ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ಈ ಜೂಜು ಸೋಜಿಗ ಜೀವನ..
|| ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ಈ ಜೂಜು ಸೋಜಿಗ ಜೀವನ..
ದೂರವೋ ಈ ಪಯಣ….||
ತಾತ ಭಯವಾಗುತ್ತೇ .. (ಹೆದರ್ಕೋಬೇಡವ್ವಾ..)
ಕಾಡಿರಲಿ ನಾಡಿರಲಿ ನೀಡುವೇ ನಿನ್ನ ಆ ನೆರಳು ..
ಕಾಡಿರಲಿ ನಾಡಿರಲಿ ನೀಡುವೇ ನಿನ್ನ ಆ ನೆರಳು ..
ಯಾವುದೋ ಮಾಯೆಯ...
ಯಾವುದೋ ಮಾಯೆಯ
ಬಂಧನವೇನೆ.. ಹಗಲಿರುಳು ...
ಬಂಧನವೇನೆ.. ಹಗಲಿರುಳು ...
|| ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ಈ ಜೂಜು ಸೋಜಿಗ ಜೀವನ..
ದೂರವೋ ಈ ಪಯಣ….||
ನೀ ಬಂದೆ ಹನಿಯೇ ಆಗಿ ..
ಹೋಗುವೇ ನೀನು ಹಗೆ ತಾನಾಗಿ
ನೀ ಬಂದೆ ಹನಿಯೇ ಆಗಿ ..
ಹೋಗುವೇ ನೀನು ಹಗೆ ತಾನಾಗಿ
ಉಸಿರಿನ .. ಅಹ್ಹಹ್ಹ.. ಆಟವ ...
ಉಸಿರಿನ ಆಟವ….
ಕರೆಯುವೇ ನೀನು ಈ ಜೀವನ...
ಕರೆಯುವೇ ನೀನು ಈ ಜೀವನ...
|| ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ಈ ಜೂಜು ಸೋಜಿಗ ಜೀವನ..
ದೂರವೋ ಈ ಪಯಣ….
ದಾರಿ ಗುರಿಯ ಕಾಣೆ ನಾ.... ||
ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ಈ ಜೂಜು ಸೋಜಿಗ ಜೀವನ..
|| ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ಈ ಜೂಜು ಸೋಜಿಗ ಜೀವನ..
ದೂರವೋ ಈ ಪಯಣ….||
ತಾತ ಭಯವಾಗುತ್ತೇ .. (ಹೆದರ್ಕೋಬೇಡವ್ವಾ..)
ಕಾಡಿರಲಿ ನಾಡಿರಲಿ ನೀಡುವೇ ನಿನ್ನ ಆ ನೆರಳು ..
ಕಾಡಿರಲಿ ನಾಡಿರಲಿ ನೀಡುವೇ ನಿನ್ನ ಆ ನೆರಳು ..
ಯಾವುದೋ ಮಾಯೆಯ...
ಯಾವುದೋ ಮಾಯೆಯ
ಬಂಧನವೇನೆ.. ಹಗಲಿರುಳು ...
ಬಂಧನವೇನೆ.. ಹಗಲಿರುಳು ...
|| ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ಈ ಜೂಜು ಸೋಜಿಗ ಜೀವನ..
ದೂರವೋ ಈ ಪಯಣ….||
ನೀ ಬಂದೆ ಹನಿಯೇ ಆಗಿ ..
ಹೋಗುವೇ ನೀನು ಹಗೆ ತಾನಾಗಿ
ನೀ ಬಂದೆ ಹನಿಯೇ ಆಗಿ ..
ಹೋಗುವೇ ನೀನು ಹಗೆ ತಾನಾಗಿ
ಉಸಿರಿನ .. ಅಹ್ಹಹ್ಹ.. ಆಟವ ...
ಉಸಿರಿನ ಆಟವ….
ಕರೆಯುವೇ ನೀನು ಈ ಜೀವನ...
ಕರೆಯುವೇ ನೀನು ಈ ಜೀವನ...
|| ದೂರವೋ ಈ ಪಯಣ
ದಾರಿ ಗುರಿಯ ಕಾಣೆ ನಾ....
ಈ ಜೂಜು ಸೋಜಿಗ ಜೀವನ..
ದೂರವೋ ಈ ಪಯಣ….
ದಾರಿ ಗುರಿಯ ಕಾಣೆ ನಾ.... ||
Dooravo Ee Payana song lyrics from Kannada Movie Bhale Rani starring Ramesh, K S Ashwath, Srinath, Lyrics penned by Vijaya Narasimha Sung by S P Balasubrahmanyam, Music Composed by V Sathya Rao, film is Directed by Vijaya Sathyam and film is released on 1972