Nenapugala Maathu Madhura Lyrics

ನೆನಪುಗಳ ಮಾತು ಮಧುರ Lyrics

in Chandramukhi Pranasakhi

in ಚಂದ್ರಮುಖಿ ಪ್ರಾಣಸಖಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೆನಪುಗಳ ಮಾತು ಮಧುರ 
ಮೌನಗಳ ಹಾಡು ಮಧುರ
 
ಹ್ಂ ಹ್ಂ. .
ನೆನಪುಗಳ ಮಾತು ಮಧುರ   
ಮೌನಗಳ ಹಾಡು ಮಧುರ
ಕನಸೆ ಇರಲಿ ನನಸೆ ಇರಲಿ      
ಪ್ರೀತಿ ಕೊಡುವ. . .
ಕನಸೆ ಮಧುರಾ
ಕನಸೆ ಮಧುರಾ....
ನೆನಪುಗಳ ಮಾತು ಮಧುರ   
 
ಧಿಂ ಧಿಂತ. . ಧಿಂ ಧಿಂತ
ಧಿನಕ್ ದಿಂತ. . . ಧಿನಕ್ ದಿಂತ
ಧಿಂ ಧಿಂತ. . ಧಿಂ ಧಿಂತ
ಧಿನಕ್ ದಿಂತ. . . ಧಿನಕ್ ದಿಂತ

ಸಾವಿರ ಹೂಗಳ ಹುಡುಕಿದರು   
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೇ
ಸಾವಿರ ಹೃದಯವ ಹುಡುಕಿದರು   
ಅಳತೆ ಬೇರೆ ಸೆಳೆತ ಬೇರೆ ಪ್ರೀತಿ ಒಂದೇ
ತಿಂಗಳ ಬೆಳಕನು ಹಿಡಿದು
ಗಾಳಿಗೆ ಸವರೊ ಪ್ರೀತಿ
ಗಾಳಿಯ ಗಂಧವ ಪಡೆದು
ಅಂದವ ಹೆಣೆಯೊ ಪ್ರೀತಿ
ಸಂಖ್ಯೆ ಇರದೇ ಗುಣಿಸೊ ಪ್ರೀತಿ
ನಿದ್ದೆ ನುಂಗಿ ಕುಣಿಸೊ ಪ್ರೀತಿ
ಶಬ್ದವಿರಲಿ! ನಿಶಬ್ದವಿರಲಿ
ಪ್ರೀತಿ ಕೊಡುವ ಶಬ್ದ ಮಧುರ
  
|| ನೆನಪುಗಳ ಮಾತು ಮಧುರ  ||

ಸಾವಿರಾ ಹಾಡನು ಹುಡುಕಿದರು
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೇ
ಸಾವಿರ ಪ್ರೇಮಿಯ ಹುಡುಕಿದರು
ತವಕ ಬೇರೆ ಪುಳಕ ಬೇರೆ ಪ್ರೀತಿ ಒಂದೇ
ನದಿಗಳ ಕಲರವಗಳಲಿ
ಅಲೆಗಳು ತೋಯೊ ಪ್ರೀತಿ
ಅಲೆಗಳ ಹೊಸತನ ಕಡೆದು
ಕಲೆಗಳ ಹೆಣೆಯೊ ಪ್ರೀತಿ
ಚಿಲುಮೆಯಂತೆ ಚಿಮ್ಮೊ ಪ್ರೀತಿ
ಕುಲುಮೆಯೊಳಗೆ ಕಾಯ್ಸೊ ಪ್ರೀತಿ
ಹ್ಂ ಸ್ವಾರ್ಥವಿರಲಿ! ನಿಸ್ವಾರ್ಥವಿರಲಿ
ಪ್ರೀತಿ ಕೊಡುವ ಸ್ವಾರ್ಥ ಮಧುರ

|| ನೆನಪುಗಳ ಮಾತು ಮಧುರ  
ಮೌನಗಳ ಹಾಡು ಮಧುರ ||

ನೆನಪುಗಳ ಮಾತು ಮಧುರ 
ಮೌನಗಳ ಹಾಡು ಮಧುರ
 
ಹ್ಂ ಹ್ಂ. .
ನೆನಪುಗಳ ಮಾತು ಮಧುರ   
ಮೌನಗಳ ಹಾಡು ಮಧುರ
ಕನಸೆ ಇರಲಿ ನನಸೆ ಇರಲಿ      
ಪ್ರೀತಿ ಕೊಡುವ. . .
ಕನಸೆ ಮಧುರಾ
ಕನಸೆ ಮಧುರಾ....
ನೆನಪುಗಳ ಮಾತು ಮಧುರ   
 
ಧಿಂ ಧಿಂತ. . ಧಿಂ ಧಿಂತ
ಧಿನಕ್ ದಿಂತ. . . ಧಿನಕ್ ದಿಂತ
ಧಿಂ ಧಿಂತ. . ಧಿಂ ಧಿಂತ
ಧಿನಕ್ ದಿಂತ. . . ಧಿನಕ್ ದಿಂತ

ಸಾವಿರ ಹೂಗಳ ಹುಡುಕಿದರು   
ಚಂದ ಬೇರೆ ಗಂಧ ಬೇರೆ ಸ್ಪರ್ಶ ಒಂದೇ
ಸಾವಿರ ಹೃದಯವ ಹುಡುಕಿದರು   
ಅಳತೆ ಬೇರೆ ಸೆಳೆತ ಬೇರೆ ಪ್ರೀತಿ ಒಂದೇ
ತಿಂಗಳ ಬೆಳಕನು ಹಿಡಿದು
ಗಾಳಿಗೆ ಸವರೊ ಪ್ರೀತಿ
ಗಾಳಿಯ ಗಂಧವ ಪಡೆದು
ಅಂದವ ಹೆಣೆಯೊ ಪ್ರೀತಿ
ಸಂಖ್ಯೆ ಇರದೇ ಗುಣಿಸೊ ಪ್ರೀತಿ
ನಿದ್ದೆ ನುಂಗಿ ಕುಣಿಸೊ ಪ್ರೀತಿ
ಶಬ್ದವಿರಲಿ! ನಿಶಬ್ದವಿರಲಿ
ಪ್ರೀತಿ ಕೊಡುವ ಶಬ್ದ ಮಧುರ
  
|| ನೆನಪುಗಳ ಮಾತು ಮಧುರ  ||

ಸಾವಿರಾ ಹಾಡನು ಹುಡುಕಿದರು
ತಾಳ ಬೇರೆ ಮೇಳ ಬೇರೆ ಸ್ವರಗಳೊಂದೇ
ಸಾವಿರ ಪ್ರೇಮಿಯ ಹುಡುಕಿದರು
ತವಕ ಬೇರೆ ಪುಳಕ ಬೇರೆ ಪ್ರೀತಿ ಒಂದೇ
ನದಿಗಳ ಕಲರವಗಳಲಿ
ಅಲೆಗಳು ತೋಯೊ ಪ್ರೀತಿ
ಅಲೆಗಳ ಹೊಸತನ ಕಡೆದು
ಕಲೆಗಳ ಹೆಣೆಯೊ ಪ್ರೀತಿ
ಚಿಲುಮೆಯಂತೆ ಚಿಮ್ಮೊ ಪ್ರೀತಿ
ಕುಲುಮೆಯೊಳಗೆ ಕಾಯ್ಸೊ ಪ್ರೀತಿ
ಹ್ಂ ಸ್ವಾರ್ಥವಿರಲಿ! ನಿಸ್ವಾರ್ಥವಿರಲಿ
ಪ್ರೀತಿ ಕೊಡುವ ಸ್ವಾರ್ಥ ಮಧುರ

|| ನೆನಪುಗಳ ಮಾತು ಮಧುರ  
ಮೌನಗಳ ಹಾಡು ಮಧುರ ||

Nenapugala Maathu Madhura song lyrics from Kannada Movie Chandramukhi Pranasakhi starring Ramesh Aravind, Prema, Bhavana, Lyrics penned by K Kalyan Sung by S P Balasubrahmanyam, Chithra, Music Composed by K Kalyan, film is Directed by Seetharam Karanth and film is released on 1999
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ