Ailu Ailu Ailu Lyrics

ಐಲು ಐಲು ಐಲು Lyrics

in Chappale

in ಚಪ್ಪಾಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
ರೀಲು ಫುಲ್‌ ರೈಲು ಕೈಲಿದ್ರೆ ಮೊಬೈಲು
ಓ ಡೀಲು ಫುಲ್‌ ಡೌಲು ಕೈಲಿದ್ರೆ ಮೊಬೈಲು
ಬರಿ ಕಾರಲ್‌ ಹೋಗೋರ್ ಕೈಲು ಇತ್ತು ಮೊಬೈಲು
ಬರಿ ಕಾಲಲ್‌ ಹೋಗೋನ್‌ ಕೈಲು ಬಂತು ಮೊಬೈಲು
ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
 
ಕಿಣಿ ಕಿಣಿ ಮಿಣಿ ಮಿಣಿ ಕೂಗೊ ಮೊಬೈಲು
ಕೊರಳಲಿ ನಡುವಲಿ ತೂಗೊ ಮೊಬೈಲು
ಗುಸು ಗುಸು ಪಿಸು ಪಿಸು ಮಾತುಗಲೆಲ್ಲೂ
ಹಸಿ ಹಸಿ ಬಿಸಿ ಬಿಸಿ ಸುದ್ದಿಯ ಸೆಲ್ಲು
ಕ್ಲಾಸ್‌ ರೂಮೆ ಆದರು ಬೆಡ್‌ ರೂಮಲಿದ್ದರು
ಕೇರಿಲ್ಲ ಸಿಕ್ಕಲೆಲ್ಲ ನುಗ್ಗೊ ಮೊಬೈಲು
 
||ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು||
 
ಸಮಯವ ಕಳೆಯುವ ಜಾಲಿ ದಿನ್ಗಳು
ನಗಿಸುವ ನಲಿಸುವ ಎಸ್‌ ಎಮ್‌ ಎಸ್‌ ಗೀಳು
ಚಮಕ್ಕಿನ ಗಿಮಕ್ಕಿನ ಜಾಹಿರಾತ್ಗಳು
ಬಲೆಯೊಳು ಸೆಳೆಯಲು ಬಾರಿ ಪ್ಲಾನ್‌ ಗಳು
ಲವ್‌ ಮಾಡೊ ಜೋಡಿಗೆ ಸಾಕ್ಷಾತ್‌ ದೇವರು
ಎಲ್ಲಿದ್ದರೇನು ಮೂರು ಹೊತ್ತು ಸುತ್ತೊ ಮೀಟರ್
 
|| ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
ರೀಲು ಫುಲ್‌ ರೈಲು ಕೈಲಿದ್ರೆ ಮೊಬೈಲು
ಓ ಡೀಲು ಫುಲ್‌ ಡೌಲು ಕೈಲಿದ್ರೆ ಮೊಬೈಲು
ಬರಿ ಕಾರಲ್‌ ಹೋಗೋರ್ ಕೈಲು ಇತ್ತು ಮೊಬೈಲು
ಬರಿ ಕಾಲಲ್‌ ಹೋಗೋನ್‌ ಕೈಲು ಬಂತು ಮೊಬೈಲು||
 
||ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು||

-
ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
ರೀಲು ಫುಲ್‌ ರೈಲು ಕೈಲಿದ್ರೆ ಮೊಬೈಲು
ಓ ಡೀಲು ಫುಲ್‌ ಡೌಲು ಕೈಲಿದ್ರೆ ಮೊಬೈಲು
ಬರಿ ಕಾರಲ್‌ ಹೋಗೋರ್ ಕೈಲು ಇತ್ತು ಮೊಬೈಲು
ಬರಿ ಕಾಲಲ್‌ ಹೋಗೋನ್‌ ಕೈಲು ಬಂತು ಮೊಬೈಲು
ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
 
ಕಿಣಿ ಕಿಣಿ ಮಿಣಿ ಮಿಣಿ ಕೂಗೊ ಮೊಬೈಲು
ಕೊರಳಲಿ ನಡುವಲಿ ತೂಗೊ ಮೊಬೈಲು
ಗುಸು ಗುಸು ಪಿಸು ಪಿಸು ಮಾತುಗಲೆಲ್ಲೂ
ಹಸಿ ಹಸಿ ಬಿಸಿ ಬಿಸಿ ಸುದ್ದಿಯ ಸೆಲ್ಲು
ಕ್ಲಾಸ್‌ ರೂಮೆ ಆದರು ಬೆಡ್‌ ರೂಮಲಿದ್ದರು
ಕೇರಿಲ್ಲ ಸಿಕ್ಕಲೆಲ್ಲ ನುಗ್ಗೊ ಮೊಬೈಲು
 
||ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು||
 
ಸಮಯವ ಕಳೆಯುವ ಜಾಲಿ ದಿನ್ಗಳು
ನಗಿಸುವ ನಲಿಸುವ ಎಸ್‌ ಎಮ್‌ ಎಸ್‌ ಗೀಳು
ಚಮಕ್ಕಿನ ಗಿಮಕ್ಕಿನ ಜಾಹಿರಾತ್ಗಳು
ಬಲೆಯೊಳು ಸೆಳೆಯಲು ಬಾರಿ ಪ್ಲಾನ್‌ ಗಳು
ಲವ್‌ ಮಾಡೊ ಜೋಡಿಗೆ ಸಾಕ್ಷಾತ್‌ ದೇವರು
ಎಲ್ಲಿದ್ದರೇನು ಮೂರು ಹೊತ್ತು ಸುತ್ತೊ ಮೀಟರ್
 
|| ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು
ರೀಲು ಫುಲ್‌ ರೈಲು ಕೈಲಿದ್ರೆ ಮೊಬೈಲು
ಓ ಡೀಲು ಫುಲ್‌ ಡೌಲು ಕೈಲಿದ್ರೆ ಮೊಬೈಲು
ಬರಿ ಕಾರಲ್‌ ಹೋಗೋರ್ ಕೈಲು ಇತ್ತು ಮೊಬೈಲು
ಬರಿ ಕಾಲಲ್‌ ಹೋಗೋನ್‌ ಕೈಲು ಬಂತು ಮೊಬೈಲು||
 
||ಐಲು ಐಲು ಐಲು ಕೈಲಿದ್ರೆ ಮೊಬೈಲು
ಸ್ಟೈಲು ಸ್ಟೈಲು ಸ್ಟೈಲು ಕೈಲಿದ್ರೆ ಮೊಬೈಲು||

Ailu Ailu Ailu song lyrics from Kannada Movie Chappale starring Sunil Rao, Richa Pallod, Ajay, Lyrics penned by Kaviraj Sung by Gurukiran, Nanditha, Music Composed by R P Patnayak, film is Directed by Naganna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ