ಆ ಆ ಆ ಆ ಆ ಆ ಆ. . . ಆ ಆ ಆ ಆ ಆ . . .
ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಅರಳು ಮರುಳು ಮಾಡೊ ಹುಣ್ಣಿಮೆ
ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಕನಸು ಹೀರಿ ಹಾಡೊ ಹುಣ್ಣಿಮೆ
ಯೌವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ
ಹೊಹೋ ಹೊಹೋ ಹೊಹೊಹೊಹೋ
|| ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಅರಳು ಮರುಳು ಮಾಡೊ ಹುಣ್ಣಿಮೆ ||
ಓ. . . ಈ ಕಣ್ಣಿಗೆ ಸರಿದೂಗೊ ಕಣ್ಣೂಗಳಿಲ್ಲ
ಈ ಹೊಳಪಿಗೆ ಸರಿದೂಗೊ ಬೆಳಕುಗಳಿಲ್ಲ
ನಿನ ಕಾಂತಿ ಪ್ರಕೃತಿಗೆ ಮೈಕಾಂತಿ
ಈ ನಗುವ ಕಲೆಹಾಕೊ ಕೈಗಳು ಇಲ್ಲ
ವೈಯ್ಯಾರಕೆ ತಲೆಹಾಕೊ ನಾಲಿಗೆ ಇಲ್ಲ
ನಿನ ಸೊಗಸೆ ಈ ಬೊಗಸಿಗೆ ಮನಶಾಂತಿ
ನಿನ್ನ ಬಂಗಿಯ! ಹಾ ಹಾ ಹಾ
ಪ್ರಪುಲ್ಲ ಲಲ್ಲೆಯ!ಒಹೊ ಒಹೊ ಒಹೊ
ತಾಕೋದೆ ಸಾಹಿತ್ಯ ತೂಗೋದೆ ಸಂಗೀತ
|| ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಅರಳು ಮರುಳು ಮಾಡೊ ಹುಣ್ಣಿಮೆ ||
ಓ ಓ ಓ ಓ ಓ. . .
ಈ ಹೊಣಪನು ಮರೆಮಾಚೊ ರೇಶಿಮೆ ಇಲ್ಲ
ಈ ತಂಪನು ತುಸುಮಾಸುವ ಮಾಸಗಳಿಲ್ಲ
ನಿನ ಸ್ಪರ್ಶ ಹೂಗಳಲಿ ಮ್ರುದುವಾಸ
ಈ ನಡೀಗೆಯ ಕದಲಿಸೊ ನರ್ತನವಿಲ್ಲ
ಈ ಸ್ಪೂರ್ತಿಯ ಬದಲಿಸೊ ಶಕ್ತಿಗಳಿಲ್ಲ
ನಿನ ಇರುವಿಕೆ ಹೆಣ್ಗಳಿಗೆ ಉಪವಾಸ
ಸುಮ್ಮನೇತಕೆ! ಹಾ ಹಾ ಹಾ
ಸುಳ್ಳು ಹೊಲಿಕೆ!
ಒಹೊ ಒಹೊ ಒಹೊ
ನೀನಿರುವ ಸುಳ್ಳಲ್ಲು ನಾನಿರುವೆ ನಿಜವಾಗಲು
|| ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಅರಳು ಮರುಳು ಮಾಡೊ ಹುಣ್ಣಿಮೆ
ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಕನಸು ಹೀರಿ ಹಾಡೊ ಹುಣ್ಣಿಮೆ
ಯೌವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ. .ಆಹ. .ಆಹ. .ಆಹ ಹ ಹಾ. . ||
ಆ ಆ ಆ ಆ ಆ ಆ ಆ. . . ಆ ಆ ಆ ಆ ಆ . . .
ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಅರಳು ಮರುಳು ಮಾಡೊ ಹುಣ್ಣಿಮೆ
ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಕನಸು ಹೀರಿ ಹಾಡೊ ಹುಣ್ಣಿಮೆ
ಯೌವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ
ಹೊಹೋ ಹೊಹೋ ಹೊಹೊಹೊಹೋ
|| ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಅರಳು ಮರುಳು ಮಾಡೊ ಹುಣ್ಣಿಮೆ ||
ಓ. . . ಈ ಕಣ್ಣಿಗೆ ಸರಿದೂಗೊ ಕಣ್ಣೂಗಳಿಲ್ಲ
ಈ ಹೊಳಪಿಗೆ ಸರಿದೂಗೊ ಬೆಳಕುಗಳಿಲ್ಲ
ನಿನ ಕಾಂತಿ ಪ್ರಕೃತಿಗೆ ಮೈಕಾಂತಿ
ಈ ನಗುವ ಕಲೆಹಾಕೊ ಕೈಗಳು ಇಲ್ಲ
ವೈಯ್ಯಾರಕೆ ತಲೆಹಾಕೊ ನಾಲಿಗೆ ಇಲ್ಲ
ನಿನ ಸೊಗಸೆ ಈ ಬೊಗಸಿಗೆ ಮನಶಾಂತಿ
ನಿನ್ನ ಬಂಗಿಯ! ಹಾ ಹಾ ಹಾ
ಪ್ರಪುಲ್ಲ ಲಲ್ಲೆಯ!ಒಹೊ ಒಹೊ ಒಹೊ
ತಾಕೋದೆ ಸಾಹಿತ್ಯ ತೂಗೋದೆ ಸಂಗೀತ
|| ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಅರಳು ಮರುಳು ಮಾಡೊ ಹುಣ್ಣಿಮೆ ||
ಓ ಓ ಓ ಓ ಓ. . .
ಈ ಹೊಣಪನು ಮರೆಮಾಚೊ ರೇಶಿಮೆ ಇಲ್ಲ
ಈ ತಂಪನು ತುಸುಮಾಸುವ ಮಾಸಗಳಿಲ್ಲ
ನಿನ ಸ್ಪರ್ಶ ಹೂಗಳಲಿ ಮ್ರುದುವಾಸ
ಈ ನಡೀಗೆಯ ಕದಲಿಸೊ ನರ್ತನವಿಲ್ಲ
ಈ ಸ್ಪೂರ್ತಿಯ ಬದಲಿಸೊ ಶಕ್ತಿಗಳಿಲ್ಲ
ನಿನ ಇರುವಿಕೆ ಹೆಣ್ಗಳಿಗೆ ಉಪವಾಸ
ಸುಮ್ಮನೇತಕೆ! ಹಾ ಹಾ ಹಾ
ಸುಳ್ಳು ಹೊಲಿಕೆ!
ಒಹೊ ಒಹೊ ಒಹೊ
ನೀನಿರುವ ಸುಳ್ಳಲ್ಲು ನಾನಿರುವೆ ನಿಜವಾಗಲು
|| ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಅರಳು ಮರುಳು ಮಾಡೊ ಹುಣ್ಣಿಮೆ
ಅರಳೊ ಹುಣ್ಣಿಮೆ ಅರಳೊ ಹುಣ್ಣಿಮೆ
ನೀ ಕನಸು ಹೀರಿ ಹಾಡೊ ಹುಣ್ಣಿಮೆ
ಯೌವ್ವನ ನಿನ್ನ ನೆರಳಿನಲ್ಲಿದೆ
ಆಕರ್ಷಣೆ ತುದಿ ಬೆರಳಿನಲ್ಲಿದೆ
ನಿನ್ನ ಮುಂದೆ ಸೊನ್ನೆ ಹುಣ್ಣಿಮೆ. .ಆಹ. .ಆಹ. .ಆಹ ಹ ಹಾ. . ||
Aralo Hunnime song lyrics from Kannada Movie Chandramukhi Pranasakhi starring Ramesh Aravind, Prema, Bhavana, Lyrics penned by K Kalyan Sung by S P Balasubrahmanyam, Music Composed by K Kalyan, film is Directed by Seetharam Karanth and film is released on 1999