ಸಾಧನೆ ತೋರಿದ ನಿಮಗೆಲ್ಲ
ಸಾವಿರ ಸಾವಿರ ಚಪ್ಪಾಳೆ..
ನಾಡಿನ ಕೀರ್ತಿಯ ಬೆಳಗಿಸಿದ
ನಿಮಗಿದೊ ಹೆಮ್ಮೆಯ ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಕನ್ನಂಬಾಡಿಯ ಕಟ್ಟಿಸಿದ ಭಾರತರತ್ನಗೆ ಚಪ್ಪಾಳೆ..
ಕನ್ನಡ ಢಿಂಢಿಮ ಬಾರಿಸಿದ ಕವಿಗಳೆ ನಿಮಗಿದೊ ಚಪ್ಪಾಳೆ..
ದೇಶವ ಕಾಯುವ ಯೋಧರಿಗೆ ನಮ್ಮೆದೆ ಆಳದ ಚಪ್ಪಾಳೆ..
ಅನ್ನವ ನೀಡುತ ಸಲಹಿರುವ ನೇಗಿಲ ಯೋಗಿಗೆ ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಕಣ್ಣನು ನೀಡುವ ಅಣ್ಣನಿಗೆ ನಮ್ಮಯ ಪ್ರೀತಿಯ ಚಪ್ಪಾಳೆ..
ದೇಶವ ಆಳದ ನಾಯಕರೇ ನಿಮಗಿದೊ ಗೌರವ ಚಪ್ಪಾಳೆ..
ರಾಜರಸುಧೆಯನು ಹರಸಿರುವ ನಾಯಕರೇ ಇದೊ ಚಪ್ಪಾಳೆ..
ಧೈರ್ಯಶೌರ್ಯವ ಮೆರೆದಿರುವ ವೀರವನಿತೆಯರೇ ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಕೀರ್ತನೆ ವಚನೆಯ ಭೋದಿಸಿದ ಯೋಗಿಬರೇನ್ಯರೆ ಚಪ್ಪಾಳೆ..
ಕ್ರೀಡಾಲೋಕದ ಸಾಧಕರೇ ನಿಮಗಿದೊ ಸ್ಪೂರ್ತಿಯ ಚಪ್ಪಾಳೆ..
ಬೆಳ್ಳಿತೆರೆಯ ತಾರೆಗಳೇ ನಿಮಗಭಿಮಾನದ ಚಪ್ಪಾಳೆ..
ನಾಡಿಗೆ ಅಣ್ಣನೇ ಆಗಿರುವ ರಾಜಣ್ಣನಿಗೆ ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..ಚಪ್ಪಾಳೆ..
ಚಪ್ಪಾಳೇ..ಚಪ್ಪಾಳೇ..ಚಪ್ಪಾಳೇ..ಚಪ್ಪಾಳೇ..

Sadhane Thorida Nimagella song lyrics from Kannada Movie Chappale starring Sunil Rao, Richa Pallod, Ajay, Lyrics penned by Kaviraj Sung by Sharada Sugama Sangeeta Shale Makkalu, Music Composed by R P Patnayak, film is Directed by Naganna and film is released on 2004