ಹೆಣ್ಣು : ಆಆಆ.. ಆಹಾಹಾ .. ಆಆಆ..
ಬಾರಮ್ಮಾ.. ಕಂದಮ್ಮಾ ..
ಕರುಳಾ ಕರೆಯಾ ಕೇಳಮ್ಮಾ..
ಕನಸೆಲ್ಲಾ ನಿನ್ನಲ್ಲೆ..
ಕಂಡೆ ನಾನು ತಿಳಿಯಮ್ಮಾ..
|| ಹೆಣ್ಣು : ಬಾರಮ್ಮಾ.. ಕಂದಮ್ಮಾ ..
ಕರುಳಾ ಕರೆಯಾ ಕೇಳಮ್ಮಾ..||
ಗಂಡು : ಬಂಧನದಲ್ಲಿ ನೊಂದೆನು ನಾನು..
ಬಂಧನದಲ್ಲಿ ನೊಂದೆನು ನಾನು
ತಂದೆಯ ಜನ್ಮ ಏತಕೆ ಇನ್ನು..
ನೀ ನಗುವಾಗ... ಆಆಆ ...
ನೀ ನಗುವಾಗ ಮರೆವೇ ನೋವಾ
ಕಿರುನಗೆ ಬೀರಿ ಬಾರಮ್ಮಾ...
ಕಿರುನಗೆ ಬೀರಿ ನೀ ಬಾರಮ್ಮಾ...
|| ಗಂಡು : ಬಾರಮ್ಮಾ.. ಕಂದಮ್ಮಾ ..
ಕರುಳಾ ಕರೆಯಾ ಕೇಳಮ್ಮಾ..||
ಹೆಣ್ಣು : ಆಸೆಯ ಬಳ್ಳಿ ಚಿಗುರಿರುವಾಗ
ಏನೋ ಬಂತು ದೈವದ ಯೋಗ
ಆಸೆಯ ಬಳ್ಳಿ ಚಿಗುರಿರುವಾಗ
ಏನೋ ಬಂತು ದೈವದ ಯೋಗ
ಬೇಡಿಕೆ ಎಲ್ಲಾ.... ಆಆಆ.....
ಬೇಡಿಕೆ ಎಲ್ಲಾ ತೀರುವ ಮುನ್ನ
ನೀನು ನಾನು ದೂರವೇ ಚಿನ್ನಾ
ನೀನು ನಾನು ದೂರವೇ ಚಿನ್ನಾ
|| ಹೆಣ್ಣು : ಬಾರಮ್ಮಾ.. ಕಂದಮ್ಮಾ ..
ಕರುಳಾ ಕರೆಯಾ ಕೇಳಮ್ಮಾ..
ಕನಸೆಲ್ಲಾ ನಿನ್ನಲ್ಲೆ..
ಕಂಡೆ ನಾನು ತಿಳಿಯಮ್ಮಾ..
ಕಂಡೆ ನಾನು ತಿಳಿಯಮ್ಮಾ…..||
ಹೆಣ್ಣು : ಆಆಆ.. ಆಹಾಹಾ .. ಆಆಆ..
ಬಾರಮ್ಮಾ.. ಕಂದಮ್ಮಾ ..
ಕರುಳಾ ಕರೆಯಾ ಕೇಳಮ್ಮಾ..
ಕನಸೆಲ್ಲಾ ನಿನ್ನಲ್ಲೆ..
ಕಂಡೆ ನಾನು ತಿಳಿಯಮ್ಮಾ..
|| ಹೆಣ್ಣು : ಬಾರಮ್ಮಾ.. ಕಂದಮ್ಮಾ ..
ಕರುಳಾ ಕರೆಯಾ ಕೇಳಮ್ಮಾ..||
ಗಂಡು : ಬಂಧನದಲ್ಲಿ ನೊಂದೆನು ನಾನು..
ಬಂಧನದಲ್ಲಿ ನೊಂದೆನು ನಾನು
ತಂದೆಯ ಜನ್ಮ ಏತಕೆ ಇನ್ನು..
ನೀ ನಗುವಾಗ... ಆಆಆ ...
ನೀ ನಗುವಾಗ ಮರೆವೇ ನೋವಾ
ಕಿರುನಗೆ ಬೀರಿ ಬಾರಮ್ಮಾ...
ಕಿರುನಗೆ ಬೀರಿ ನೀ ಬಾರಮ್ಮಾ...
|| ಗಂಡು : ಬಾರಮ್ಮಾ.. ಕಂದಮ್ಮಾ ..
ಕರುಳಾ ಕರೆಯಾ ಕೇಳಮ್ಮಾ..||
ಹೆಣ್ಣು : ಆಸೆಯ ಬಳ್ಳಿ ಚಿಗುರಿರುವಾಗ
ಏನೋ ಬಂತು ದೈವದ ಯೋಗ
ಆಸೆಯ ಬಳ್ಳಿ ಚಿಗುರಿರುವಾಗ
ಏನೋ ಬಂತು ದೈವದ ಯೋಗ
ಬೇಡಿಕೆ ಎಲ್ಲಾ.... ಆಆಆ.....
ಬೇಡಿಕೆ ಎಲ್ಲಾ ತೀರುವ ಮುನ್ನ
ನೀನು ನಾನು ದೂರವೇ ಚಿನ್ನಾ
ನೀನು ನಾನು ದೂರವೇ ಚಿನ್ನಾ
|| ಹೆಣ್ಣು : ಬಾರಮ್ಮಾ.. ಕಂದಮ್ಮಾ ..
ಕರುಳಾ ಕರೆಯಾ ಕೇಳಮ್ಮಾ..
ಕನಸೆಲ್ಲಾ ನಿನ್ನಲ್ಲೆ..
ಕಂಡೆ ನಾನು ತಿಳಿಯಮ್ಮಾ..
ಕಂಡೆ ನಾನು ತಿಳಿಯಮ್ಮಾ…..||
Baaramma Kandamma song lyrics from Kannada Movie Bhale Rani starring Ramesh, K S Ashwath, Srinath, Lyrics penned by Vijaya Narasimha Sung by P B Srinivas, S Janaki, Music Composed by V Sathya Rao, film is Directed by Vijaya Sathyam and film is released on 1972