ಚಂದ್ರಮುಖಿ ಪ್ರಾಣಸಖಿ
ಚಂದ್ರಮುಖಿ ಪ್ರಾಣಸಖಿ
ಇಬ್ಬರಲಿ ಯಾರೂ ಸುಖೀ
ತನ್ ಸೊಗಸಲೂ ತನ್ಮಯಗಳ
ಚಂದ್ರಮುಖಿ ತನ್ ಗುಣಗಳ
ವಿಸ್ಮಯ ತರೋ ಪ್ರಾಣಸಖೀ
ಚಂದಾನೋ ಚಂದಾನೋ
ಮುಖಾ ಮುಖಿ …
ಓಓಓಓಓಓಓ
ಚಂ ಚಂ ಚಂ ಚಂ ಚಂ ಚಂ
ಚಂ ಚಂ ಚಂ ಚಂ ಚಂ ಚಂ ಚಂ
ಅಂಗ ಅಂಗ ತೆರೆದಿಟ್ಟರೇ ಅಂದಕೆ ಬೆಲೆ
ಅಂತರಂಗ ತೆರೆದಿಟ್ಟರೇ ಹೃದಯಕ್ಕೇ ಬೆಲೆ
ಮಾತುಗಳು ತೆರೆದಿಟ್ಟರೇ ರಾಗಕ್ಕೆ ಬೆಲೆ
ಭಾವಗಳನು ತೆರೆದರೇ ಅನುರಾಗದ ಬೆಲೆ
ಮೊಗ್ಗದು ಬೀರಿದೆನೇ ಗಂಧಕೇ ಬೆಲೆ
ಘಂ ಘಮ ಘಂ ಘಮ ಘಂ
ಚಿಗುರದು ತೆರೆದರೇನೇ ರೈತರಿಗೇ ಬೆಲೆ
ತಂತನ ತಂತನ ನಂ
ರೆಪ್ಪೆ ತೆರೆದರೇ ಕಣ್ ಬೆಲೆ
ಸಿಪ್ಪೇ ತೆರೆದೆರೇ ಹಣ್ಣ್ ಬೆಲೆ
ನೀರ್ ತೆರೆದರೇ ಮಣ್ ಬೆಲೆ
ಪ್ರೀತಿ ತೆರೆದರೇ ಹೆಣ್ ಬೆಲೆ
|| ಚಂದ್ರಮುಖಿ ಪ್ರಾಣಸಖಿ ||
ಚೆಲುವ ಮಾಯಗಾರನೂ
ಚಂದ್ರಮುಖಿ ಹೊಯ್ ಹೊಯ್
ಪ್ರಾಣವಾಯುವಾಗೋಳು
ಪ್ರಾಣ ಸಖೀ ಹೊಯ್ ಹೊಯ್
ಶೃಂಗಾರದ ಶೃಂಗದವಳೂ
ಚಂದ್ರಮುಖಿ ಹೊಯ್ ಹೊಯ್
ಲಾವಣ್ಯಕೇ ಲಾಂದ್ರ ಇವಳು
ಪ್ರಾಣಸಖಿ ಹೊಯ್
ಆಚೇ ಇವಳು ಇದ್ದ ಮೇಲೆ
ಕಾಣೋ ಚಂದ್ರಮುಖಿ
ಝಂ ಝುಮಾ ಝಂ ಝುಮಾ ಝಂ
ಒಳಗೇ ಇರಳು ಇದ್ದರೂನು
ಬೆಳಗೋ ಪ್ರಾಣಸಖಿ
ತಂ ತನ ತಂ ತಂ ತನ ತಂ
ಗಿಡವಿದ್ದ ಕಡೇ ಮೂಲಿಕೆ
ಶಿಲೆ ಇದ್ದ ಕಡೇ ಬಾಲಿಕೆ
ಮನಸಿದ್ದ ಕಡೇ ಮಾಲಿಕೆ
ಕನಸಿದ್ದ ಕಡೇ ಹೋಲಿಕೆ
ಚಂದ್ರಮುಖಿ ಪ್ರಾಣಸಖಿ
ಇಬ್ಬರಲಿ ಯಾರೂ ಸುಖೀ
ತನ್ ಸೊಗಸಲೂ ತನ್ಮಯಗಳ ಚಂದ್ರಮುಖಿ
ತನ್ ಗುಣಗಳ ವಿಸ್ಮಯ ತರೋ ಪ್ರಾಣಸಖೀ
ಚಂದಾನೋ ಚಂದಾನೋ
ಮುಖಾ ಮುಖಿ ಓಓಓಓಓಓಓ
ಚಂದ್ರಮುಖಿ ಪ್ರಾಣಸಖಿ
ಚಂದ್ರಮುಖಿ ಪ್ರಾಣಸಖಿ
ಇಬ್ಬರಲಿ ಯಾರೂ ಸುಖೀ
ತನ್ ಸೊಗಸಲೂ ತನ್ಮಯಗಳ
ಚಂದ್ರಮುಖಿ ತನ್ ಗುಣಗಳ
ವಿಸ್ಮಯ ತರೋ ಪ್ರಾಣಸಖೀ
ಚಂದಾನೋ ಚಂದಾನೋ
ಮುಖಾ ಮುಖಿ …
ಓಓಓಓಓಓಓ
ಚಂ ಚಂ ಚಂ ಚಂ ಚಂ ಚಂ
ಚಂ ಚಂ ಚಂ ಚಂ ಚಂ ಚಂ ಚಂ
ಅಂಗ ಅಂಗ ತೆರೆದಿಟ್ಟರೇ ಅಂದಕೆ ಬೆಲೆ
ಅಂತರಂಗ ತೆರೆದಿಟ್ಟರೇ ಹೃದಯಕ್ಕೇ ಬೆಲೆ
ಮಾತುಗಳು ತೆರೆದಿಟ್ಟರೇ ರಾಗಕ್ಕೆ ಬೆಲೆ
ಭಾವಗಳನು ತೆರೆದರೇ ಅನುರಾಗದ ಬೆಲೆ
ಮೊಗ್ಗದು ಬೀರಿದೆನೇ ಗಂಧಕೇ ಬೆಲೆ
ಘಂ ಘಮ ಘಂ ಘಮ ಘಂ
ಚಿಗುರದು ತೆರೆದರೇನೇ ರೈತರಿಗೇ ಬೆಲೆ
ತಂತನ ತಂತನ ನಂ
ರೆಪ್ಪೆ ತೆರೆದರೇ ಕಣ್ ಬೆಲೆ
ಸಿಪ್ಪೇ ತೆರೆದೆರೇ ಹಣ್ಣ್ ಬೆಲೆ
ನೀರ್ ತೆರೆದರೇ ಮಣ್ ಬೆಲೆ
ಪ್ರೀತಿ ತೆರೆದರೇ ಹೆಣ್ ಬೆಲೆ
|| ಚಂದ್ರಮುಖಿ ಪ್ರಾಣಸಖಿ ||
ಚೆಲುವ ಮಾಯಗಾರನೂ
ಚಂದ್ರಮುಖಿ ಹೊಯ್ ಹೊಯ್
ಪ್ರಾಣವಾಯುವಾಗೋಳು
ಪ್ರಾಣ ಸಖೀ ಹೊಯ್ ಹೊಯ್
ಶೃಂಗಾರದ ಶೃಂಗದವಳೂ
ಚಂದ್ರಮುಖಿ ಹೊಯ್ ಹೊಯ್
ಲಾವಣ್ಯಕೇ ಲಾಂದ್ರ ಇವಳು
ಪ್ರಾಣಸಖಿ ಹೊಯ್
ಆಚೇ ಇವಳು ಇದ್ದ ಮೇಲೆ
ಕಾಣೋ ಚಂದ್ರಮುಖಿ
ಝಂ ಝುಮಾ ಝಂ ಝುಮಾ ಝಂ
ಒಳಗೇ ಇರಳು ಇದ್ದರೂನು
ಬೆಳಗೋ ಪ್ರಾಣಸಖಿ
ತಂ ತನ ತಂ ತಂ ತನ ತಂ
ಗಿಡವಿದ್ದ ಕಡೇ ಮೂಲಿಕೆ
ಶಿಲೆ ಇದ್ದ ಕಡೇ ಬಾಲಿಕೆ
ಮನಸಿದ್ದ ಕಡೇ ಮಾಲಿಕೆ
ಕನಸಿದ್ದ ಕಡೇ ಹೋಲಿಕೆ
ಚಂದ್ರಮುಖಿ ಪ್ರಾಣಸಖಿ
ಇಬ್ಬರಲಿ ಯಾರೂ ಸುಖೀ
ತನ್ ಸೊಗಸಲೂ ತನ್ಮಯಗಳ ಚಂದ್ರಮುಖಿ
ತನ್ ಗುಣಗಳ ವಿಸ್ಮಯ ತರೋ ಪ್ರಾಣಸಖೀ
ಚಂದಾನೋ ಚಂದಾನೋ
ಮುಖಾ ಮುಖಿ ಓಓಓಓಓಓಓ
Chandramukhi Hoy song lyrics from Kannada Movie Chandramukhi Pranasakhi starring Ramesh Aravind, Prema, Bhavana, Lyrics penned by K Kalyan Sung by Chorus, Music Composed by K Kalyan, film is Directed by Seetharam Karanth and film is released on 1999