Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪುಟ್ಟ ಪುಟ್ಟ ನಸ್ಸಿನಲ್ಲಿ
ದೊಡ್ಡ ದೊಡ್ಡ ಕನಸು ಕಂಡ್ರೆ ಏನಿವಾಗ ಏನಿವಾಗ
ಚೆಂದ ಚೆಂದ ಹುಡ್ಗೀರೆಲ್ಲ
ಬಂದು ಮುತ್ತು ಕೊಟ್ರೆ ಏನಿವಾಗ ಏನಿವಾಗ
ಹರುಕುಪೊರಕು ಜೀನ್ಸ್ ಪ್ಯಾಂಟ್
ನಾವಾಕೋತೀವಿ ಏನಿವಾಗ ಏನಿವಾಗ
ಚಕ್ಕರ್ ಗಿಕ್ಕರ್ ಹಾಕಿ ನಾವ್ ಪಿಚ್ಚರ್ಗೋಗ್ತೀವಿ ಏನಿವಾಗ..
ಹಾ ಸೋ ವಾಟ್ ಮ್ಯಾನ್
ನಾವ್ ಎಂಜಾಯ್ ಮಾಡಿದ್ರೆ ಯಾರಿಗೇನು ನಷ್ಟ
ನಮ್ ಲೈಫು ನಮ್ಮಿಷ್ಟ ನಿಮ್ಗೇನು ಕಷ್ಟ..
ಏನಿವಾಗ ಏನಿವಾಗ ಏನಿವಾಗ ಏನಿವಾಗ
ಏನಿವಾಗ ಏನಿವಾಗ ಏನಿವಾಗ ಏನಿವಾಗ..
 
ಸಿಕ್ಕಸಿಕ್ಕ ಹುಡ್ಗೀರನ್ನ ಸಿಕ್ಕಾಪಟ್ಟೆ ರೇಗಿಸ್ತೀವಿ ಏನಿವಾಗ ಏನಿವಾಗ
ಹೆಚ್ಚುಕಮ್ಮಿ ಆದ್ರೆ ಇನ್ನು ನಾವೆ ತಾಳಿ ಕಟ್ಟುತ್ತೀವಿ ಏನಿವಾಗ ಏನಿವಾಗ
ಮಮ್ಮಿ ಡ್ಯಾಡಿ ಬೇಡ ಅಂದ್ರು ಕಾಟ ಮಾಡುತೀವಿ ಏನಿವಾಗ ಏನಿವಾಗ
ವಯಸ್ಸು ಎಷ್ಟು ಆದರೇನು ಸೆಕ್ಸ್ ಕೋರುತೀವಿ ಏನಿವಾಗ ಏನಿವಾಗ
ಇನ್ಮೇಲೆ ನಾವಡಿಗೆ ಮಾಡೋದೆ ಇಲ್ಲ ಏನಾದ್ರು ಮಾಡ್ಕೊಳ್ಳಿ ನಮ್ಗಾಗೋದಿಲ್ಲ..
ಏನಿವಾಗ ಏನಿವಾಗ ಏನಿವಾಗ ಏನಿವಾಗ
ಏನಿವಾಗ ಏನಿವಾಗ ಏನಿವಾಗ ಏನಿವಾಗ
ಏನಿವಾಗ ಏನಿವಾಗ ಏನಿವಾಗ ಏನಿವಾಗ..
 
ಲೈಸ್ಸೆನ್ಸು ಇಲ್ಲದಿದ್ದರೂನು ತ್ರಿಬಲ್ ರೈಡು ಮಾಡುತೀವಿ ಏನಿವಾಗ ಏನಿವಾಗ
ಸಿಕ್ಕಸಿಕ್ಕ ಜಾಗದಲ್ಲಿ ನಾವು ಲೂನು ಮಾಡುತೀವಿ ಏನಿವಾಗ ಏನಿವಾಗ
ಕೊಟ್ಟಿರೋನೆ ಕೊಡಂಗಿಯು ನಾನೆ ವೀರಭದ್ರ ಏನಿವಾಗ ಏನಿವಾಗ
ಅಂಕಲ್ ಹೋದ್ರೆ ಆಫೀಸಿಗೆ ಆಂಟಿ ತಾಪೀಸಿಗ್ಲಿ ಏನಿವಾಗ ಏನಿವಾಗ
ನಿಮ್ಕೇಳೆ ನಿಮ್ಮನ್ನು ಲವ್ ಮಾಡಬೇಕಿಲ್ಲ..
ನೀವ್ ಬೇಡ ಅಂದ್ರೂನು ಲವ್ ಮಾಡ್ತೀವಲ್ಲ ಏನಿವಾಗ ಏನಿವಾಗ
ಏನಿವಾಗ ಏನಿವಾಗ
ಏನಿವಾಗ ಏನಿವಾಗ ಏನಿವಾಗ ಏನಿವಾಗ
ಏನಿವಾಗ ಏನಿವಾಗ ಏನಿವಾಗ ಏನಿವಾಗ
ಏನಿವಾಗಾ….
 
Enivaaga song lyrics from Kannada Movie Chappale starring Sunil Rao, Richa Pallod, Ajay, Lyrics penned by Kaviraj Sung by Udit Narayan, Mysore Jenny Bhat, Music Composed by R P Patnayak, film is Directed by Naganna and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ