LYRIC

Song Details Page after Lyrice

ಓ…ಓಓಓ....ಆ ಆ ಆ... ಓ…

ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
ಓ ಓ ಓಯ್....

ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
..ಧರ್ಮಾತ್ಮರೇ ನೋಡಿ
ಕೈ ತುಂಬಾ ನೀಡಿ ದಯದಿಂದೇ..
ಓ ಓ ಓ ಓ…

|| ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ….||

... ತಾಯಿ ತಂದೆ ಯಾರೋ
ಊರೆಲ್ಲೋ ಕಾಣೇ ..
... ತಾಯಿ ತಂದೆ ಯಾರೋ
ಊರೆಲ್ಲೋ ಕಾಣೇ ..
ಕಾಪಾಡೋ ದೈವ ಈ ದಾತರೇನೇ...
ಕಾಪಾಡೋ ದೈವ ಈ ದಾತರೇನೇ...
ಬೆಳಕಿಲ್ಲದಂತ ಬಾಳು ಗತಿ ನೀವೆ ತಾನೇ...
 
||‌ ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
..ಧರ್ಮಾತ್ಮರೇ ನೋಡಿ
ಕೈ ತುಂಬಾ ನೀಡಿ ದಯದಿಂದೇ..
ಓ ಓ ಓಯ್…..||
 
ಒಂದು ಕಾಸು ಧರ್ಮನೀಡಿ
ಹೆಚ್ಚೇನೂ ಅಲ್ಲಾ...ಆಆಆ 
ಒಂದು ಕಾಸು ಧರ್ಮ ನೀಡಿ
ಹೆಚ್ಚೇನೂ ಅಲ್ಲಾ...ಆಆಆ
ದಾನದಿಂದ ದೀನನಾದ
ಧಾರಾಳಿ ಇಲ್ಲಾ .. 
ದಾನದಿಂದ ದೀನನಾದ
ಧಾರಾಳಿ ಇಲ್ಲಾ .. 
ಆ ದೇವ ಎಂದೂ ನಿಮ್ಮ
ಕೈ ತುಂಬ ಬಲ್ಲ….
 
|| ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
..ಧರ್ಮಾತ್ಮರೇ ನೋಡಿ
ಕೈ ತುಂಬಾ ನೀಡಿ ದಯದಿಂದೇ..
ಓ ಓ..ಓ…..
 
ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..||

ಓ…ಓಓಓ....ಆ ಆ ಆ... ಓ…

ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
ಓ ಓ ಓಯ್....

ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
..ಧರ್ಮಾತ್ಮರೇ ನೋಡಿ
ಕೈ ತುಂಬಾ ನೀಡಿ ದಯದಿಂದೇ..
ಓ ಓ ಓ ಓ…

|| ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ….||

... ತಾಯಿ ತಂದೆ ಯಾರೋ
ಊರೆಲ್ಲೋ ಕಾಣೇ ..
... ತಾಯಿ ತಂದೆ ಯಾರೋ
ಊರೆಲ್ಲೋ ಕಾಣೇ ..
ಕಾಪಾಡೋ ದೈವ ಈ ದಾತರೇನೇ...
ಕಾಪಾಡೋ ದೈವ ಈ ದಾತರೇನೇ...
ಬೆಳಕಿಲ್ಲದಂತ ಬಾಳು ಗತಿ ನೀವೆ ತಾನೇ...
 
||‌ ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
..ಧರ್ಮಾತ್ಮರೇ ನೋಡಿ
ಕೈ ತುಂಬಾ ನೀಡಿ ದಯದಿಂದೇ..
ಓ ಓ ಓಯ್…..||
 
ಒಂದು ಕಾಸು ಧರ್ಮನೀಡಿ
ಹೆಚ್ಚೇನೂ ಅಲ್ಲಾ...ಆಆಆ 
ಒಂದು ಕಾಸು ಧರ್ಮ ನೀಡಿ
ಹೆಚ್ಚೇನೂ ಅಲ್ಲಾ...ಆಆಆ
ದಾನದಿಂದ ದೀನನಾದ
ಧಾರಾಳಿ ಇಲ್ಲಾ .. 
ದಾನದಿಂದ ದೀನನಾದ
ಧಾರಾಳಿ ಇಲ್ಲಾ .. 
ಆ ದೇವ ಎಂದೂ ನಿಮ್ಮ
ಕೈ ತುಂಬ ಬಲ್ಲ….
 
|| ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
..ಧರ್ಮಾತ್ಮರೇ ನೋಡಿ
ಕೈ ತುಂಬಾ ನೀಡಿ ದಯದಿಂದೇ..
ಓ ಓ..ಓ…..
 
ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..
ನೀಡಿ ತಾಯಿ.. ನೀಡಿ ತಾಯಿ..
ಕರುಣೆಯುಳ್ಳ ತಾಯಿ ತಂದೆ
ಈ ದಾರಿ ದೀಪ ನಿಮ್ಮಿಂದೇ..||

Needi Thaayi song lyrics from Kannada Movie Bhale Rani starring Ramesh, K S Ashwath, Srinath, Lyrics penned by Vijaya Narasimha Sung by S P Balasubrahmanyam, B K Sumitra, Music Composed by V Sathya Rao, film is Directed by Vijaya Sathyam and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ