Modala Prema Pathrave Lyrics

ಮೊದಲ ಪ್ರೇಮ ಪತ್ರವೇ Lyrics

in Chandramukhi Pranasakhi

in ಚಂದ್ರಮುಖಿ ಪ್ರಾಣಸಖಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದಲ ಪ್ರೇಮ ಪತ್ರವೇ ಹೃದಯಗಳಿಗೆ ಸೇತುವೇ
ಮೊದಲ ಪ್ರಣಯ ಪತ್ರವೇ ಕನಸ್ಸುಗಳಿಗೆ ಸೇತುವೆ
ತೊದಲ ಪ್ರೇಮದ ಪರಿಯಿದು
ಎಲ್ಲ ಹುಡುಗರು ಎಲ್ಲ ಹುಡುಗಿಯರು
ಪ್ರೀತಿಗೆ ಸೋಲದೆ ಇರುವರೇ
ಸೋಲದೇ ಪ್ರೀತಿಯ ಕೊಡುವರೇ

ಗಂಡು : ಒಂದೇ ಒಂದು ಸಾರಿ ನಿನ್ನ ಕಂಡ ಒಡನೆ ಮರೆತ ನನ್ನ
             ಮರೆತು ಕೂಡ ಮರೆಯಲಾರೆ ನಾ .. ನಿನ್ನ
             ಎಷ್ಟು ಸಾರಿ ನೋಡಿದರು
             ಎಷ್ಟು ಸಾರಿ ಹಾಡಿದರು
             ಸವೆಯದಂತ ಸವಿಯ ಕೊಡುವೆ ನಾ...ಇನ್ನ
             ಇದೇ ಮೊದಲ ಒಲವೋಲೆ ಇದು
             ಎದೆಯ ತೊದಲ ಕರೆಯೋಲೆ ಇದು
             ಕೈ ಹಿಡಿದು ಕಾಪಾಡು ಈ ಪ್ರೀತಿಯನ್ನ..

ಹೆಣ್ಣು : ಒಂದೇ ಒಂದು ಸಾರಿ ಹೆಣ್ಣ
             ಕಂಡ ಒಡನೆ ಮರೆಯೊ ನಿನ್ನ
             ಮೆಚ್ಚಿ ನೆಚ್ಚಿಕೊಂಡರೇ ನಾ ಚೆನ್ನ...

ಗಂಡು : ಓಓಓ ..
             ಎಷ್ಟೊ ಹುಡುಗೀರ ನೋಡಿದೆ ನಾ
             ನಿನ್ನಲೇನೊ ಹೊಸ ಸೆಳೆತ
             ಆಗಿನಿಂದ ನನ್ನಲೇನೊ ಕೊರೆತ
ಹೆಣ್ಣು : ಎಷ್ಟೊ ಹುಡುಗರ ಬಲ್ಲೆನು ನಾ
             ಎಲ್ಲ ಹೇಳೊ ಟೊಳ್ಳು ಮಾತಿದು
             ಇಂಥ ಸುಳ್ಳು ಪೊಳ್ಳು ಎಲ್ಲೂ ನಡೆಯದು
ಗಂಡು : ಈ ನನ್ನ ಮಾತಿನಲ್ಲಿ ಸತ್ಯವಿಲ್ಲ ಅನ್ನೋದಾದರೆ
             ಹೃದಯನ ಒಮ್ಮೆ ನೋಡು ಜಪವು ನಿನದೆ
ಹೆಣ್ಣು : ನೀ ಹುಟ್ಟಿದಾಗಿನಿಂದ ನಿನ್ನ ಹೃದಯ ನೀನೆ ಕಂಡಿಲ್ಲ
             ಕಾಣದ್ದು ಗೀಚಿದರೆ ಯಾರೂ ನಂಬೋಲ್ಲ
ಗಂಡು : ಬರಿ ಅಕ್ಷರ ಇಲ್ಲಮ್ಮ
             ನನ್ನ ಎದುರಿಸಿದೆಯಮ್ಮ
             ಈ ಉಸಿರ ಸಾಲಿಗೆ ಹಾಡೆ ನೀನಮ್ಮಾ
ಹೆಣ್ಣು  : ಹಾಳೆ ಹರಿಬಹುದು 
              ನಾಳೆ ಮರೀಬಹುದು
              ಈ ಆಗದ ಹೋಗದ ಮಾಗದ ಪಾಗದ
              ಪ್ರೀತಿಯ ಕಾಯುವ ಮೂರ್ಖಳು ನಾನಲ್ಲ

||ಗಂಡು :  ಒಂದೇ ಒಂದು ಸಾರಿ ನಿನ್ನ
              ಕಂಡ ಒಡನೇ ಮರೆತ ನನ್ನ
              ಮರೆತು ಕೂಡ ಮರೆಯಲಾರೆ ನಾ .. ನಿನ್ನ||
 
ಹೆಣ್ಣು  : ಎಷ್ಟೊ ಕವಿಗಳಿಗೆ ಕಾಲೆಳೆದು
              ಕಾಲು ತೊಳೆಯೊ ಪ್ರೀತಿ ಅಂತೀರಿ 
              ಆಮೇಲ್ ಕೈ ತೊಳೆದುಕೊಂಡು  ಹೋಗ್ತೀರಿ 
ಗಂಡು :  ನನ್ನ ಪದಗಳಿವು ಪದವಲ್ಲ
              ನನ್ನ ಎದೆ ಕದಗಳಿವು
              ಒಳಗೆ ನಿಂದೆ ಪ್ರೀತಿ ಅಂತರಂಗವು 
ಹೆಣ್ಣು  : ಏನೆಂದರೇನು ಪ್ರೀತಿ ಕಣ್ಣು ಕುರುಡು
              ಅನ್ನೋದು ಗಾದೆ
              ಬೇಕಿಲ್ಲದಿದ್ದರೂನು ಬೇಡ ಕಾಯಿದೆ
ಗಂಡು :  ಕಣ್ಣಾಗೊ ಪ್ರೀತಿ ನಂಬಿ
              ನಿನ್ನ ಕಂಡವೋನು ನಾನಮ್ಮ
              ಕುರುಡಾದುರೂನು ನಂದು ನೇರ ನಡೆಯಮ್ಮ 
ಹೆಣ್ಣು  : ಅಂದ ಹೋಗೋಳೋರು
              ಸಂಬಂಧ ಹುಡುಕೋರು
              ಈ ಪ್ರೀತಿ ಅನ್ನೋರೆಲ್ಲ ಹುಚ್ಚರು 
ಗಂಡು :  ಯಾರೇನೆ ಅಂದರು
              ನಿನ್ನ ನನ್ನ ಕೊಂದರು
              ನಿನ್ ಪ್ರೀತಿ ಒಂದೇ ನನ್ನ ದೇವರು ...
              ಆಆಆ . . .     
 
|| ಹೆಣ್ಣು  : ತಂದನಾನ ತಾನನಾನ  ...
              ತಂದನಾನ ತಾನನಾನ 
              ಮರೆತು ಕೂಡ ಮರೆಯಲಾರೆ ನಾ ನಿನ್ನ 
ಗಂಡು :  ಎಷ್ಟು ಸಾರಿ ನೋಡಿದರು
              ಎಷ್ಟು ಸಾರಿ ಹಾಡಿದರು 
ಹೆಣ್ಣು  : ಸವೆಯದಂತ ಸವಿಯ ಕೊಡುವೆ ನಾ... ಇನ್ನ

ಮೊದಲ ಪ್ರೇಮ ಪತ್ರವೇ ಹೃದಯಗಳಿಗೆ ಸೇತುವೇ
ಮೊದಲ ಪ್ರಣಯ ಪತ್ರವೇ ಕನಸ್ಸುಗಳಿಗೆ ಸೇತುವೆ
ತೊದಲ ಪ್ರೇಮದ ಪರಿಯಿದು
ಎಲ್ಲ ಹುಡುಗರು ಎಲ್ಲ ಹುಡುಗಿಯರು
ಪ್ರೀತಿಗೆ ಸೋಲದೆ ಇರುವರೇ
ಸೋಲದೇ ಪ್ರೀತಿಯ ಕೊಡುವರೇ

ಗಂಡು : ಒಂದೇ ಒಂದು ಸಾರಿ ನಿನ್ನ ಕಂಡ ಒಡನೆ ಮರೆತ ನನ್ನ
             ಮರೆತು ಕೂಡ ಮರೆಯಲಾರೆ ನಾ .. ನಿನ್ನ
             ಎಷ್ಟು ಸಾರಿ ನೋಡಿದರು
             ಎಷ್ಟು ಸಾರಿ ಹಾಡಿದರು
             ಸವೆಯದಂತ ಸವಿಯ ಕೊಡುವೆ ನಾ...ಇನ್ನ
             ಇದೇ ಮೊದಲ ಒಲವೋಲೆ ಇದು
             ಎದೆಯ ತೊದಲ ಕರೆಯೋಲೆ ಇದು
             ಕೈ ಹಿಡಿದು ಕಾಪಾಡು ಈ ಪ್ರೀತಿಯನ್ನ..

ಹೆಣ್ಣು : ಒಂದೇ ಒಂದು ಸಾರಿ ಹೆಣ್ಣ
             ಕಂಡ ಒಡನೆ ಮರೆಯೊ ನಿನ್ನ
             ಮೆಚ್ಚಿ ನೆಚ್ಚಿಕೊಂಡರೇ ನಾ ಚೆನ್ನ...

ಗಂಡು : ಓಓಓ ..
             ಎಷ್ಟೊ ಹುಡುಗೀರ ನೋಡಿದೆ ನಾ
             ನಿನ್ನಲೇನೊ ಹೊಸ ಸೆಳೆತ
             ಆಗಿನಿಂದ ನನ್ನಲೇನೊ ಕೊರೆತ
ಹೆಣ್ಣು : ಎಷ್ಟೊ ಹುಡುಗರ ಬಲ್ಲೆನು ನಾ
             ಎಲ್ಲ ಹೇಳೊ ಟೊಳ್ಳು ಮಾತಿದು
             ಇಂಥ ಸುಳ್ಳು ಪೊಳ್ಳು ಎಲ್ಲೂ ನಡೆಯದು
ಗಂಡು : ಈ ನನ್ನ ಮಾತಿನಲ್ಲಿ ಸತ್ಯವಿಲ್ಲ ಅನ್ನೋದಾದರೆ
             ಹೃದಯನ ಒಮ್ಮೆ ನೋಡು ಜಪವು ನಿನದೆ
ಹೆಣ್ಣು : ನೀ ಹುಟ್ಟಿದಾಗಿನಿಂದ ನಿನ್ನ ಹೃದಯ ನೀನೆ ಕಂಡಿಲ್ಲ
             ಕಾಣದ್ದು ಗೀಚಿದರೆ ಯಾರೂ ನಂಬೋಲ್ಲ
ಗಂಡು : ಬರಿ ಅಕ್ಷರ ಇಲ್ಲಮ್ಮ
             ನನ್ನ ಎದುರಿಸಿದೆಯಮ್ಮ
             ಈ ಉಸಿರ ಸಾಲಿಗೆ ಹಾಡೆ ನೀನಮ್ಮಾ
ಹೆಣ್ಣು  : ಹಾಳೆ ಹರಿಬಹುದು 
              ನಾಳೆ ಮರೀಬಹುದು
              ಈ ಆಗದ ಹೋಗದ ಮಾಗದ ಪಾಗದ
              ಪ್ರೀತಿಯ ಕಾಯುವ ಮೂರ್ಖಳು ನಾನಲ್ಲ

||ಗಂಡು :  ಒಂದೇ ಒಂದು ಸಾರಿ ನಿನ್ನ
              ಕಂಡ ಒಡನೇ ಮರೆತ ನನ್ನ
              ಮರೆತು ಕೂಡ ಮರೆಯಲಾರೆ ನಾ .. ನಿನ್ನ||
 
ಹೆಣ್ಣು  : ಎಷ್ಟೊ ಕವಿಗಳಿಗೆ ಕಾಲೆಳೆದು
              ಕಾಲು ತೊಳೆಯೊ ಪ್ರೀತಿ ಅಂತೀರಿ 
              ಆಮೇಲ್ ಕೈ ತೊಳೆದುಕೊಂಡು  ಹೋಗ್ತೀರಿ 
ಗಂಡು :  ನನ್ನ ಪದಗಳಿವು ಪದವಲ್ಲ
              ನನ್ನ ಎದೆ ಕದಗಳಿವು
              ಒಳಗೆ ನಿಂದೆ ಪ್ರೀತಿ ಅಂತರಂಗವು 
ಹೆಣ್ಣು  : ಏನೆಂದರೇನು ಪ್ರೀತಿ ಕಣ್ಣು ಕುರುಡು
              ಅನ್ನೋದು ಗಾದೆ
              ಬೇಕಿಲ್ಲದಿದ್ದರೂನು ಬೇಡ ಕಾಯಿದೆ
ಗಂಡು :  ಕಣ್ಣಾಗೊ ಪ್ರೀತಿ ನಂಬಿ
              ನಿನ್ನ ಕಂಡವೋನು ನಾನಮ್ಮ
              ಕುರುಡಾದುರೂನು ನಂದು ನೇರ ನಡೆಯಮ್ಮ 
ಹೆಣ್ಣು  : ಅಂದ ಹೋಗೋಳೋರು
              ಸಂಬಂಧ ಹುಡುಕೋರು
              ಈ ಪ್ರೀತಿ ಅನ್ನೋರೆಲ್ಲ ಹುಚ್ಚರು 
ಗಂಡು :  ಯಾರೇನೆ ಅಂದರು
              ನಿನ್ನ ನನ್ನ ಕೊಂದರು
              ನಿನ್ ಪ್ರೀತಿ ಒಂದೇ ನನ್ನ ದೇವರು ...
              ಆಆಆ . . .     
 
|| ಹೆಣ್ಣು  : ತಂದನಾನ ತಾನನಾನ  ...
              ತಂದನಾನ ತಾನನಾನ 
              ಮರೆತು ಕೂಡ ಮರೆಯಲಾರೆ ನಾ ನಿನ್ನ 
ಗಂಡು :  ಎಷ್ಟು ಸಾರಿ ನೋಡಿದರು
              ಎಷ್ಟು ಸಾರಿ ಹಾಡಿದರು 
ಹೆಣ್ಣು  : ಸವೆಯದಂತ ಸವಿಯ ಕೊಡುವೆ ನಾ... ಇನ್ನ

Modala Prema Pathrave song lyrics from Kannada Movie Chandramukhi Pranasakhi starring Ramesh Aravind, Prema, Bhavana, Lyrics penned by K Kalyan Sung by S P Balasubrahmanyam, Chithra, Music Composed by K Kalyan, film is Directed by Seetharam Karanth and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ