ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ಈ ದಂತ ತೀಡಿದಂತ ಬೊಂಬೆಯೇ
ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ವಸಂತ ಕೊರೆದ
ಸ್ವಂತ ಬೊಂಬೆಯೇ
ನಾಚಿಕೆ ನಿನ್ನ ಬಣ್ಣವೇ,
ಕುತೂಹಲ ನಿನ್ನ ಒಡವೆಯೇ
ನಿನ್ನವನೇ ನಿನಗೆ ಶಿಲ್ಪಿಯೇ
|| ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ಈ ದಂತ ತೀಡಿದಂತ ಬೊಂಬೆಯೇ ||
ಓ..
ಈ ಕ್ಷಣವೂ ಮರುಕ್ಷಣವೂ ಪ್ರತಿಕ್ಷಣವಿರಲಿ
ಪ್ರತಿನಾಳೆಯ ಪ್ರತಿ ಕನಸು ಪ್ರತಿಫಲಿಸಲಿ
ನೀನೊಂದು ಸಿಹಿ ಪುತ್ಥಳಿ ಬೊಂಬೆ ಕಣೆ
ಕೈ ಹಿಡಿಯೋ ಕಲೆಗಾರನ ಅಂಗೈಯೊಳಗೆ
ನೀ ಸ್ಪರ್ಶ ಮಣಿಯಾಗೋ ದಿನಪ್ರತಿ ಘಳಿಗೆ
ನೀನೊಂದು ಸಂಜೀವಿನಿ ಬೊಂಬೆ ಕಣೆ
ಹಣೆಯ ಮನೆಯಲೇ . . . .ಹಾ. . ಆ..
ಹಸಿಯ ಮಣೆಯಿದೆ ಓ..
ಮಧುಸುರಿವಾ ಮಧುಮಗಳೇ,
ಪ್ರತಿ ಇರುಳು ಮೊದಲಿರುಳೆ
|| ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ಈ ದಂತ ತೀಡಿದಂತ ಬೊಂಬೆಯೇ ||
ಓ..ಓಹೋ. . ನಿನ್ನಂದ ನಿನಗೆ ಮಾತ್ರ ನಿನ್ನೆವರೆಗೆ
ನಿನ ಹೃದಯ ನಿನ್ನೊಳಗೆ ಇದ್ದರೆ ಹೇಗೆ
ಅರ್ಧಾಂಗಿಗೂ ಅರ್ಧ ಸಿಗಬೇಕಿದೆ
ನಿನ್ನುಸಿರು ಬರಿಗಾಳಿಗೆ ಬೆರೆತರೆ ಹೇಗೆ
ನಿನ್ನ ಹೆಸರಿಗೆ ಹೆಸರೊಂದು ಬರೆದುಕೋ ಹೀಗೆ
ಹೆಸರುಸಿರಲು ಸಂಗಾತಿಗೆ ಪಾಲು ಇದೆ
ಗಾಳಿ ನೀರಿಗೂ ಹಾ. .ಆ.. ತಾಳಿನಂಟಿದೆ ಓ..
ಹೊಸ ಬಾಳು ಹೊಸ ಬೆಳಕು, ನಿನ್ನೊಳಗೆ ನಗಬೇಕು
|| ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ಈ ದಂತ ತೀಡಿದಂತ ಬೊಂಬೆಯೇ
ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ವಸಂತ ಕೊರೆದ
ಸ್ವಂತ ಬೊಂಬೆಯೇ
ನಾಚಿಕೆ ನಿನ್ನ ಬಣ್ಣವೇ,
ಕುತೂಹಲ ನಿನ್ನ ಒಡವೆಯೇ
ನಿನ್ನವನೇ ನಿನಗೆ ಶಿಲ್ಪಿಯೇ ಆ ಹ. .ಆಹ . .ಆಹ ಹಾ. . ||
ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ಈ ದಂತ ತೀಡಿದಂತ ಬೊಂಬೆಯೇ
ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ವಸಂತ ಕೊರೆದ
ಸ್ವಂತ ಬೊಂಬೆಯೇ
ನಾಚಿಕೆ ನಿನ್ನ ಬಣ್ಣವೇ,
ಕುತೂಹಲ ನಿನ್ನ ಒಡವೆಯೇ
ನಿನ್ನವನೇ ನಿನಗೆ ಶಿಲ್ಪಿಯೇ
|| ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ಈ ದಂತ ತೀಡಿದಂತ ಬೊಂಬೆಯೇ ||
ಓ..
ಈ ಕ್ಷಣವೂ ಮರುಕ್ಷಣವೂ ಪ್ರತಿಕ್ಷಣವಿರಲಿ
ಪ್ರತಿನಾಳೆಯ ಪ್ರತಿ ಕನಸು ಪ್ರತಿಫಲಿಸಲಿ
ನೀನೊಂದು ಸಿಹಿ ಪುತ್ಥಳಿ ಬೊಂಬೆ ಕಣೆ
ಕೈ ಹಿಡಿಯೋ ಕಲೆಗಾರನ ಅಂಗೈಯೊಳಗೆ
ನೀ ಸ್ಪರ್ಶ ಮಣಿಯಾಗೋ ದಿನಪ್ರತಿ ಘಳಿಗೆ
ನೀನೊಂದು ಸಂಜೀವಿನಿ ಬೊಂಬೆ ಕಣೆ
ಹಣೆಯ ಮನೆಯಲೇ . . . .ಹಾ. . ಆ..
ಹಸಿಯ ಮಣೆಯಿದೆ ಓ..
ಮಧುಸುರಿವಾ ಮಧುಮಗಳೇ,
ಪ್ರತಿ ಇರುಳು ಮೊದಲಿರುಳೆ
|| ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ಈ ದಂತ ತೀಡಿದಂತ ಬೊಂಬೆಯೇ ||
ಓ..ಓಹೋ. . ನಿನ್ನಂದ ನಿನಗೆ ಮಾತ್ರ ನಿನ್ನೆವರೆಗೆ
ನಿನ ಹೃದಯ ನಿನ್ನೊಳಗೆ ಇದ್ದರೆ ಹೇಗೆ
ಅರ್ಧಾಂಗಿಗೂ ಅರ್ಧ ಸಿಗಬೇಕಿದೆ
ನಿನ್ನುಸಿರು ಬರಿಗಾಳಿಗೆ ಬೆರೆತರೆ ಹೇಗೆ
ನಿನ್ನ ಹೆಸರಿಗೆ ಹೆಸರೊಂದು ಬರೆದುಕೋ ಹೀಗೆ
ಹೆಸರುಸಿರಲು ಸಂಗಾತಿಗೆ ಪಾಲು ಇದೆ
ಗಾಳಿ ನೀರಿಗೂ ಹಾ. .ಆ.. ತಾಳಿನಂಟಿದೆ ಓ..
ಹೊಸ ಬಾಳು ಹೊಸ ಬೆಳಕು, ನಿನ್ನೊಳಗೆ ನಗಬೇಕು
|| ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ಈ ದಂತ ತೀಡಿದಂತ ಬೊಂಬೆಯೇ
ಚಿಗುರು ಬೊಂಬೆಯೇ
ನವಿರು ಬೊಂಬೆಯೇ
ವಸಂತ ಕೊರೆದ
ಸ್ವಂತ ಬೊಂಬೆಯೇ
ನಾಚಿಕೆ ನಿನ್ನ ಬಣ್ಣವೇ,
ಕುತೂಹಲ ನಿನ್ನ ಒಡವೆಯೇ
ನಿನ್ನವನೇ ನಿನಗೆ ಶಿಲ್ಪಿಯೇ ಆ ಹ. .ಆಹ . .ಆಹ ಹಾ. . ||
Chiguru Bombeye song lyrics from Kannada Movie Chandramukhi Pranasakhi starring Ramesh Aravind, Prema, Bhavana, Lyrics penned by K Kalyan Sung by Chithra, Music Composed by K Kalyan, film is Directed by Seetharam Karanth and film is released on 1999