ಹಂಸ ಹಂಸ ಹಂಸಲೇಖ
ಬರೆದ ಹಾಡು ನೀನೇನ
ದಾಸ ದಾಸ ಕಾಳಿದಾಸ
ಬರೆದ ಪಾತ್ರ ನೀನೇನ
ಆರತಿ ತರ ಸಿಂಪಲ್
ಭಾರತಿ ತರ ಸ್ಪೆಷಲ್
ಜಯಂತಿ ತರ ಸೂಪರ್ ಕಣೆ
ಹೇ ನನ್ನ ಮೌನಗೌರಿ
ಮಾತಾಡೆ ಒಂದುಸಾರಿ
ಲತಾಮಂಗೇಶ್ಕರ್ ನೀನೆ ಕಣೆ
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತದೆ ಕಾಲ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಎಂದು ಹಾಡುವ ಈಗ
||ಹಂಸ ಹಂಸ ಹಂಸಲೇಖ
ಬರೆದ ಹಾಡು ನೀನೇನ
ದಾಸ ದಾಸ ಕಾಳಿದಾಸ
ಬರೆದ ಪಾತ್ರ ನೀನೇನ||
ಜೇನಮ್ಮ ಜೇನಮ್ಮ
ಕನ್ನಡ ಜೇನಮ್ಮ
ಬಾಯ್ತುಂಬ ಸವಿಯಮ್ಮ
ಜೇನಮ್ಮ ವಾಹೋ
ಹೂವಮ್ಮ ಹೂವಮ್ಮ
ನೀನೊಂದು ಹೂವಮ್ಮ
ನಕ್ಕಾಗ ವಸಂತ ಋತುವಮ್ಮ
ಭೂಮಿಯೆ ಒಂದು
ಸುಂದರ ಸಂತೆಯಂತೆ
ಚಿಂತೆಯ ಮಾಡಿ
ಸುಮ್ಮನೆ ಯಾಕೆ ಕುಂತೆ
ಮುಂದೆ ಮುಂದೆ ನುಗ್ಗು ಮುಂದೆ
ನಿಂದೆ ನಿಂದೆ ನಾಳೆ ನಿಂದೆ ವಾಹೋ
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತದೆ ಕಾಲ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಎಂದು ಹಾಡುವ ಈಗ
ಸಿ ಎಮ್ ಗು ಪ್ರಾಬ್ಲಮ್ಮು
ಪಿ ಎಮ್ ಗು ಪ್ರಾಬ್ಲಮ್ಮು
ನಗಲಿಕ್ಕೆ ಐದ್ವರ್ಷ
ಟೈಮಿಲ್ಲ ವಾಹೋ
ನಮ್ದೇನೆ ಕಿಂಗ್ಡಮ್ಮು
ನಮ್ಗುಂಟು ಫ್ರೀಡಮ್ಮು
ನಗಬೇಡ ಅನ್ನೋಕೆ ಯಾರಿಲ್ಲ
ಜೀವನ ಶಾಲೆ ಟೀಚರ್ರು ನಿಂಗೆ ನೀನೆ
ಎಕ್ಸಾಮ್ಮು ಮಾತ್ರ ನಿನ್ನಿಷ್ಟ ಅಲ್ಲ ನಾಳೆ
ನಿನ್ನ ಬುದ್ಧೀ ನಿನ್ನ ಕೈಲಿ
ಗೆದ್ರೆ ಮಾತ್ರ ಲೈಫು ಇಲ್ಲಿ ವಾಹೋ
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತದೆ ಕಾಲ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಎಂದು ಹಾಡುವ ಈಗ ಗ ಗ ಗ
ಹಂಸ ಹಂಸ ಹಂಸಲೇಖ
ಬರೆದ ಹಾಡು ನೀನೇನ
ದಾಸ ದಾಸ ಕಾಳಿದಾಸ
ಬರೆದ ಪಾತ್ರ ನೀನೇನ
ಆರತಿ ತರ ಸಿಂಪಲ್
ಭಾರತಿ ತರ ಸ್ಪೆಷಲ್
ಜಯಂತಿ ತರ ಸೂಪರ್ ಕಣೆ
ಹೇ ನನ್ನ ಮೌನಗೌರಿ
ಮಾತಾಡೆ ಒಂದುಸಾರಿ
ಲತಾಮಂಗೇಶ್ಕರ್ ನೀನೆ ಕಣೆ
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಬರುತದೆ ಕಾಲ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಎಂದು ಹಾಡುವ ಈಗ
ಹಂಸ ಹಂಸ ಹಂಸಲೇಖ
ಬರೆದ ಹಾಡು ನೀನೇನ
ದಾಸ ದಾಸ ಕಾಳಿದಾಸ
ಬರೆದ ಪಾತ್ರ ನೀನೇನ
ಆರತಿ ತರ ಸಿಂಪಲ್
ಭಾರತಿ ತರ ಸ್ಪೆಷಲ್
ಜಯಂತಿ ತರ ಸೂಪರ್ ಕಣೆ
ಹೇ ನನ್ನ ಮೌನಗೌರಿ
ಮಾತಾಡೆ ಒಂದುಸಾರಿ
ಲತಾಮಂಗೇಶ್ಕರ್ ನೀನೆ ಕಣೆ
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತದೆ ಕಾಲ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಎಂದು ಹಾಡುವ ಈಗ
||ಹಂಸ ಹಂಸ ಹಂಸಲೇಖ
ಬರೆದ ಹಾಡು ನೀನೇನ
ದಾಸ ದಾಸ ಕಾಳಿದಾಸ
ಬರೆದ ಪಾತ್ರ ನೀನೇನ||
ಜೇನಮ್ಮ ಜೇನಮ್ಮ
ಕನ್ನಡ ಜೇನಮ್ಮ
ಬಾಯ್ತುಂಬ ಸವಿಯಮ್ಮ
ಜೇನಮ್ಮ ವಾಹೋ
ಹೂವಮ್ಮ ಹೂವಮ್ಮ
ನೀನೊಂದು ಹೂವಮ್ಮ
ನಕ್ಕಾಗ ವಸಂತ ಋತುವಮ್ಮ
ಭೂಮಿಯೆ ಒಂದು
ಸುಂದರ ಸಂತೆಯಂತೆ
ಚಿಂತೆಯ ಮಾಡಿ
ಸುಮ್ಮನೆ ಯಾಕೆ ಕುಂತೆ
ಮುಂದೆ ಮುಂದೆ ನುಗ್ಗು ಮುಂದೆ
ನಿಂದೆ ನಿಂದೆ ನಾಳೆ ನಿಂದೆ ವಾಹೋ
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತದೆ ಕಾಲ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಎಂದು ಹಾಡುವ ಈಗ
ಸಿ ಎಮ್ ಗು ಪ್ರಾಬ್ಲಮ್ಮು
ಪಿ ಎಮ್ ಗು ಪ್ರಾಬ್ಲಮ್ಮು
ನಗಲಿಕ್ಕೆ ಐದ್ವರ್ಷ
ಟೈಮಿಲ್ಲ ವಾಹೋ
ನಮ್ದೇನೆ ಕಿಂಗ್ಡಮ್ಮು
ನಮ್ಗುಂಟು ಫ್ರೀಡಮ್ಮು
ನಗಬೇಡ ಅನ್ನೋಕೆ ಯಾರಿಲ್ಲ
ಜೀವನ ಶಾಲೆ ಟೀಚರ್ರು ನಿಂಗೆ ನೀನೆ
ಎಕ್ಸಾಮ್ಮು ಮಾತ್ರ ನಿನ್ನಿಷ್ಟ ಅಲ್ಲ ನಾಳೆ
ನಿನ್ನ ಬುದ್ಧೀ ನಿನ್ನ ಕೈಲಿ
ಗೆದ್ರೆ ಮಾತ್ರ ಲೈಫು ಇಲ್ಲಿ ವಾಹೋ
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್
ಬರುತದೆ ಕಾಲ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಎಂದು ಹಾಡುವ ಈಗ ಗ ಗ ಗ
ಹಂಸ ಹಂಸ ಹಂಸಲೇಖ
ಬರೆದ ಹಾಡು ನೀನೇನ
ದಾಸ ದಾಸ ಕಾಳಿದಾಸ
ಬರೆದ ಪಾತ್ರ ನೀನೇನ
ಆರತಿ ತರ ಸಿಂಪಲ್
ಭಾರತಿ ತರ ಸ್ಪೆಷಲ್
ಜಯಂತಿ ತರ ಸೂಪರ್ ಕಣೆ
ಹೇ ನನ್ನ ಮೌನಗೌರಿ
ಮಾತಾಡೆ ಒಂದುಸಾರಿ
ಲತಾಮಂಗೇಶ್ಕರ್ ನೀನೆ ಕಣೆ
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್
ಬರುತದೆ ಕಾಲ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಟುವ್ವಿ ಟುವ್ವಿ ಟುವ್ವಿ
ಎಂದು ಹಾಡುವ ಈಗ
Hamsa Hamsa Hamsalekha song lyrics from Kannada Movie Cheluveye Ninne Nodalu starring Shivarajkumar, Sonal Chauhan, Ramesh Aravind, Lyrics penned by V Nagendra Prasad Sung by Kunal Ganjawala, Music Composed by V Harikrishna, film is Directed by D P Raghuram and film is released on 2010