ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳ್ ಬಣ್ಣದ ಬಿಲ್ಲು ತರ್ತಿನ್ ಬಾ
ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳ್ ಮಿಂಚಿನ ಬಾಣ ಬಿಡ್ತಿನ್ ಬಾ
ಏಳು ಬಣ್ಣದ ಬಿಲ್ಲು ನಂಗ್ಯಾಕೆ ಹೇಳೂ ಹೋ ...
ಹದಿನೇಳು ಬಣ್ಣ ಮೈಲಿದೆ.. ಹೇ..
ಏಳು ಮಿಂಚಿನ ಬಾಣ ಇನ್ಯಾಕೆ ಹೇಳು...
ಓ... ಹದಿನೇಳು ಮಿಂಚಿನ್ ಕಣ್ಣಿವೆ
ಏಳು ಹದಿನೇಳು ಇನ್ಯಾಕೆ ನಂಗೇಳು
ಏಳು ಸ್ವರದಲ್ಲೆ ಹಾಡೋಣ್ ಎದ್ದೇಳು
|| ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳು ಪದಗಳ್ ಹೇಳಿಕೊಡ್ತೀನ್ ಬಾ ||
ಏಳು ಬೆಟ್ಟಾನ ಹತ್ತಿ ಏಳು ಸಮುದ್ರ ಸುತ್ತಿ
ಏನ್ ತಂದೆ ಹೇಳು ನನಗೆ
ಏಳು ತರತರದ ಹೂವು ಏಳು ಫಳ್ ಫಳ್ನೆ ಮುತ್ತು
ಕದ್ಕೊಂಡು ಬಂದೆ ಮೆಲ್ಲಗೆ
ಏಳು ತರದ ಸ್ವರ ಪ್ರೇಮದಲ್ಲಿದೇ
ಪ್ರೇಮಕ್ಕೆ ಸ್ವರವೆಲ್ಲಿದೇ . .ಏ ಏ
ಏಳು ತರದ ಜ್ವರ ಕಾಮದಲ್ಲಿದೇ
ಕಾಮಕ್ಕೆ ಜ್ವರವೆಲ್ಲಿದೇ
ಏಳ್ ಏಳ್ ಲೋಕ ನಮ್ಮದೆ
ಏಳು ದಿವಸಕ್ಕೆ ಒಂದೇ ವಾರ ಅಂತ ಗೊತ್ತುಓಓಓಓ ..
ಯಾವತ್ತು ರಜ ನಮಗೆ
ಏಳು ವಾರನು ಏಳೇಳ್ ಮುತ್ತಿಟ್ಟು ಕೂರೋದಿದ್ರೆ
ರಾಜ ರಾಣಿ ನಾವೇ ನಮಗೆ
ಏಳು ಋಷಿಯ ಮಂಡಲದೊಳಗೂ
ಏಳು ಖುಷಿಯ ಕಥೆಯು ನಿನಗೇ
|| ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳ್ ಬಣ್ಣದ ಬಿಲ್ಲು ತರ್ತಿನ್ ಬಾ ||
ಏಳು ಹೆಜ್ಜೆಗೆ ಮದುವೆ ಏಳು ಜನ್ಮಕ್ಕೆ ಪ್ರೀತಿ
ಹಂಗ್ಯಾಕೆ ಹೇಳು ನಮಗೆ
ಏಳು ಅದ್ಬುತದಂತೆ ಏಳು ವಸಂತದಂತೆ
ಎಲ್ಲಾ ಏಳು ನಮಗೆ ಏಳಿಗೆ
ಏಳು ಯುಗದ ಹಿಂದೆ ನಿನ್ನ ಕಂಡಿದ್ದೆ
ಈಗ್ಲು ಹಂಗೆ ಇರೋದ್ ಹೆಂಗೆ
ಏಳು ಋತುವ ಒಳಗೆ ಭೂಮಿ ಇದ್ದಂಗೆ
ನಿನ್ನ ಪ್ರೀತಿ ನನ್ನ ಒಳಗೆ....
ಏಳ್ ಏಳ್ ಲೋಕ ನಮ್ಮದೆ
ಏಳು ಕ್ಷಣಕ್ಕೆ ಒಂದು ಯುಗಳ ಗೀತೆನ
ಹೋ ... ಹಾಡುವ ಕೆಲಸ ನಮಗೆ
ಏಳು ಹಾಡಲ್ಲಿ ಕೊನೆ ಪಕ್ಷಕ್ಕೆ
ಏಳಾದ್ರು ಪ್ರೇಮಿಗಳ ಗೆಲ್ಲೋದ್ ಕೊನೆಗೆ
ಏಳು ಏಳ್ ಕೋಟಿ ಊರ್ ಜನರೇ ಇದ್ದರೂ
ಏಳು ಹದಿನೇಳು ಕೋಟಿ ಮುತ್ತು ನಿನಗೆ
|| ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳು ಪದಗಳ್ ಹೇಳಿಕೊಡ್ತೀನ್ ಬಾ
ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳ್ ಬಣ್ಣದ ಬಿಲ್ಲು ತರ್ತಿನ್ ಬಾ ||
ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳ್ ಬಣ್ಣದ ಬಿಲ್ಲು ತರ್ತಿನ್ ಬಾ
ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳ್ ಮಿಂಚಿನ ಬಾಣ ಬಿಡ್ತಿನ್ ಬಾ
ಏಳು ಬಣ್ಣದ ಬಿಲ್ಲು ನಂಗ್ಯಾಕೆ ಹೇಳೂ ಹೋ ...
ಹದಿನೇಳು ಬಣ್ಣ ಮೈಲಿದೆ.. ಹೇ..
ಏಳು ಮಿಂಚಿನ ಬಾಣ ಇನ್ಯಾಕೆ ಹೇಳು...
ಓ... ಹದಿನೇಳು ಮಿಂಚಿನ್ ಕಣ್ಣಿವೆ
ಏಳು ಹದಿನೇಳು ಇನ್ಯಾಕೆ ನಂಗೇಳು
ಏಳು ಸ್ವರದಲ್ಲೆ ಹಾಡೋಣ್ ಎದ್ದೇಳು
|| ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳು ಪದಗಳ್ ಹೇಳಿಕೊಡ್ತೀನ್ ಬಾ ||
ಏಳು ಬೆಟ್ಟಾನ ಹತ್ತಿ ಏಳು ಸಮುದ್ರ ಸುತ್ತಿ
ಏನ್ ತಂದೆ ಹೇಳು ನನಗೆ
ಏಳು ತರತರದ ಹೂವು ಏಳು ಫಳ್ ಫಳ್ನೆ ಮುತ್ತು
ಕದ್ಕೊಂಡು ಬಂದೆ ಮೆಲ್ಲಗೆ
ಏಳು ತರದ ಸ್ವರ ಪ್ರೇಮದಲ್ಲಿದೇ
ಪ್ರೇಮಕ್ಕೆ ಸ್ವರವೆಲ್ಲಿದೇ . .ಏ ಏ
ಏಳು ತರದ ಜ್ವರ ಕಾಮದಲ್ಲಿದೇ
ಕಾಮಕ್ಕೆ ಜ್ವರವೆಲ್ಲಿದೇ
ಏಳ್ ಏಳ್ ಲೋಕ ನಮ್ಮದೆ
ಏಳು ದಿವಸಕ್ಕೆ ಒಂದೇ ವಾರ ಅಂತ ಗೊತ್ತುಓಓಓಓ ..
ಯಾವತ್ತು ರಜ ನಮಗೆ
ಏಳು ವಾರನು ಏಳೇಳ್ ಮುತ್ತಿಟ್ಟು ಕೂರೋದಿದ್ರೆ
ರಾಜ ರಾಣಿ ನಾವೇ ನಮಗೆ
ಏಳು ಋಷಿಯ ಮಂಡಲದೊಳಗೂ
ಏಳು ಖುಷಿಯ ಕಥೆಯು ನಿನಗೇ
|| ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳ್ ಬಣ್ಣದ ಬಿಲ್ಲು ತರ್ತಿನ್ ಬಾ ||
ಏಳು ಹೆಜ್ಜೆಗೆ ಮದುವೆ ಏಳು ಜನ್ಮಕ್ಕೆ ಪ್ರೀತಿ
ಹಂಗ್ಯಾಕೆ ಹೇಳು ನಮಗೆ
ಏಳು ಅದ್ಬುತದಂತೆ ಏಳು ವಸಂತದಂತೆ
ಎಲ್ಲಾ ಏಳು ನಮಗೆ ಏಳಿಗೆ
ಏಳು ಯುಗದ ಹಿಂದೆ ನಿನ್ನ ಕಂಡಿದ್ದೆ
ಈಗ್ಲು ಹಂಗೆ ಇರೋದ್ ಹೆಂಗೆ
ಏಳು ಋತುವ ಒಳಗೆ ಭೂಮಿ ಇದ್ದಂಗೆ
ನಿನ್ನ ಪ್ರೀತಿ ನನ್ನ ಒಳಗೆ....
ಏಳ್ ಏಳ್ ಲೋಕ ನಮ್ಮದೆ
ಏಳು ಕ್ಷಣಕ್ಕೆ ಒಂದು ಯುಗಳ ಗೀತೆನ
ಹೋ ... ಹಾಡುವ ಕೆಲಸ ನಮಗೆ
ಏಳು ಹಾಡಲ್ಲಿ ಕೊನೆ ಪಕ್ಷಕ್ಕೆ
ಏಳಾದ್ರು ಪ್ರೇಮಿಗಳ ಗೆಲ್ಲೋದ್ ಕೊನೆಗೆ
ಏಳು ಏಳ್ ಕೋಟಿ ಊರ್ ಜನರೇ ಇದ್ದರೂ
ಏಳು ಹದಿನೇಳು ಕೋಟಿ ಮುತ್ತು ನಿನಗೆ
|| ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳು ಪದಗಳ್ ಹೇಳಿಕೊಡ್ತೀನ್ ಬಾ
ಏಳ್ ಏಳ್ ಮಲ್ಲಿಗೆ ಏಳ್ ಸುತ್ತಿನ ಮಲ್ಲಿಗೆ
ಏಳ್ ಬಣ್ಣದ ಬಿಲ್ಲು ತರ್ತಿನ್ ಬಾ ||
El El Mallige song lyrics from Kannada Movie Chandramukhi Pranasakhi starring Ramesh Aravind, Prema, Bhavana, Lyrics penned by K Kalyan Sung by S P Balasubrahmanyam, Chithra, Music Composed by K Kalyan, film is Directed by Seetharam Karanth and film is released on 1999