ಕಂದ ಚಿನ್ನ ಮಲಗಮ್ಮ...
ಶಾಂತಿ ಹೂವಾ ಮುಡಿಯಮ್ಮ ..
ಕಂದ ಚಿನ್ನ ಮಲಗಮ್ಮ
ಶಾಂತಿ ಹೂವಾ ಮುಡಿಯಮ್ಮ ..
ಘರ ನಿದ್ದೆ ಕಂದಾ ಈ ಕಾಲ
ನೀ ಕಣ್ಣು ತೆರೆಯೇ ಸರಿಯಲ್ಲ...
|| ಕಂದ ಚಿನ್ನ ಮಲಗಮ್ಮ...
ಶಾಂತಿ ಹೂವಾ ಮುಡಿಯಮ್ಮ ..
ಕಂದ ಚಿನ್ನ ಮಲಗಮ್ಮ….||
ಹೂಂಹೂಂಹೂಂ..
ಆಹಾಹಾಹಾ.. ಆಆಆ..
ಎಂದೆಂದೂ ನಿನ್ನ ಹೂ ನಗೆ
ಹಾಯಾದ ತಂಪು ಮನಸ್ಸಿಗೆ..
ಎಂದೆಂದೂ ನಿನ್ನ ಹೂ ನಗೆ
ಹಾಯಾದ ತಂಪು ಮನಸ್ಸಿಗೆ..
ವರವಾಗಿ ಬಂದ ಓ.. ನನ್ನ ಕಂದ ..
ವರವಾಗಿ ಬಂದ ಓ.. ನನ್ನ ಕಂದ ..
ತುಂಟಾಟ ನೀಗು ನಗೆ ಮಲ್ಲಿಗೆ..
|| ಕಂದ ಚಿನ್ನ ಮಲಗಮ್ಮ...
ಶಾಂತಿ ಹೂವಾ ಮುಡಿಯಮ್ಮ ..
ಕಂದ ಚಿನ್ನ ಮಲಗಮ್ಮ..
ಹೂಂ.. ಹೂಂ……||
ದಾರಿ ದೀಪ ದೈವವೇ...
ನಿನಗಾಗಿ ಎಂದೇ ಬಾಳುವೇ ..
ದಾರಿ ದೀಪ ದೈವವೇ...
ನಿನಗಾಗಿ ಎಂದೇ ಬಾಳುವೇ ..
ಈ ನಿನ್ನ ನಿದ್ದೆ.. ನನಗಾಗಿ ಎಂದೆ..
ಈ ನಿನ್ನ ನಿದ್ದೆ.. ನನಗಾಗಿ ಎಂದೆ ..
ಈ ಹಾದಿ ನೋವ ನಾ ತಾಳುವೇ..
|| ಕಂದ ಚಿನ್ನ ಮಲಗಮ್ಮ...
ಶಾಂತಿ ಹೂವಾ ಮುಡಿಯಮ್ಮ ..
ಘರ ನಿದ್ದೆ ಕಂದಾ ಈ ಕಾಲ
ನೀ ಕಣ್ಣು ತೆರೆಯೇ ಸರಿಯಲ್ಲ...
ಕಂದ ಚಿನ್ನ ಮಲಗಮ್ಮಾ
ಶಾಂತಿ ಹೂವಾ ಮುಡಿಯಮ್ಮ ..
ಕಂದ ಚಿನ್ನ ಮಲಗಮ್ಮ..
ಕಂದ ಚಿನ್ನ ಮಲಗಮ್ಮ..
ಹೂಂ.. ಹೂಂ…..ಹೂಂ ಹೂಂ….||
ಕಂದ ಚಿನ್ನ ಮಲಗಮ್ಮ...
ಶಾಂತಿ ಹೂವಾ ಮುಡಿಯಮ್ಮ ..
ಕಂದ ಚಿನ್ನ ಮಲಗಮ್ಮ
ಶಾಂತಿ ಹೂವಾ ಮುಡಿಯಮ್ಮ ..
ಘರ ನಿದ್ದೆ ಕಂದಾ ಈ ಕಾಲ
ನೀ ಕಣ್ಣು ತೆರೆಯೇ ಸರಿಯಲ್ಲ...
|| ಕಂದ ಚಿನ್ನ ಮಲಗಮ್ಮ...
ಶಾಂತಿ ಹೂವಾ ಮುಡಿಯಮ್ಮ ..
ಕಂದ ಚಿನ್ನ ಮಲಗಮ್ಮ….||
ಹೂಂಹೂಂಹೂಂ..
ಆಹಾಹಾಹಾ.. ಆಆಆ..
ಎಂದೆಂದೂ ನಿನ್ನ ಹೂ ನಗೆ
ಹಾಯಾದ ತಂಪು ಮನಸ್ಸಿಗೆ..
ಎಂದೆಂದೂ ನಿನ್ನ ಹೂ ನಗೆ
ಹಾಯಾದ ತಂಪು ಮನಸ್ಸಿಗೆ..
ವರವಾಗಿ ಬಂದ ಓ.. ನನ್ನ ಕಂದ ..
ವರವಾಗಿ ಬಂದ ಓ.. ನನ್ನ ಕಂದ ..
ತುಂಟಾಟ ನೀಗು ನಗೆ ಮಲ್ಲಿಗೆ..
|| ಕಂದ ಚಿನ್ನ ಮಲಗಮ್ಮ...
ಶಾಂತಿ ಹೂವಾ ಮುಡಿಯಮ್ಮ ..
ಕಂದ ಚಿನ್ನ ಮಲಗಮ್ಮ..
ಹೂಂ.. ಹೂಂ……||
ದಾರಿ ದೀಪ ದೈವವೇ...
ನಿನಗಾಗಿ ಎಂದೇ ಬಾಳುವೇ ..
ದಾರಿ ದೀಪ ದೈವವೇ...
ನಿನಗಾಗಿ ಎಂದೇ ಬಾಳುವೇ ..
ಈ ನಿನ್ನ ನಿದ್ದೆ.. ನನಗಾಗಿ ಎಂದೆ..
ಈ ನಿನ್ನ ನಿದ್ದೆ.. ನನಗಾಗಿ ಎಂದೆ ..
ಈ ಹಾದಿ ನೋವ ನಾ ತಾಳುವೇ..
|| ಕಂದ ಚಿನ್ನ ಮಲಗಮ್ಮ...
ಶಾಂತಿ ಹೂವಾ ಮುಡಿಯಮ್ಮ ..
ಘರ ನಿದ್ದೆ ಕಂದಾ ಈ ಕಾಲ
ನೀ ಕಣ್ಣು ತೆರೆಯೇ ಸರಿಯಲ್ಲ...
ಕಂದ ಚಿನ್ನ ಮಲಗಮ್ಮಾ
ಶಾಂತಿ ಹೂವಾ ಮುಡಿಯಮ್ಮ ..
ಕಂದ ಚಿನ್ನ ಮಲಗಮ್ಮ..
ಕಂದ ಚಿನ್ನ ಮಲಗಮ್ಮ..
ಹೂಂ.. ಹೂಂ…..ಹೂಂ ಹೂಂ….||
Kanda Chinna Malagamma song lyrics from Kannada Movie Bhale Rani starring Ramesh, K S Ashwath, Srinath, Lyrics penned by Vijaya Narasimha Sung by S P Balasubrahmanyam, Music Composed by V Sathya Rao, film is Directed by Vijaya Sathyam and film is released on 1972