ಹ್ಹಹ್ಹಾ... ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…
ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…
|| ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…||
ಮೀರಿದ ಯೌವ್ವನ ಈ ಕಾಲ
ಕೂಡಿದ ಕಣ್ಣಿನ ಈ ಜಾಲ
ಮೀರಿದ ಯೌವ್ವನ ಈ ಕಾಲ
ಕೂಡಿದ ಕಣ್ಣಿನ ಈ ಜಾಲ
ಬಿಂಕ ಬೇಕಿಲ್ಲಾ... ಸುಂಕ ಏನಿಲ್ಲಾ..
ಬಿಂಕ ಬೇಕಿಲ್ಲಾ... ಸುಂಕ ಏನಿಲ್ಲಾ..
ಝಲ್ ಝಲ್ ಎಂದ
ಎದೆಯಲ್ಲೇನೋ ಜಾಲಿ ಮಜಾ…
ಅಹ್ಹಹ್ಹಹ್ಹಹ್ಹಹ್ಹ ...
|| ಹ್ಹಹ್ಹಾ... ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…
ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…||
ಡಿರಿಡಿಡಿಡಿಡಿಡಿ ಓಯ್ ಉಡಲೇ....
ಉಡಲೇ ಉಡಲೇ ಉಡಲೇ ಉಡಲೇ
ಉಡಲೇ ಉಡಲೇ ಉಡಲೇ ಉಡಲೇ ಉಡಲೇ
ಸಂತಸ ತಂದಿದೆ ವೈಭೋಗ
ನನ್ನಲಿ ಮೂಡಿದೆ ಅನುರಾಗ
ಸಂತಸ ತಂದಿದೆ ವೈಭೋಗ
ನನ್ನಲಿ ಮೂಡಿದೆ ಅನುರಾಗ
ನಾ ನಿನ್ನ ವಶ.. ನೀನೇ ಬಾದುಷಾ..
ನಾ ನಿನ್ನ ವಶ.. ನೀನೇ ಬಾದುಷಾ..
ನಾನು ನೀನು ಒಂದೇ ಇನ್ನು ..
|| ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ
ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ
ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ….||
ಹ್ಹಹ್ಹಾ... ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…
ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…
|| ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…||
ಮೀರಿದ ಯೌವ್ವನ ಈ ಕಾಲ
ಕೂಡಿದ ಕಣ್ಣಿನ ಈ ಜಾಲ
ಮೀರಿದ ಯೌವ್ವನ ಈ ಕಾಲ
ಕೂಡಿದ ಕಣ್ಣಿನ ಈ ಜಾಲ
ಬಿಂಕ ಬೇಕಿಲ್ಲಾ... ಸುಂಕ ಏನಿಲ್ಲಾ..
ಬಿಂಕ ಬೇಕಿಲ್ಲಾ... ಸುಂಕ ಏನಿಲ್ಲಾ..
ಝಲ್ ಝಲ್ ಎಂದ
ಎದೆಯಲ್ಲೇನೋ ಜಾಲಿ ಮಜಾ…
ಅಹ್ಹಹ್ಹಹ್ಹಹ್ಹಹ್ಹ ...
|| ಹ್ಹಹ್ಹಾ... ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…
ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ…||
ಡಿರಿಡಿಡಿಡಿಡಿಡಿ ಓಯ್ ಉಡಲೇ....
ಉಡಲೇ ಉಡಲೇ ಉಡಲೇ ಉಡಲೇ
ಉಡಲೇ ಉಡಲೇ ಉಡಲೇ ಉಡಲೇ ಉಡಲೇ
ಸಂತಸ ತಂದಿದೆ ವೈಭೋಗ
ನನ್ನಲಿ ಮೂಡಿದೆ ಅನುರಾಗ
ಸಂತಸ ತಂದಿದೆ ವೈಭೋಗ
ನನ್ನಲಿ ಮೂಡಿದೆ ಅನುರಾಗ
ನಾ ನಿನ್ನ ವಶ.. ನೀನೇ ಬಾದುಷಾ..
ನಾ ನಿನ್ನ ವಶ.. ನೀನೇ ಬಾದುಷಾ..
ನಾನು ನೀನು ಒಂದೇ ಇನ್ನು ..
|| ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ
ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ
ದೊರೆಯದ ಸಿಹಿ ವೇಳೆ
ಹರೆಯದ ಆ ನಲ್ಲೆ..
ಈ ಮೋಡಿಯ ಎಂಥಾ ಬಲೆ….||
Doreyada song lyrics from Kannada Movie Bhale Rani starring Ramesh, K S Ashwath, Srinath, Lyrics penned by Vijaya Narasimha Sung by L R Eswari, Music Composed by V Sathya Rao, film is Directed by Vijaya Sathyam and film is released on 1972