ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ..
ಗುಬ್ಬಿಯ ಹಾಗೆ ನಾ ಇರುವೆನೂ ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯ ಚಿಪ್ಪಲಿ
ಸ್ವಾತಿಯ ಮುತ್ತು ಆಗುವೇ ನಿನ್ನಲಿ
ಕಣ್ಣರೆಪ್ಪೆಯ ಹಾಗೇನೆ ಕಾಪಾಡಿಕೊ
ಪ್ರತಿಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ
ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೊ
ಖಂಡಿತ…ಹ್ಮ್ ಹ್ಮ್ ಹ್ಮ್ ಹ್ಮ್
||ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ||
ಅಂಗೈಲಿ ದಿನ ನಿನ್ನ ಹೆಸರನು ನನ್ನೆಸರ ಜೊತೆ ನಾ ಬರೆದೆ
ಅಂಗೈಲಿ ಅದು ಅಳಿಸಿ ಹೋದರು ನನ್ನೆದೆಯ ಒಳಗೆ ನೀ ಇಳಿದೆ
ಓದೋಕೆ ದಿನ ಕುಳಿತುಕೊಂಡರೆ ಪುಸ್ತಕದಲ್ಲೂ ನೀನೇನೆ
ದಾರೀಲು ನನಗ್ಯಾರು ಕಾಣರು ಕಂಡೆ ಎಲ್ಲೂ ನಿನ್ನನ್ನೆ
ನಿನ್ನ ನೋಡಲು ಮಾತು ಆಡದು
ನನ್ನ ಜೀವ ಕಾಯೋದು ಹಗಲು ಇರುಳು
||ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ||
ಈ ನಿನ್ನೆದೆಯ ತುಂಬು ಪ್ರೀತಿಯ
ನೀ ಮುಚ್ಚಿ ಇಡಬೇಡ ಕಣೋ..
ಈ ಮೌನವನು ಇನ್ನು ತಾಳೆನು
ಬಾ ಹೇಳಿಬಿಡು ಎಲ್ಲವನೂ..
ಸದ್ದೆ ಇಲ್ಲದೆ ಗೊತ್ತೆ ಆಗದೆ
ಹುಟ್ಟಿ ಬಂದ ಪ್ರೀತಿಯಿಂದು
ನೀ ನಂಗೆ ಬಲು ಇಷ್ಟ ಎನ್ನಲು
ಈ ನನ್ನೆದೆಯು ಕಾದಿಹುದು
ನೀನೆ ಹೇಳು ಬಾ ನೀನೆ ಹೇಳು ಬಾ
ಹೇಗೆ ಎಲ್ಲಾ ಹೇಳೋದು ನಾನು ನಿನಗೆ
||ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ..
ಗುಬ್ಬಿಯ ಹಾಗೆ ನಾ ಇರುವೆನೂ ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯ ಚಿಪ್ಪಲಿ
ಸ್ವಾತಿಯ ಮುತ್ತು ಆಗುವೇ ನಿನ್ನಲಿ
ಕಣ್ಣರೆಪ್ಪೆಯ ಹಾಗೇನೆ ಕಾಪಾಡಿಕೊ
ಪ್ರತಿಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ
ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೊ
ಸೇರ‍್ತ್ಯ ಅಲ್ವಾ…
||ಬಚ್ಚಿಕೋ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಗುಬ್ಬಿಯ ಹಾಗೆ ನಾ ಹ್ಮ್ ಹ್ಮ್ ಹ್ಮ್ ನಿನ್ನಲಿ||
ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ..
ಗುಬ್ಬಿಯ ಹಾಗೆ ನಾ ಇರುವೆನೂ ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯ ಚಿಪ್ಪಲಿ
ಸ್ವಾತಿಯ ಮುತ್ತು ಆಗುವೇ ನಿನ್ನಲಿ
ಕಣ್ಣರೆಪ್ಪೆಯ ಹಾಗೇನೆ ಕಾಪಾಡಿಕೊ
ಪ್ರತಿಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ
ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೊ
ಖಂಡಿತ…ಹ್ಮ್ ಹ್ಮ್ ಹ್ಮ್ ಹ್ಮ್
||ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ||
ಅಂಗೈಲಿ ದಿನ ನಿನ್ನ ಹೆಸರನು ನನ್ನೆಸರ ಜೊತೆ ನಾ ಬರೆದೆ
ಅಂಗೈಲಿ ಅದು ಅಳಿಸಿ ಹೋದರು ನನ್ನೆದೆಯ ಒಳಗೆ ನೀ ಇಳಿದೆ
ಓದೋಕೆ ದಿನ ಕುಳಿತುಕೊಂಡರೆ ಪುಸ್ತಕದಲ್ಲೂ ನೀನೇನೆ
ದಾರೀಲು ನನಗ್ಯಾರು ಕಾಣರು ಕಂಡೆ ಎಲ್ಲೂ ನಿನ್ನನ್ನೆ
ನಿನ್ನ ನೋಡಲು ಮಾತು ಆಡದು
ನನ್ನ ಜೀವ ಕಾಯೋದು ಹಗಲು ಇರುಳು
||ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ
ಗುಬ್ಬಿಯಾ ಹಾಗೆ ನಾ ಇರುವೆನೂ ನಿನ್ನಲಿ||
ಈ ನಿನ್ನೆದೆಯ ತುಂಬು ಪ್ರೀತಿಯ
ನೀ ಮುಚ್ಚಿ ಇಡಬೇಡ ಕಣೋ..
ಈ ಮೌನವನು ಇನ್ನು ತಾಳೆನು
ಬಾ ಹೇಳಿಬಿಡು ಎಲ್ಲವನೂ..
ಸದ್ದೆ ಇಲ್ಲದೆ ಗೊತ್ತೆ ಆಗದೆ
ಹುಟ್ಟಿ ಬಂದ ಪ್ರೀತಿಯಿಂದು
ನೀ ನಂಗೆ ಬಲು ಇಷ್ಟ ಎನ್ನಲು
ಈ ನನ್ನೆದೆಯು ಕಾದಿಹುದು
ನೀನೆ ಹೇಳು ಬಾ ನೀನೆ ಹೇಳು ಬಾ
ಹೇಗೆ ಎಲ್ಲಾ ಹೇಳೋದು ನಾನು ನಿನಗೆ
||ಬಚ್ಚಿಕೋ ನಿನ್ನಲಿ ನಿನ್ನೆದೆ ಗೂಡಲಿ..
ಗುಬ್ಬಿಯ ಹಾಗೆ ನಾ ಇರುವೆನೂ ನಿನ್ನಲಿ
ತುಂಬಿಕೋ ನಿನ್ನಲಿ ಪ್ರೀತಿಯ ಚಿಪ್ಪಲಿ
ಸ್ವಾತಿಯ ಮುತ್ತು ಆಗುವೇ ನಿನ್ನಲಿ
ಕಣ್ಣರೆಪ್ಪೆಯ ಹಾಗೇನೆ ಕಾಪಾಡಿಕೊ
ಪ್ರತಿಮಿಡಿತಕ್ಕೂ ನೀ ನನ್ನ ನೆನಪಿಟ್ಟುಕೋ
ಎಂದು ಎಂದೆಂದೂ ನೀ ನನ್ನ ಜೊತೆ ಸೇರಿಕೊ
ಸೇರ‍್ತ್ಯ ಅಲ್ವಾ…
||ಬಚ್ಚಿಕೋ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಗುಬ್ಬಿಯ ಹಾಗೆ ನಾ ಹ್ಮ್ ಹ್ಮ್ ಹ್ಮ್ ನಿನ್ನಲಿ||
Bacchiko Ninnali song lyrics from Kannada Movie Chappale starring Sunil Rao, Richa Pallod, Ajay, Lyrics penned by Kaviraj Sung by R P Patnaik, Shreya Ghoshal, Music Composed by R P Patnayak, film is Directed by Naganna and film is released on 2004