O Nagu Nagu Nagutha Lyrics

ಓ ನಗು ನಗು ನಗುತ Lyrics

in Bhale Rani

in ಭಲೇ ರಾಣಿ

LYRIC

ಓ.... ನಗು ನಗು ನಗುತ
ಓ... ಕುಣಿ ಕುಣಿ ಕುಣಿತ
ಜಿಗಿಜಿಗಿಜಿಗಿಜಿಗಿ ಜೀಗುತ್ತ...  
ಸಕಸಕಸಕಸಕ ಸೋಕುತ್ತ  
ಮಧುಮಯ ವಸಂತ ಸಂಗೀತ
 
|| ಓ.... ನಗು ನಗು ನಗುತ  
ಓ... ಕುಣಿ ಕುಣಿ ಕುಣಿತ
ಜಿಗಿಜಿಗಿಜಿಗಿಜಿಗಿ ಜೀಗುತ್ತ...  
ಸಕಸಕಸಕಸಕ ಸೋಕುತ್ತ  
ಮಧುಮಯ ವಸಂತ ಸಂಗೀತ…||
 
ಅರೆ ಅರೆ ಬಿರಿದ ಹೂವೀಗ
ಕರೆದಿದೆ ಬಳಿಗೆ ಬಾ ಬೇಗ..
ಎದೆ ಮಧು ಆ ಲವ್ವೋ ...
ಇಲ್ಲಾ ಇಲ್ಲಿ ಆ ನೋವು ..
ಎದೆ ಮಧು ಆ ಲವ್ವೋ ...
ಇಲ್ಲಾ ಇಲ್ಲಿ ಆ ನೋವು ..
 ವೆರಿ ವೆರಿ ಫೈನ್ ಸ್ವೀಟ್ ಸೆವೆಂಟೀನ್... 
ಸೆವೆಂಟೀನ್...  ಸೇವೆಂಟೀನ್... ಸೇವೆಂಟೀನ್... 
 
|| ಅಹ್.... ನಗು ನಗು ನಗುತ  
ಆಹ್... ಕುಣಿ ಕುಣಿ ಕುಣಿತ
ಜಿಗಿಜಿಗಿಜಿಗಿಜಿಗಿ ಜೀಗುತ್ತ...  
ಸಕಸಕಸಕಸಕ ಸೋಕುತ್ತ
ಮಧುಮಯ ವಸಂತ ಸಂಗೀತ  
ಮಧುಮಯ ವಸಂತ ಸಂಗೀತ…||
 
ಬಿಸಿ ಬಿಸಿ ಹರೆಯ ಮೈಯ್ಯಲ್ಲಿ..
ಕಸಿವಿಸಿ ತೊರೆ ನೀ ಮನದಲ್ಲಿ..     
ಹೊಸ ಹೊಸ ಆವೇಗ...
ನಿಷಾ ನಿಷಾ ತಂದಾಗ ..
ಹೊಸ ಹೊಸ ಆವೇಗ...
ನಿಷಾ ನಿಷಾ ತಂದಾಗ ..
ವೆರಿ ವೆರಿ ಫೈನ್ ಸ್ವೀಟ್ ಸೇವೆಂಟೀನ್... 
ಹ್ಹಾ..ಹ್ಹಾ..ಹ್ಹಾ..ಹ್ಹಾ..ಹ್ಹಾ..
 
|| ಅಹ್.... ನಗು ನಗು ನಗುತ  
ಆಹ್... ಕುಣಿ ಕುಣಿ ಕುಣಿತ
ಜಿಗಿಜಿಗಿಜಿಗಿಜಿಗಿ ಜೀಗುತ್ತ...  
ಸಕಸಕಸಕಸಕ ಸೋಕುತ್ತ
ಮಧುಮಯ ವಸಂತ ಸಂಗೀತ  
ಮಧುಮಯ ವಸಂತ ಸಂಗೀತ…||

ಓ.... ನಗು ನಗು ನಗುತ
ಓ... ಕುಣಿ ಕುಣಿ ಕುಣಿತ
ಜಿಗಿಜಿಗಿಜಿಗಿಜಿಗಿ ಜೀಗುತ್ತ...  
ಸಕಸಕಸಕಸಕ ಸೋಕುತ್ತ  
ಮಧುಮಯ ವಸಂತ ಸಂಗೀತ
 
|| ಓ.... ನಗು ನಗು ನಗುತ  
ಓ... ಕುಣಿ ಕುಣಿ ಕುಣಿತ
ಜಿಗಿಜಿಗಿಜಿಗಿಜಿಗಿ ಜೀಗುತ್ತ...  
ಸಕಸಕಸಕಸಕ ಸೋಕುತ್ತ  
ಮಧುಮಯ ವಸಂತ ಸಂಗೀತ…||
 
ಅರೆ ಅರೆ ಬಿರಿದ ಹೂವೀಗ
ಕರೆದಿದೆ ಬಳಿಗೆ ಬಾ ಬೇಗ..
ಎದೆ ಮಧು ಆ ಲವ್ವೋ ...
ಇಲ್ಲಾ ಇಲ್ಲಿ ಆ ನೋವು ..
ಎದೆ ಮಧು ಆ ಲವ್ವೋ ...
ಇಲ್ಲಾ ಇಲ್ಲಿ ಆ ನೋವು ..
 ವೆರಿ ವೆರಿ ಫೈನ್ ಸ್ವೀಟ್ ಸೆವೆಂಟೀನ್... 
ಸೆವೆಂಟೀನ್...  ಸೇವೆಂಟೀನ್... ಸೇವೆಂಟೀನ್... 
 
|| ಅಹ್.... ನಗು ನಗು ನಗುತ  
ಆಹ್... ಕುಣಿ ಕುಣಿ ಕುಣಿತ
ಜಿಗಿಜಿಗಿಜಿಗಿಜಿಗಿ ಜೀಗುತ್ತ...  
ಸಕಸಕಸಕಸಕ ಸೋಕುತ್ತ
ಮಧುಮಯ ವಸಂತ ಸಂಗೀತ  
ಮಧುಮಯ ವಸಂತ ಸಂಗೀತ…||
 
ಬಿಸಿ ಬಿಸಿ ಹರೆಯ ಮೈಯ್ಯಲ್ಲಿ..
ಕಸಿವಿಸಿ ತೊರೆ ನೀ ಮನದಲ್ಲಿ..     
ಹೊಸ ಹೊಸ ಆವೇಗ...
ನಿಷಾ ನಿಷಾ ತಂದಾಗ ..
ಹೊಸ ಹೊಸ ಆವೇಗ...
ನಿಷಾ ನಿಷಾ ತಂದಾಗ ..
ವೆರಿ ವೆರಿ ಫೈನ್ ಸ್ವೀಟ್ ಸೇವೆಂಟೀನ್... 
ಹ್ಹಾ..ಹ್ಹಾ..ಹ್ಹಾ..ಹ್ಹಾ..ಹ್ಹಾ..
 
|| ಅಹ್.... ನಗು ನಗು ನಗುತ  
ಆಹ್... ಕುಣಿ ಕುಣಿ ಕುಣಿತ
ಜಿಗಿಜಿಗಿಜಿಗಿಜಿಗಿ ಜೀಗುತ್ತ...  
ಸಕಸಕಸಕಸಕ ಸೋಕುತ್ತ
ಮಧುಮಯ ವಸಂತ ಸಂಗೀತ  
ಮಧುಮಯ ವಸಂತ ಸಂಗೀತ…||

O Nagu Nanu Nagutha song lyrics from Kannada Movie Bhale Rani starring Ramesh, K S Ashwath, Srinath, Lyrics penned by Vijaya Narasimha Sung by L R Eswari, Music Composed by V Sathya Rao, film is Directed by Vijaya Sathyam and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ