Good Morning Geleyare Lyrics

ಗುಡ್ ಮಾರ್ನಿಂಗ್ ಗೆಳೆಯರೆ Lyrics

in Chappale

in ಚಪ್ಪಾಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ
ನಮಗೆಂದೆ ಬಂದಂತಿದೆ
ಗುಡ್ ಮಾರ್ನಿಂಗ್ ಗೆಳೆಯರೇ..
ಪ್ರತಿ ದಿವಸ ಹೊಸ ಹರುಷ
ನಮಗೆಂದೆ ಕಾಯುತಿದೆ
ಕೇಳಿಸಿಕೊಳ್ಳೋ ಹೃದಯವು
ಇದ್ದರೆ ಎಲ್ಲೂ ಸಂಗೀತವೂ..
ಬಾಚಿಕೊಳ್ಳೋ ಮನಸೊಂದಿದ್ದರೆ ಎಲ್ಲೂ ಸಂತೋಷವೂ..
ಸವಿಯೋಣ ಈ ದಿನಾನ..ಹ್ಯಾವೆ ನೈಸ್ ಡೇ..
ಗುಡ್ ಮಾರ್ನಿಂಗ್ ಗೆಳೆಯರೇ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ
 
ಲ ಲೈ ಲೈ ಲೈ…ಲ ಲೈ..ಲೈ..ಲೈ..
ತಾಲರಾನನನಾನ..ನ ರಿ ನ ರಿ ನೀ ರಾ..
ಇಪ್ಪತ್ನಾಲ್ಕು ಘಂಟೆ ನಮ್ಕೈಗೆ ಕೊಟ್ಟು
ಬ್ರಹ್ಮ ಏನಾದ್ರೂ ಮಡ್ಕೋ ಹೋಗಂದ
ಒಂದಷ್ಟು ಕೆಲಸ ಮಾಡು
ಒಂದ್ಸಲ ಎಂಜಾಯ್ ಮಾಡು
ವೇಷ್ಟಂತು ಎಂದು ಮಾಡಬೇಡ ಕಂದ ಬೇಡ ಕಂದ..
ಹೇ..ಕೇಳೋಕೆ ಮ್ಯೂಸಿಕ್ ಬೇಕು
ಓಡಾಡಿಕೊಂಡು ಬೈಕು ಹಿಂದ್ಗಡೆ ಒಬ್ಳು ಗರ್ಲ್ ಫ್ರೆಂಡು.
.ಹಾರ್ಟಿಗೆ ಎಷ್ಟು ಫ್ರೆಂಡ್ಸು ಖರ್ಚಿಗೆ ಸ್ವಲ್ಪ ಕಾಸು..
ಇಷ್ಟಿದ್ರೆ ಸಾಕು ಸಾಕು ನಮ್ದೆ ವರ್ಲ್ಡು..ವರ್ಲ್ಡು..
ಎಲ್ಲರ ಪ್ರೀತಿಸು ಎಲ್ಲಕೂ ಸ್ಪಂದಿಸು..
ಎಲ್ಲಿಯೇ ಹೋದರು ನೀ ಸ್ನೇಹ ಸಂಪಾದಿಸು..
ಹೇ ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ..
 
ನಾವ್ ಮಾಡೊ ಕೆಲಸಕ್ಕೆಲ್ಲ ಬೇಡಂದರೆ
ಅಪ್ಪ ಅಮ್ಮ ಬೇಜಾರು ಮಾಡ್ಕೋಬೇಡಮ್ಮ
ನಾವ್ನೋಡೊ ಹುಡ್ಗೀರೆಲ್ಲ ನಮ್ಗೇನೆ ಬೀಳೋದಿಲ್ಲ
ಅದಕೆಲ್ಲ ಲಕ್ಕು ಬೇಕು..ಬೇಕು ತಮ್ಮ
ಹೇ…ಎಗ್ಸಾಮ್ಗೆ ಓದೇಯಿಲ್ಲ ಪಾಸಾಗೊ ಚಾನ್ಸೆ ಇಲ್ಲ
ಟೆನ್ಷನ್ನು ಮಾಡಕೊಬಾರ್ದಮ್ಮ
ಏನಾಗಬೇಕು ಅಂತ ಏನ್ಮಾಡಬೇಕು ಅಂತ ನಿರ್ಧಾರ
ನೀನೆ ಮಾಡಿ ನುಗ್ಗು ತಮ್ಮ ನುಗ್ಗು ತಮ್ಮ..
ಜಗ್ಗದೆ ಕುಗ್ಗದೆ ನೀ ಗುರಿ ಸಾಧಿಸೋ..
ಸಾವಿರ ನೋವಲೂ ನೀ ಸಂತಸ ಶೋಧಿಸು..
 
ಹೇ….ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ
ಗುಡ್ ಮಾರ್ನಿಂಗ್ ಗೆಳೆಯರೆ..
ಪ್ರತಿ ದಿವಸ ಹೊಸ ಹರುಷ ನಮಗೆಂದೆ ಕಾಯುತಿದೆ
ಕೇಳಿಸಿಕೊಳ್ಳೋ ಹೃದಯವು ಇದ್ದರೆ ಎಲ್ಲೂ ಸಂಗೀತವೂ..
ಬಾಚಿಕೊಳ್ಳೋ ಮನಸೊಂದಿದ್ದರೆ ಎಲ್ಲೂ ಸಂತೋಷವೂ..
ಸವಿಯೋಣ ಈ ದಿನಾನ..ಹ್ಯಾವೆ ನೈಸ್ ಡೇ..
ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ
ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ..

ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ
ನಮಗೆಂದೆ ಬಂದಂತಿದೆ
ಗುಡ್ ಮಾರ್ನಿಂಗ್ ಗೆಳೆಯರೇ..
ಪ್ರತಿ ದಿವಸ ಹೊಸ ಹರುಷ
ನಮಗೆಂದೆ ಕಾಯುತಿದೆ
ಕೇಳಿಸಿಕೊಳ್ಳೋ ಹೃದಯವು
ಇದ್ದರೆ ಎಲ್ಲೂ ಸಂಗೀತವೂ..
ಬಾಚಿಕೊಳ್ಳೋ ಮನಸೊಂದಿದ್ದರೆ ಎಲ್ಲೂ ಸಂತೋಷವೂ..
ಸವಿಯೋಣ ಈ ದಿನಾನ..ಹ್ಯಾವೆ ನೈಸ್ ಡೇ..
ಗುಡ್ ಮಾರ್ನಿಂಗ್ ಗೆಳೆಯರೇ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ
 
ಲ ಲೈ ಲೈ ಲೈ…ಲ ಲೈ..ಲೈ..ಲೈ..
ತಾಲರಾನನನಾನ..ನ ರಿ ನ ರಿ ನೀ ರಾ..
ಇಪ್ಪತ್ನಾಲ್ಕು ಘಂಟೆ ನಮ್ಕೈಗೆ ಕೊಟ್ಟು
ಬ್ರಹ್ಮ ಏನಾದ್ರೂ ಮಡ್ಕೋ ಹೋಗಂದ
ಒಂದಷ್ಟು ಕೆಲಸ ಮಾಡು
ಒಂದ್ಸಲ ಎಂಜಾಯ್ ಮಾಡು
ವೇಷ್ಟಂತು ಎಂದು ಮಾಡಬೇಡ ಕಂದ ಬೇಡ ಕಂದ..
ಹೇ..ಕೇಳೋಕೆ ಮ್ಯೂಸಿಕ್ ಬೇಕು
ಓಡಾಡಿಕೊಂಡು ಬೈಕು ಹಿಂದ್ಗಡೆ ಒಬ್ಳು ಗರ್ಲ್ ಫ್ರೆಂಡು.
.ಹಾರ್ಟಿಗೆ ಎಷ್ಟು ಫ್ರೆಂಡ್ಸು ಖರ್ಚಿಗೆ ಸ್ವಲ್ಪ ಕಾಸು..
ಇಷ್ಟಿದ್ರೆ ಸಾಕು ಸಾಕು ನಮ್ದೆ ವರ್ಲ್ಡು..ವರ್ಲ್ಡು..
ಎಲ್ಲರ ಪ್ರೀತಿಸು ಎಲ್ಲಕೂ ಸ್ಪಂದಿಸು..
ಎಲ್ಲಿಯೇ ಹೋದರು ನೀ ಸ್ನೇಹ ಸಂಪಾದಿಸು..
ಹೇ ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ..
 
ನಾವ್ ಮಾಡೊ ಕೆಲಸಕ್ಕೆಲ್ಲ ಬೇಡಂದರೆ
ಅಪ್ಪ ಅಮ್ಮ ಬೇಜಾರು ಮಾಡ್ಕೋಬೇಡಮ್ಮ
ನಾವ್ನೋಡೊ ಹುಡ್ಗೀರೆಲ್ಲ ನಮ್ಗೇನೆ ಬೀಳೋದಿಲ್ಲ
ಅದಕೆಲ್ಲ ಲಕ್ಕು ಬೇಕು..ಬೇಕು ತಮ್ಮ
ಹೇ…ಎಗ್ಸಾಮ್ಗೆ ಓದೇಯಿಲ್ಲ ಪಾಸಾಗೊ ಚಾನ್ಸೆ ಇಲ್ಲ
ಟೆನ್ಷನ್ನು ಮಾಡಕೊಬಾರ್ದಮ್ಮ
ಏನಾಗಬೇಕು ಅಂತ ಏನ್ಮಾಡಬೇಕು ಅಂತ ನಿರ್ಧಾರ
ನೀನೆ ಮಾಡಿ ನುಗ್ಗು ತಮ್ಮ ನುಗ್ಗು ತಮ್ಮ..
ಜಗ್ಗದೆ ಕುಗ್ಗದೆ ನೀ ಗುರಿ ಸಾಧಿಸೋ..
ಸಾವಿರ ನೋವಲೂ ನೀ ಸಂತಸ ಶೋಧಿಸು..
 
ಹೇ….ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ
ಗುಡ್ ಮಾರ್ನಿಂಗ್ ಗೆಳೆಯರೆ..
ಪ್ರತಿ ದಿವಸ ಹೊಸ ಹರುಷ ನಮಗೆಂದೆ ಕಾಯುತಿದೆ
ಕೇಳಿಸಿಕೊಳ್ಳೋ ಹೃದಯವು ಇದ್ದರೆ ಎಲ್ಲೂ ಸಂಗೀತವೂ..
ಬಾಚಿಕೊಳ್ಳೋ ಮನಸೊಂದಿದ್ದರೆ ಎಲ್ಲೂ ಸಂತೋಷವೂ..
ಸವಿಯೋಣ ಈ ದಿನಾನ..ಹ್ಯಾವೆ ನೈಸ್ ಡೇ..
ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ
ಗುಡ್ ಮಾರ್ನಿಂಗ್ ಗೆಳೆಯರೆ..
ಹೊಸ ಕನಸ ಹೊಸ ದಿವಸ ನಮಗೆಂದೆ ಬಂದಂತಿದೆ..

Good Morning Geleyare song lyrics from Kannada Movie Chappale starring Sunil Rao, Richa Pallod, Ajay, Lyrics penned by Kaviraj Sung by Sonu Nigam, Music Composed by R P Patnayak, film is Directed by Naganna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ