Chappale Thattu Thattutha Lyrics

ಚಪ್ಪಾಳೆ ತಟ್ಟು ತಟ್ಟುತ Lyrics

in Chappale

in ಚಪ್ಪಾಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ..ಓ..ಓ..ಓ..ಓ..ಓ..ಓ….
ಓ..ಓ..ಓ..ಓ..ಓ..ಓ..ಓ….
ಚಪ್ಪಾಳೆ ತಟ್ಟುತಾ ನೀವು ತಾಳಮೇಳವಾಗಿ ನಮ್ಮ ಸೇರಿ ಸೇರಿ
ಚಪ್ಪಾಳೆ ತಟ್ಟುತಾ ನೀವು ತಾಳಮೇಳವಾಗಿ ನಮ್ಮ ಸೇರಿ ಸೇರಿ
ತಾಳ ನಿಮ್ಮದು ರಾಗ ನಮ್ಮದು ದಿಕ್ಕುದಿಕ್ಕ ಕೇಳಬೇಕು ನಮ್ಮ ಹಾಡು
ಚಪ್ಪಾಳೆ ತಟ್ಟುತಾ ನೀವು ತಾಳಮೇಳವಾಗಿ ನಮ್ಮ ಸೇರಿ ಸೇರಿ
 
ಮನಸು ಇದ್ದರೆ ಇಲ್ಲಿ ಮಾರ್ಗ ನೂರಿದೆ
ಸಾಧ್ಯವಿಲ್ಲ ಅನ್ನೊ ಮಾತು ನಮಗೆ ಇನ್ನು ಗೊತ್ತೆ ಇಲ್ಲ
ಸವಾಲಿದ್ದರೆ ಅಲ್ಲೆ ಗೆಲ್ಲೊ ತ್ರಿಲ್ಲಿದೆ
ಒಮ್ಮೆ ಹೆಜ್ಜೆ ಇಟ್ಟಮೇಲೆ ಹಿಂದೆ ಹೋಗೊ ಮಾತೆ ಇಲ್ಲ
ನೆರವು ನೀಡಬೇಕು ನಮಗೆ ಸಾಧ್ಯವಾದರೆ
ನೋವನೆಂದು ನೀಡಬಾರದು ಸ್ನೇಹ ಪ್ರೀತಿ
ಗಳಿಸಬೇಕು ಇಷ್ಟವಾದರೆ..
ಧ್ವೇಷದಿಂದ ಎನೂ ಆಗದು..
ಹಾರ್ಟ್ ಬೀಟಿದು ಒಂದೆಯಾಗಲಿ..
ಕೈಗೆ ಕೈ ಸೇರಿ ಸೇರಿ ನಾದ ಹೊಮ್ಮಲ್ಲಿ..
 
ಚಪ್ಪಾಳೆ ತಟ್ಟುತಾ ನೀವು
ತಾಳಮೇಳವಾಗಿ ನಮ್ಮ ಸೇರಿ ಸೇರಿ
ಚಪ್ಪಾಳೆ ತಟ್ಟುತಾ ನೀವು
ತಾಳಮೇಳವಾಗಿ ನಮ್ಮ ಸೇರಿ ಸೇರಿ
 
ನಮ್ಮ ಬೆನ್ನನು ಒಮ್ಮೆ ತಟ್ಟಿಬಿಟ್ಟರೆ..
ಬಾನಿಗೂನು ಏಣಿಯನ್ನು ಹಾಕುತ್ತೀವಿ ನೋಡು ನಾವು
ಒಮ್ಮೆ ಅಕ್ಕರೆ ಈಗ ನಮಗೆ ಸಿಕ್ಕರೆ..
ನಿಮ್ಮ ಮನಸಿನಲ್ಲಿ ಜಾಗ ಹಿಡಿಯುತೀವಿ ಇನ್ನು ನಾವು..
ನಾವು ಇಟ್ಟ ಮೊಟ್ಟಮೊದಲ ಪುಟ್ಟ ಹೆಜ್ಜೆಗೆ
ಅಮ್ಮ ಕೈಯ ತಟ್ಟಲು..
ಇಂದು ನಾವು ಇಡುವ ದೊಡ್ಡ ದೊಡ್ಡ ಹೆಜ್ಜೆಗೆ
ಧೈರ್ಯವನ್ನೆ ಅಂದೆ ಕೊಟ್ಟಳು..
ಹಾರ್ಟ್ ಬೀಟಿದು ಒಂದೆಯಾಗಲಿ..
ಕೈಗೆ ಕೈ ಸೇರಿ ಸೇರಿ ನಾದ ಹೊಮ್ಮಲ್ಲಿ..
 
ಚಪ್ಪಾಳೆ ತಟ್ಟುತಾ ನೀವು
ತಾಳಮೇಳವಾಗಿ ನಮ್ಮ ಸೇರಿ ಸೇರಿ
ಚಪ್ಪಾಳೆ ತಟ್ಟುತಾ ನೀವು
ತಾಳಮೇಳವಾಗಿ ನಮ್ಮ ಸೇರಿ ಸೇರಿ
ತಾಳ ನಿಮ್ಮದು ರಾಗ ನಮ್ಮದು
ದಿಕ್ಕುದಿಕ್ಕ ಕೇಳಬೇಕು ನಮ್ಮ ಹಾಡು
ಚಪ್ಪಾಳೆ ತಟ್ಟುತಾ ನೀವು
ತಾಳಮೇಳವಾಗಿ ನಮ್ಮ ಸೇರಿ ಸೇರಿ
 
ಚಪ್ಪಾಳೆ ತಟ್ಟುತಾ ನೀವು ತಾಳಮೇಳವಾಗಿ ನಮ್ಮ ಸೇರಿ ಸೇರಿ
ಚಪ್ಪಾಳೆ ತಟ್ಟುತಾ ನೀವು ತಾಳಮೇಳವಾಗಿ ನಮ್ಮ ಸೇರಿ ಸೇರಿ ..

Chappale Thattu Thattutha song lyrics from Kannada Movie Chappale starring Sunil Rao, Richa Pallod, Ajay, Lyrics penned by Kaviraj Sung by Shankar Mahadevan, Music Composed by R P Patnayak, film is Directed by Naganna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ