Ninneya Nenapendigu Lyrics

ನಿನ್ನಯಾ ನೆನಪಿಂದಿಗೂ Lyrics

in Chappale

in ಚಪ್ಪಾಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನಯಾ ನೆನಪಿಂದಿಗೂ ನನಗಾಗದು ನನ್ನಾಣೆಗು
ನಿನ್ನನೂ ಎಂದೆಂದಿಗೂ  ನಾ  ನೆನೆಯೆನು ನಿನ್ನಾಣೆಗು
ಮರೆತಾಗಲೇ ತಾನೆ ನೆನಪಾಗೊ ಆ ಮಾತದು
ನಿನ್ನನ್ನು ಮರೆಯೋದು ಎಂದೆಂದೂ ನನಗಾಗದು
                                              
||ನಿನ್ನಯಾ ನೆನಪಿಂದಿಗೂ ನನಗಾಗದು ನನ್ನಾಣೆಗು
ನಿನ್ನನೂ ಎಂದೆಂದಿಗೂ  ನಾ  ನೆನೆಯೆನು ನಿನ್ನಾಣೆಗು||
 
ಎಲ್ಲಿದ್ದರೂ ಹೇಗಿದ್ದರೂ ನೀ ನನ್ನ ಜೊತೆಯಲೆ ಬರುವೆ
ನೋವಿದ್ದರೂ ನಲಿವಿದ್ದರೂ ನೀ ನನ್ನ ಮನದಲೆ ಇರುವೆ
ನಿದ್ದೇಯಲಿ ನಾನಿದ್ದೆ ಕನಸೆಲ್ಲವೂ ನೀನಾದೆ
ಬೆಳಗಾಗುತ ನಾ ಎದ್ದೆ ಬೆಳಕೆಲ್ಲವೂ ನೀನಾದೆ
ಕಾಣದು ನನ ಕಣ್ಣಿದು ಬೇರೇನನು
 
||ನಿನ್ನಯಾ ನೆನಪಿಂದಿಗೂ ನನಗಾಗದು ನನ್ನಾಣೆಗು
ನಿನ್ನನೂ ಎಂದೆಂದಿಗೂ  ನಾ  ನೆನೆಯೆನು ನಿನ್ನಾಣೆಗು||
 
ಯಾರೆಂದರೋ ಯಾಕಂದರೋ ಈ ಪ್ರೀತಿ ದೇವರ ಹಾಗೆ
ಎಂದೆಂದಿಗೂ ಎಲ್ಲೆಲ್ಲಿಯೂ ದೇವರು ಸಿಗುವನೆ ಹೀಗೆ
ಉಸಿರಾಡುವ ಈ ಗಾಳಿ ಈ ಪ್ರೀತಿಗೆ ಜೋಲಾಲಿ
ತಿರುಗಾಡುವ ಈ ಭೂಮಿ ಈ ಪ್ರೀತಿಗೆ ಜೋಕಾಲಿ
ಪ್ರೀತಿಯೆ ನಿನ ರೀತಿಗೆ ನಮ್ಮ ವಂದನೆ
 
Ninneya Nenapendigu song lyrics from Kannada Movie Chappale starring Sunil Rao, Richa Pallod, Ajay, Lyrics penned by Kaviraj Sung by R P Patnaik, Usha, Music Composed by R P Patnayak, film is Directed by Naganna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ