ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ
ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ
ಏಕೋ ಉಸಿರನು ತುಂಬಿದೆ ನೀನು..
ಏಕೋ ಉಸಿರನು ತುಂಬಿದೆ ನೀನು..
ಸೆರೆಯ ಖೈದಿ ನಾನು...
ಸೆರೆಯಾ ಖೈದಿ ನಾನು.... ..
|| ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ….||
ಅಮ್ಮಾ.... ಅಮ್ಮಾ... ಅಮ್ಮಾ... (ಅಮ್ಮಾ)
ತಾಯಿ ತಂದೆ ಎಡೆಯಿನ್ನೆಲ್ಲಿ ..
ಅಂತೂ ಉಳಿದೆನು ಈ ಬಯಲಲ್ಲಿ
ಮುಂದೆ ಬೆಂಬಲ ಎನಗಿನ್ನಾರು..
ಮುಂದೆ ಬೆಂಬಲ ಎನಗಿನ್ನಾರು
ಬಂದ ಪಾಲು ಈ ಕಣ್ಣೀರು..
ಬಂದ ಪಾಲು ಈ ಕಣ್ಣೀರು..
|| ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ….||
ಎಂತೋ ನೋವ ತಾಳಿದೆ ನಾನು..
ಬರಿಯಾಸೆ ಬಲೆ ಬೀಸಿದೆ ನೀನು..
ಎಂತೋ ನೋವ ತಾಳಿದೆ ನಾನು..
ಬರಿಯಾಸೆ ಬಲೆ ಬೀಸಿದೆ ನೀನು..
ತಬ್ಬಲಿ ಮೊರೆಯ ಕೇಳಯ್ಯ ದೇವಾ..
ತಬ್ಬಲಿ ಮೊರೆಯ ಕೇಳಯ್ಯ ದೇವಾ..
ನೀಗಿಸು ಬೇಗ ನಮ್ಮಿ ನೋವ…
|| ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ
ಶಿಲೆ ನೀನೇ ಈ ಗುಡಿಯಲ್ಲೇ
ಶಿಲೆ ನೀನೇ ಈ ಗುಡಿಯಲ್ಲೇ…||
ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ
ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ
ಏಕೋ ಉಸಿರನು ತುಂಬಿದೆ ನೀನು..
ಏಕೋ ಉಸಿರನು ತುಂಬಿದೆ ನೀನು..
ಸೆರೆಯ ಖೈದಿ ನಾನು...
ಸೆರೆಯಾ ಖೈದಿ ನಾನು.... ..
|| ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ….||
ಅಮ್ಮಾ.... ಅಮ್ಮಾ... ಅಮ್ಮಾ... (ಅಮ್ಮಾ)
ತಾಯಿ ತಂದೆ ಎಡೆಯಿನ್ನೆಲ್ಲಿ ..
ಅಂತೂ ಉಳಿದೆನು ಈ ಬಯಲಲ್ಲಿ
ಮುಂದೆ ಬೆಂಬಲ ಎನಗಿನ್ನಾರು..
ಮುಂದೆ ಬೆಂಬಲ ಎನಗಿನ್ನಾರು
ಬಂದ ಪಾಲು ಈ ಕಣ್ಣೀರು..
ಬಂದ ಪಾಲು ಈ ಕಣ್ಣೀರು..
|| ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ….||
ಎಂತೋ ನೋವ ತಾಳಿದೆ ನಾನು..
ಬರಿಯಾಸೆ ಬಲೆ ಬೀಸಿದೆ ನೀನು..
ಎಂತೋ ನೋವ ತಾಳಿದೆ ನಾನು..
ಬರಿಯಾಸೆ ಬಲೆ ಬೀಸಿದೆ ನೀನು..
ತಬ್ಬಲಿ ಮೊರೆಯ ಕೇಳಯ್ಯ ದೇವಾ..
ತಬ್ಬಲಿ ಮೊರೆಯ ಕೇಳಯ್ಯ ದೇವಾ..
ನೀಗಿಸು ಬೇಗ ನಮ್ಮಿ ನೋವ…
|| ಏನೋ ನಿನ್ನಯ ಲೀಲೆ..
ಶಿಲೆ ನೀನೇ ಈ ಗುಡಿಯಲ್ಲೇ
ಶಿಲೆ ನೀನೇ ಈ ಗುಡಿಯಲ್ಲೇ
ಶಿಲೆ ನೀನೇ ಈ ಗುಡಿಯಲ್ಲೇ…||
Eno Ninnaya Leele song lyrics from Kannada Movie Bhale Rani starring Ramesh, K S Ashwath, Srinath, Lyrics penned by Vijaya Narasimha Sung by P B Srinivas, B K Sumitra, Music Composed by V Sathya Rao, film is Directed by Vijaya Sathyam and film is released on 1972