯಾಂಕ್ಸ್
 
ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌
ಬದುಕೋದು ಕಲಿಸೋ ಲೋಕ ಥ್ಯಾಂಕ್ಸ್‌
ಬಾರಿ ಥ್ಯಾಂಕ್ಸ್‌
ಕೊನೆವರೆಗು ಕಾಯೋ
ದೇವ್ರೆ ಥ್ಯಾಂಕ್ಸ್ ತುಂಬಾ ಥ್ಯಾಂಕ್ಸ್‌
ಗುಡ್‌ ಮಾರ್ನಿಂಗೆ ಹೇಳೊ
ರವಿಮಾಮ ಥ್ಯಾಂಕ್ಸ್‌
ಗುಡ್ ನೈಟು ಹೇಳೊ
ಚಂದಮಾಮ ಥ್ಯಾಂಕ್ಸ್‌
ನಗುನಗುತ ಬಾಳು ಅಂದ್ರು
ದೊಡ್ಡೋರು ಅವರಿಗೆ ಥ್ಯಾಂಕ್ಸ್‌
ಈ ಭೂಮಿ ಬಣ್ಣದ ಬುಗುರಿ
ಅಂದೋರಿಗೆ  ದೊಡ್ಡ್‌ ಥ್ಯಾಂಕ್ಸ್
 
ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌

ಹೇ ಹೇ ನಾ ಏಏಏ…
ಹೇ ಹೇ ನಾ ಏಏಏ….
 
ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌
ಬದುಕೋದು ಕಲಿಸೋ ಲೋಕ ಥ್ಯಾಂಕ್ಸ್‌
ಬಾರಿ ಥ್ಯಾಂಕ್ಸ್‌
ಕೊನೆವರೆಗು ಕಾಯೋ
ದೇವ್ರೆ ಥ್ಯಾಂಕ್ಸ್ ತುಂಬಾ ಥ್ಯಾಂಕ್ಸ್‌
ಗುಡ್‌ ಮಾರ್ನಿಂಗೆ ಹೇಳೊ
ರವಿಮಾಮ ಥ್ಯಾಂಕ್ಸ್‌
ಗುಡ್ ನೈಟು ಹೇಳೊ
ಚಂದಮಾಮ ಥ್ಯಾಂಕ್ಸ್‌
ನಗುನಗುತ ಬಾಳು ಅಂದ್ರು
ದೊಡ್ಡೋರು ಅವರಿಗೆ ಥ್ಯಾಂಕ್ಸ್‌
ಈ ಭೂಮಿ ಬಣ್ಣದ ಬುಗುರಿ
ಅಂದೋರಿಗೆ  ದೊಡ್ಡ್‌ ಥ್ಯಾಂಕ್ಸ್
 
||ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌||‌
 
ಹಣ್ಣಲ್ಲಿ ಸಿಹಿಯನ್ನ
ಹೆಣ್ಣಲ್ಲಿ ಸಹನೇನ
ಪ್ರೀತ್ಸೋಕೆ ಹೃದಯನ
ಕೊಟ್ಟೋನಿಗೆ ಪ್ರೀತಿಯ ಥ್ಯಾಂಕ್ಸ್
 
ಕ್ರಿಯೆಯಿಂದ ಕರ್ಮನ
ಮಂತ್ರದಲ್ಲಿ ಮರ್ಮನ
ಬದುಕೋಕೆ ಧರ್ಮನ
ಇಟ್ಟೋನಿಗೆ ಆತ್ಮೀಯ ಥ್ಯಾಂಕ್ಸ್
 
ಬಂದುಹೋಗೊ ಬಂಧುವಲ್ಲವೋ
ಈ ಸ್ನೇಹ ಅನ್ನೋದು
ಈ ಬಾಳ ಮನೆಯಲ್ಲಿ
 
ಬಂದ ಮೇಲೆ ಹೋಗೊದಿಲ್ಲವೋ
ಈ ಪ್ರೇಮ ಅನ್ನೋದು
ಈ ಎದೆಯಗೂಡಲ್ಲಿ
 
ಪ್ರೀತಿನ ಪ್ರೀತಿಯಿಂದ ಪ್ರೀತ್ಸು
ಅಂದೋರಿಗು ಥ್ಯಾಂಕ್ಸ್
ಸ್ನೇಹಕ್ಕೆ ಕೊನೆಯೆ ಇಲ್ಲ
ಅಂದೋರಿಗೆ ನನ್ನ ಥ್ಯಾಂಕ್ಸ್
 
||ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌||
 
ಗುರಿಯಿದ್ರೆ ಸಂಚಾರ
ಗುರು ಇದ್ರೆ ಸಂಸ್ಕಾರ
ಒಲವಿದ್ರೆ ಸಂಸಾರ
ಅಂದೋರಿಗೆ ಎದೆಯಾಳದ  ಥ್ಯಾಂಕ್ಸ್
 
ಲಿಪಿಯಿಂದ ಭಾಷೆನ
ಕಪಿಯಿಂದ ಮನುಷ್ಯನ್ನ
ಹೊರ ತಂದ ಬ್ರಹ್ಮಣ್ಣ
ನಿನಗೂ ಒಂದು ಖುಷಿಯಾದ ಥ್ಯಾಂಕ್ಸ್
 
ಸಾಧನೆನ ಮಾಡಿ ಹೋಗಿರುವ
ಹಿರಿಯ ಜೀವಗಳೆ
ನೀವೆ ಮಾರ್ಗ ನಮಗೆಲ್ಲ
ಸೃಷ್ಟಿಯ ಈ ಜೀವರಾಶಿಗೆ
ಕೈ ತುತ್ತು ಧರೆಯೇ ಸಕಲ
 
ಕನ್ನಡದ ಮಕ್ಕಳೆಲ್ಲ ಬನ್ನಿ
ಅಂದೋರಿಗೆ ಥ್ಯಾಂಕ್ಸ್
ಕುಲದಲ್ಲಿ ಮೇಲು ಕೀಳು ಇಲ್ಲ
ಅಂದೋರಿಗು ಥ್ಯಾಂಕ್ಸ್
 
ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌
ಬದುಕೋದು ಕಲಿಸೋ ಲೋಕ ಥ್ಯಾಂಕ್ಸ್‌
ಬಾರಿ ಥ್ಯಾಂಕ್ಸ್‌
ಕೊನೆವರೆಗು ಕಾಯೋ
ದೇವ್ರೆ ಥ್ಯಾಂಕ್ಸ್ ತುಂಬಾ ಥ್ಯಾಂಕ್ಸ್‌
ಗುಡ್‌ ಮಾರ್ನಿಂಗೆ ಹೇಳೊ
ರವಿಮಾಮ ಥ್ಯಾಂಕ್ಸ್‌
ಗುಡ್ ನೈಟು ಹೇಳೊ
ಚಂದಮಾಮ ಥ್ಯಾಂಕ್ಸ್‌
ನಗುನಗುತ ಬಾಳು ಅಂದ್ರು
ದೊಡ್ಡೋರು ಅವರಿಗೆ ಥ್ಯಾಂಕ್ಸ್‌
ಈ ಭೂಮಿ ಬಣ್ಣದ ಬುಗುರಿ
ಅಂದೋರಿಗೆ  ದೊಡ್ಡ್‌ ಥ್ಯಾಂಕ್ಸ್
 
ಜನುಮನ ಕೊಟ್ಟ ಅಪ್ಪ ಥ್ಯಾಂಕ್ಸ್‌
ಅಮ್ಮ ಥ್ಯಾಂಕ್ಸ್‌
ಅಕ್ಷರ ಕೊಟ್ಟ ಮೇಷ್ಟ್ರೆ ಥ್ಯಾಂಕ್ಸ್
ಮೇಡಮ್‌ ಥ್ಯಾಂಕ್ಸ್‌

Janumana Kotta song lyrics from Kannada Movie Cheluveye Ninne Nodalu starring Shivarajkumar, Sonal Chauhan, Ramesh Aravind, Lyrics penned by V Nagendra Prasad Sung by Shiva Rajkumar, Music Composed by V Harikrishna, film is Directed by D P Raghuram and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ