ಓಓಓಓಓ
ಹೆ: ಒಂದು ಪ್ರೇಮ ಪಲ್ಲಕಿಯ ಮೇಲೆ
ಎರಡು ಹೃದಯದ ಪಯಣ...
ಎರಡು ಹೃದಯಗಳ ಮೇಲೆ
ಮೂರು ಕನಸಿನ ಕವನ...
ಮೂರು ನೂರು ಕವನ
ಹಾಡೊ ನಾಲ್ಕು ಕಣ್ಣಿದೆ
ನಾಲ್ಕು ಕಣ್ಣು ಐದು
ಇಂದ್ರಿಯಾನ ಮರೆಸಿದೆ
ಗ: ಐದು ಆರು ಎಂಟು ಹತ್ತು
ಪ್ರೀತಿ ಮೇಲೆ ಪ್ರೀತಿ ಹೊತ್ತು
ಲೆಕ್ಕ ಇರದ ಪ್ರೀತಿ ನಮ್ಮದು
ಹೆ :ಒಂದು ಪ್ರೇಮ ಪಲ್ಲಕಿಯ
ಮೇಲೆ ಎರಡು ಹೃದಯದ ಪಯಣ
ಓಓಓ…
ಗ : ಪ್ರೀತಿಗೆ ಭಾಷೇ ಇಲ್ಲ ಹಾಡುತ್ತಾರೆ
ಪ್ರೀತಿಗೆ ರೂಪ ಇಲ್ಲ ನೋಡುತ್ತಾರೆ
ಹೆ :ಪ್ರೀತಿಗೆ ನಡಿಗೆ ಇಲ್ಲ ಅಲೆಸುತ್ತಾರೆ
ಪ್ರೀತಿಗೆ ಮನೆಯೇ ಇಲ್ಲ ನೆಲೆಸುತ್ತಾರೆ
ಗ:ಪ್ರೀತಿಗೆ ಯಾವ ಹೆಸರಿಲ್ಲ ಓ..ಹೋ
ಪ್ರೀತಿನೆ ಹೆಸರೆನ್ನುತ್ತಾರೆ ಓ..ಹೋ
ಸರಿಯಾ...,...
ಹೆ :ಸರಿ ಸರಿ ಸರಿ ಸರಿ ಸರಿ ಸರಿ ಸರಿ
ಗ :ಸರಿಯಾ ಸರಿಯಾ ಸರಿಯಾ ಸರಿಯಾ
ಹೆ :ಪ್ರೀತಿಗೆ ಯಾವ ಅರ್ಥ ಇಲ್ಲ ಓ..ಹೋ
ಪಂಡಿತರಾಗುತ್ತಾರೆ ಒಹೋ.. ಓ...
ಇಬ್ಬರು : ವಾಡಿಕೆ ಇಲ್ಲದ ಪ್ರೀತಿ ನಮ್ಮದು
ಹೆ :ಒಂದು ಪ್ರೇಮ ಪಲ್ಲಕಿಯ ಮೇ..ಲೆ
ಎರಡು ಹೃದಯದ ಪಯಣ ಆ..
ಗ :ಓ.. ಓಹೋ ಓ.. ಓಹೋ
ಹೆ :ಪ್ರೀತಿಯಿಂದ ಪ್ರೀತಿಗಾಗಿ
ಪ್ರೀತಿ ಮಾಡೋ ಓ...
ಪ್ರೀತಿಗೆ ಬೆಳಕು ಇಲ್ಲ ಹೊಳೆಯುತ್ತಾರೆ
ಪ್ರೀತಿಗೇ ಕೊಳೆಯು ಇಲ್ಲ ತೊಳೆಯುತ್ತಾರೆ
ಗ: ಪ್ರೀತಿಗೆ ಮೊಳಕೆ ಇಲ್ಲ ಬೆಳೆ ತರುತ್ತಾರೆ
ಪ್ರೀತಿಗೆ ಆತುರ ಇಲ್ಲ ಹಿಡಿದೆಳಿತಾರೆ
ಹೆ:ಪ್ರೀತಿಗೇ ಯಾವ ಜೋಡಿ
ಇಲ್ಲ..ಓ...
ಪ್ರೀತಿ ಜೋಡಿ ಎಂದೆಬಿಡುತಾ..ರೆ ಓ..ಹೋ
ಸರಿಯಾ....
ಗ:ಸರಿ ಸರಿ ಸರಿ ಸರಿ ಸರಿ ಸರಿ ಸರಿ
ಹೆ :ಸರಿಯಾ ಸರಿಯಾ ಸರಿಯಾ ಸರಿಯಾ
ಗ:ಪ್ರೀತಿಗೆ ಯಾವ ದೈವ ಇಲ್ಲ ಹೋ..
ಪ್ರೀತಿನೆ ದೈವ ಅನ್ನುತ್ತಾರೆ ಓ..ಹೋ
ಬೇಡಿಕೆ ಹೆಚ್ಚುವ ಪ್ರೀತಿ ನಮ್ಮದೂ...
ಇಬ್ಬರು: ಒಂದು ಪ್ರೇಮ ಪಲ್ಲಕಿಯ ಮೇಲೆ
ಎರಡು ಹೃದಯದ ಪಯಣ
ಎರಡು ಹೃದಯಗಳ ಮೇಲೆ
ಮೂರು ಕನಸಿನ ಕವನ
ಓಓಓಓಓ
ಹೆ: ಒಂದು ಪ್ರೇಮ ಪಲ್ಲಕಿಯ ಮೇಲೆ
ಎರಡು ಹೃದಯದ ಪಯಣ...
ಎರಡು ಹೃದಯಗಳ ಮೇಲೆ
ಮೂರು ಕನಸಿನ ಕವನ...
ಮೂರು ನೂರು ಕವನ
ಹಾಡೊ ನಾಲ್ಕು ಕಣ್ಣಿದೆ
ನಾಲ್ಕು ಕಣ್ಣು ಐದು
ಇಂದ್ರಿಯಾನ ಮರೆಸಿದೆ
ಗ: ಐದು ಆರು ಎಂಟು ಹತ್ತು
ಪ್ರೀತಿ ಮೇಲೆ ಪ್ರೀತಿ ಹೊತ್ತು
ಲೆಕ್ಕ ಇರದ ಪ್ರೀತಿ ನಮ್ಮದು
ಹೆ :ಒಂದು ಪ್ರೇಮ ಪಲ್ಲಕಿಯ
ಮೇಲೆ ಎರಡು ಹೃದಯದ ಪಯಣ
ಓಓಓ…
ಗ : ಪ್ರೀತಿಗೆ ಭಾಷೇ ಇಲ್ಲ ಹಾಡುತ್ತಾರೆ
ಪ್ರೀತಿಗೆ ರೂಪ ಇಲ್ಲ ನೋಡುತ್ತಾರೆ
ಹೆ :ಪ್ರೀತಿಗೆ ನಡಿಗೆ ಇಲ್ಲ ಅಲೆಸುತ್ತಾರೆ
ಪ್ರೀತಿಗೆ ಮನೆಯೇ ಇಲ್ಲ ನೆಲೆಸುತ್ತಾರೆ
ಗ:ಪ್ರೀತಿಗೆ ಯಾವ ಹೆಸರಿಲ್ಲ ಓ..ಹೋ
ಪ್ರೀತಿನೆ ಹೆಸರೆನ್ನುತ್ತಾರೆ ಓ..ಹೋ
ಸರಿಯಾ...,...
ಹೆ :ಸರಿ ಸರಿ ಸರಿ ಸರಿ ಸರಿ ಸರಿ ಸರಿ
ಗ :ಸರಿಯಾ ಸರಿಯಾ ಸರಿಯಾ ಸರಿಯಾ
ಹೆ :ಪ್ರೀತಿಗೆ ಯಾವ ಅರ್ಥ ಇಲ್ಲ ಓ..ಹೋ
ಪಂಡಿತರಾಗುತ್ತಾರೆ ಒಹೋ.. ಓ...
ಇಬ್ಬರು : ವಾಡಿಕೆ ಇಲ್ಲದ ಪ್ರೀತಿ ನಮ್ಮದು
ಹೆ :ಒಂದು ಪ್ರೇಮ ಪಲ್ಲಕಿಯ ಮೇ..ಲೆ
ಎರಡು ಹೃದಯದ ಪಯಣ ಆ..
ಗ :ಓ.. ಓಹೋ ಓ.. ಓಹೋ
ಹೆ :ಪ್ರೀತಿಯಿಂದ ಪ್ರೀತಿಗಾಗಿ
ಪ್ರೀತಿ ಮಾಡೋ ಓ...
ಪ್ರೀತಿಗೆ ಬೆಳಕು ಇಲ್ಲ ಹೊಳೆಯುತ್ತಾರೆ
ಪ್ರೀತಿಗೇ ಕೊಳೆಯು ಇಲ್ಲ ತೊಳೆಯುತ್ತಾರೆ
ಗ: ಪ್ರೀತಿಗೆ ಮೊಳಕೆ ಇಲ್ಲ ಬೆಳೆ ತರುತ್ತಾರೆ
ಪ್ರೀತಿಗೆ ಆತುರ ಇಲ್ಲ ಹಿಡಿದೆಳಿತಾರೆ
ಹೆ:ಪ್ರೀತಿಗೇ ಯಾವ ಜೋಡಿ
ಇಲ್ಲ..ಓ...
ಪ್ರೀತಿ ಜೋಡಿ ಎಂದೆಬಿಡುತಾ..ರೆ ಓ..ಹೋ
ಸರಿಯಾ....
ಗ:ಸರಿ ಸರಿ ಸರಿ ಸರಿ ಸರಿ ಸರಿ ಸರಿ
ಹೆ :ಸರಿಯಾ ಸರಿಯಾ ಸರಿಯಾ ಸರಿಯಾ
ಗ:ಪ್ರೀತಿಗೆ ಯಾವ ದೈವ ಇಲ್ಲ ಹೋ..
ಪ್ರೀತಿನೆ ದೈವ ಅನ್ನುತ್ತಾರೆ ಓ..ಹೋ
ಬೇಡಿಕೆ ಹೆಚ್ಚುವ ಪ್ರೀತಿ ನಮ್ಮದೂ...
ಇಬ್ಬರು: ಒಂದು ಪ್ರೇಮ ಪಲ್ಲಕಿಯ ಮೇಲೆ
ಎರಡು ಹೃದಯದ ಪಯಣ
ಎರಡು ಹೃದಯಗಳ ಮೇಲೆ
ಮೂರು ಕನಸಿನ ಕವನ
Ondu Prema Pallakkiya song lyrics from Kannada Movie Chandramukhi Pranasakhi starring Ramesh Aravind, Prema, Bhavana, Lyrics penned by K Kalyan Sung by S P Balasubrahmanyam, Chithra, Music Composed by K Kalyan, film is Directed by Seetharam Karanth and film is released on 1999